ಇತ್ತೀಚಿನ ದಿನಗಳಲ್ಲಿ ಹೇಗಾಗಿದೆ ಎಂದರೆ ವರನಿಗೆ ಕನ್ಯೆ ಸಿಗುವುದೇ ಕಡಿಮೆಯಾಗಿದೆ ಸಾಕಷ್ಟು ಜನ ಗಂಡು ಮಕ್ಕಳಿಗೆ ಹೆಣ್ಣು ಸಿಗದೇ ಇರುವಂತಹ ಪರಿಸ್ಥಿತಿ ಎದುರಾಗುತ್ತಿದೆ. ಕೆಲ ವರ್ಷಗಳ ಹಿಂದೆ ನೋಡುವುದಾದರೆ ಗಂಡು ಅಥವಾ ಹೆಣ್ಣು, ತಂದೆ ತಾಯಿ ಅಥವಾ ಪೋಷಕರು ಒಪ್ಪಿಗೆ ನೀಡಿದಂತಹವರ ಜೊತೆಯಲ್ಲಿ ಜೀವನ ಮಾಡಲು ಒಪ್ಪಿಕೊಳ್ಳುತ್ತಿದ್ದರು ಇತ್ತೀಚಿನ ದಿನಗಳಲ್ಲಿ ಅವರದ್ದೇ ಆಯ್ಕೆ ಹೆಣ್ಣು ಅಥವಾ ಗಂಡು ತಾವು ಒಪ್ಪಿ ನಂತರದಲ್ಲಿ ಮದುವೆಯಾಗುತ್ತಾರೆ.
ಇತ್ತೀಚಿನ ದಿನಗಳಲ್ಲಿ ರಿಜಿಸ್ಟ್ರೇಷನ್ ಮಾಡಿಸಲು ಸಹ ಗಂಡು ಅಥವಾ ಹೆಣ್ಣು ಅವರೇ ಖುದ್ದಾಗಿ ಬರುತ್ತಾರೆ. ನಮ್ಮ ತಾತ ಅಥವಾ ಅಜ್ಜಿಯಂದಿರ ಕಾಲದಲ್ಲಿ ನೋಡುವುದಾದರೆ ಮಾಂಗಲ್ಯ ಧಾರಣೆ ಮಾಡಿಸುವಂತಹ ಸಂದರ್ಭದಲ್ಲಿ ಗಂಡನ ಮುಖವನ್ನು ನೋಡುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಮದುವೆಗೂ ಮುನ್ನ ಪ್ರತಿಯೊಂದನ್ನು ಹಂಚಿಕೊಳ್ಳುತ್ತಾರೆ ತಮ್ಮ ಅಭಿರುಚಿ ಭವಿಷ್ಯದಲ್ಲಿ ಹೇಗಿರಬೇಕು ಎಲ್ಲವನ್ನು ಹಂಚಿಕೊಂಡು ಅವರ ಎಲ್ಲಾ ಕಂಡಿಶನ್ ಗಳಿಗೂ ಒಪ್ಪಿಕೊಂಡರೆ ಮಾತ್ರ ಈಗ ಮದುವೆ.
ಮದುವೆಗೂ ಮುನ್ನ ಎಲ್ಲಾ ಮಾತುಕತೆ ಅಂದರೆ ಭವಿಷ್ಯದಲ್ಲಿ ನಡೆಯಬೇಕಾದಂತಹ ಎಲ್ಲಾ ಮಾತುಕತೆಗಳನ್ನು ಮುಗಿಸಿ ತಮಗೆ ಒಪ್ಪಿಗೆ ಆದರೆ ಮಾತ್ರ ಮದುವೆ ಮಾಡಿಕೊಳ್ಳಲು ಮುಂದಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಹೆಣ್ಣು ಅಥವಾ ಗಂಡಿಗೆ ತಾಳ್ಮೆ ಎನ್ನುವುದು ತುಂಬಾ ಕಡಿಮೆಯಾಗಿಬಿಟ್ಟಿದೆ. ಹಿಂದೆಲ್ಲ ಅವಿಭಕ್ತ ಕುಟುಂಬಗಳು ಇರುತ್ತಿದ್ದವು ಆದರೆ ಈ ದಿನಗಳಲ್ಲಿ ಒಂದು ಮನೆ ಎಂದರೆ ಗಂಡ ಹೆಂಡತಿ ಒಂದು ಮಗು ಇಷ್ಟೇ ಸಂಸಾರ ಎನ್ನುವಷ್ಟರ ಮಟ್ಟಿಗೆ ಬಂದಿದೆ.
ಸದ್ಯದ ಪರಿಸ್ಥಿತಿ ಹೇಗಾಗಿದೆ ಎಂದರೆ ಹೊಂದಾಣಿಕೆ ಮಾಡಿಕೊಂಡು ಹೋಗುವಂತಹ ವಧು ಅಥವಾ ವರು ಸಿಕ್ಕರೆ ಸಾಕು ಎಂದು ನಿರೀಕ್ಷೆ ಮಾಡುತ್ತಾರೆ. ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗಿದೆ, ಈಗೆಲ್ಲ ಅವಿದ್ಯಾವಂತ ಹೆಣ್ಣು ಮಕ್ಕಳ ಸಂಖ್ಯೆಯೂ ಸಹ ಕಡಿಮೆಯಾಗಿದೆ ಆದರೆ ಅವಿದ್ಯಾವಂತ ಗಂಡು ಮಕ್ಕಳ ಸಂಖ್ಯೆ ಜಾಸ್ತಿಯಾಗಿದೆ ಆದ್ದರಿಂದ ಗಂಡು ಮಕ್ಕಳಿಗೆ ಹೆಣ್ಣು ಸಿಗದಂತಹ ಪರಿಸ್ಥಿತಿ ಒದಗಿ ಬಂದಿದೆ. ಮದುವೆ ಎಂದರೆ ಒಂದು ಗಂಡು ಅಥವಾ ಹೆಣ್ಣಿನ ಬಾಂಧವ್ಯ ಅಲ್ಲ ಅದು ಒಟ್ಟಾರೆ ಎರಡು ಕುಟುಂಬಗಳ ಭಾಂದವ್ಯವಾಗಿದೆ ಎರಡು ಕುಟುಂಬಗಳು ಚರ್ಚಿಸಿ ಗಂಡು-ಹೆಣ್ಣು ಒಪ್ಪಿಕೊಂಡು ನಂತರ ಮದುವೆಯಾಗುವುದರಿಂದ ಮುಂದಿನ ದಿನಗಳಲ್ಲಿ ಅವರ ಜೀವನ ಸುಖಕರವಾಗಿ ಇರುತ್ತದೆ.
ಇವರಲ್ಲಿ ಇಂಜಿನಿಯರ್ ಪ್ರೊಫೈಲ್, ಎಂಬಿಎ, ಎಂಟೆಕ್, ಬಿಇ, ಎಂಎಸ್ ಎಲ್ಲಾ ಪ್ರೊಫೈಲ್ ಗಳು ಸಹ ಇವರಲ್ಲಿದೆ ಹಾಗೆಯೇ ಇವರಲ್ಲಿ ಎಲ್ಲ ಜಾ.ತಿ.ಯ ಪ್ರೊಫೈಲ್ಗಳು ಸಹ ಸಿಗುತ್ತದೆ ಯಾರೆಲ್ಲ ಮದುವೆಗೆ ಹುಡುಗ ಅಥವಾ ಹುಡುಗಿಯನ್ನು ಹುಡುಕುತ್ತಿದ್ದೀರೋ ಅಂತಹವರು ಕೂಡಲೇ ಇವರ ವಿಳಾಸವನ್ನು ಸಂಪರ್ಕ ಮಾಡಿದರೆ ನಿಮಗೆ ವಧು ಅಥವಾ ವರ ಸಿಗುತ್ತಾರೆ ಇವರಲ್ಲಿ 12,000ಕ್ಕೂ ಹೆಚ್ಚು ವಧು ಮತ್ತು ವರರ ಮಾಹಿತಿ ಇದೆ.
ಇದು ಸರ್ಕಾರದಿಂದ ನೋಂದಣಿ ಪಡೆದಂತಹ ಸಂಸ್ಥೆಯಾಗಿದೆ. www.lingayathweds.com ಹಾಗೆಯೆ www.hindusweds.com ಈ ವೆಬ್ಸೈಟ್ಗಳಿಗೆ ಹೋದರೆ ನಿಮಗೆ ಸಾಕಷ್ಟು ಪ್ರೊಫೈಲ್ ಗಳು ಸಿಗುತ್ತದೆ ಇವರ ಸಂಸ್ಥೆಯಲ್ಲಿ ನಿಮ್ಮ ಪ್ರೊಫೈಲನ್ನು ನೀಡಿ ನೋಂದಣಿ ಮಾಡಿಸಿ ಲಿಂಗಾಯಿತ ಮ್ಯಾಟ್ರಿಮೋನಿಯಲ್ಲಿ 3000 ರೂಪಾಯಿ ಫೀಸ್ ಇರುತ್ತದೆ ಹಿಂದೂ ಮ್ಯಾಟ್ರಿಮೋನಿಯಲ್ಲಿ ನಿಮಗೆ 2000 ಫೀಸ್ ನೀಡಿ ನೋಂದಣಿ ಮಾಡಿಸಬೇಕು. ಒಂದು ವರ್ಷದ ನಂತರ ನೀವು ಅರ್ಧ ಹಣವನ್ನು ನೀಡಿ ಮತ್ತೆ ರಿನಿವಲ್ ಮಾಡಿಸಿಕೊಳ್ಳಬೇಕು
ನೊಂದಣಿ ಮಾಡಿಸಿದ ನಂತರ ನಿಮಗೆ ಸೂಟ್ ಆಗುವಂತಹ ಪ್ರೊಫೈಲ್ಗಳನ್ನು ನೀವು ಈ ವೆಬ್ಸೈಟ್ ಗಳಲ್ಲಿ ಸರ್ಚ್ ಮಾಡಿ ಫಾಲೋ ಅಪ್ ಮಾಡಬೇಕು ರಿಜಿಸ್ಟರ್ ಮಾಡಿಸಿದ ನಂತರ ಈ ವೆಬ್ಸೈಟ್ಗಳಲ್ಲಿ ನೀವು ನಿಮಗೆ ಹೊಂದಾಣಿಕೆ ಆಗುವಂತಹ ಹುಡುಗಿಯನ್ನು ಹುಡುಕಬೇಕು. ಇವರ ಮುಖ್ಯ ಶಾಖೆ ಶಿವಮೊಗ್ಗದಲ್ಲಿದೆ ಹಾಗೆಯೇ ದಾವಣಗೆರೆ, ತುಮಕೂರು, ಬೆಂಗಳೂರು, ಮೈಸೂರು, ಮಂಡ್ಯ, ಚಿಕ್ಕಮಂಗಳೂರು, ಕಡೂರು, ಬೆಳಗಾವಿ, ಹುಬ್ಬಳ್ಳಿ, ಗುಲ್ಬರ್ಗ, ಸಿಂಗನೂರು, ಸಾಗರ ಇಷ್ಟು ಕಡೆಗಳಲ್ಲಿ ಇವರ ಶಾಖೆ ಇದೆ. ಇವರ ಶಾಖೆ ಮೈಸೂರಿನಲ್ಲಿ ಅಗ್ರಹಾರದಲ್ಲಿದೆ ನಟರಾಜ ಚೌಟ್ರಿಯಾ ಎದುರಿಗೆ ಅಥವಾ ಮೈಸೂರಿನ ಪಬ್ಲಿಕ್ ಟಿವಿ ಆಫೀಸ್ ಎದುರಿಗೆ ಇವರ ಸಂಸ್ಥೆ ಇದ್ದು ಇಲ್ಲಿಗೆ ನೀವು ಭೇಟಿ ನೀಡಬಹುದು.