ರಾಮ ಮಂದಿರ ಉದ್ಘಾಟನೆ ದಿನದಂದೇ ಮಕ್ಕಳಿಗೆ ನಾಮಕರಣ ಮಾಡಲು ನಿರ್ಧರಿಸಿರುವ ನಟ ಧೃವ ಸರ್ಜಾ.! ಮಕ್ಕಳ ಹೆಸರೇನು ನೋಡಿ.!
ಜನವರಿ 22ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಶುಭ ಘಳಿಗೆ ನೋಡಿ ಕಣ್ತುಂಬಿಕೊಳ್ಳಲು ಇಡೀ ಕರುನಾಡು ಕಾಣುತ್ತಿದೆ. ಅದೆಷ್ಟೋ ಶತಮಾನದಿಂದ ಈ ನೆಲದ ಜನರು ಕಾಯುತ್ತಿದ್ದ ಸಮಯ ಸನ್ನಿಹಿವಾಗುತ್ತಿದ್ದು, ಈಗಾಗಲೇ ದೇಶದಾದ್ಯಂತ ಮನೆ ಮನಗಳಲ್ಲಿ ಸಂಭ್ರಮ ತುಂಬಿಕೊಂಡಿದೆ. ಇಂತಹದೊಂದು ಇತಿಹಾಸದ ದಿನಕ್ಕೆ ಸಾಕ್ಷಿಯಾಗುತ್ತಿರುವುದು ನಿಜವಾಗಿಯೂ ಕೋಟಿ ಭಾರತೀಯರ ಅದೆಷ್ಟೋ ಜನ್ಮದ ಪುಣ್ಯದ ಫಲ ಎಂದರೆ ತಪ್ಪಾಗಲಾರದು ಮತ್ತು ಈ ಶುಭದಿನದ ನೆನಪು ಶಾಶ್ವತವಾಗಿ ಆಕಾಶ ಭೂಮಿ ಇರುವವರೆಗೂ ಕೂಡ ಇರುತ್ತದೆ. ಇದೇ ದಿನ ತಮ್ಮ ಬದುಕಿನ…