ಸರ್ಕಾರವು ಈಗಾಗಲೇ ಜುಲೈ 27ರ ಒಳಗೆ ಅರ್ಜಿಯನ್ನು ಸಲ್ಲಿಸಬೇಕು ಸಲ್ಲಿಸಿದಂತಹ ಅಭ್ಯರ್ಥಿಗಳಿಗೆ ಆಗಸ್ಟ್ ನಿಂದ ಉಚಿತ ವಿದ್ಯುತ್ ಪಡೆಯಲು ಸಾಧ್ಯವಾಗುತ್ತದೆ ಎನ್ನುವಂತಹ ಅಧಿಸೂಚನೆಯನ್ನು ನೀಡಲಾಗಿತ್ತು. ಇದೀಗ ಕೊನೆಯ ದಿನಾಂಕ ಮುಗಿದು ಹೋಗಿದೆ ಹೀಗಿರುವಂತಹ ಸಂದರ್ಭದಲ್ಲಿ ಗೃಹಜೋತಿ ಯೋಜನೆಯ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದೆ.
ಕಾಂಗ್ರೆಸ್ ಸರ್ಕಾರವು ಜನರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಅಂತಹ ಯೋಜನೆಗಳಲ್ಲಿ ಗೃಹ ಜ್ಯೋತಿ ಯೋಜನೆಯು ಸಹ ಒಂದಾಗಿದ್ದು ಈ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬರೂ ಕೂಡ 200 ಯೂನಿಟ್ ಗಳಷ್ಟು ಉಚಿತ ವಿದ್ಯುತ್ತನ್ನು ಪಡೆದುಕೊಳ್ಳಬಹುದು ಎಂದು ಮಾರ್ಗಸೂಚಿಯನ್ನು ನೀಡಿತ್ತು.
ಇದನ್ನು ಓದಿ:-ತಿರುಪತಿಯಲ್ಲಿ ಪ್ರತಿದಿನ ಮೊಟ್ಟ ಮೊದಲ ದೇವರ ದರ್ಶನ ಯಾರು ಮಾಡುತ್ತಾರೆ ಗೊತ್ತಾ.?
ಕರ್ನಾಟಕ ರಾಜ್ಯದ ಜನರು ಹಣಕಾಸಿನ ವಿಷಯದಲ್ಲಿ ಅಂದರೆ ಆರ್ಥಿಕವಾಗಿ ತೊಂದರೆಯನ್ನು ಅನುಭವಿಸಬಾರದು ಹಾಗೆಯೇ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು, ರೈತರಿಗೆ ಸಹಾಯ ಆಗಬೇಕು ಎಂದು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಹಾಗೆಯೇ ಸರ್ಕಾರದ 5 ಭರವಸೆಯ ಯೋಜನೆಗಳನ್ನು ಚಾಲ್ತಿಗೆ ತರುವಲ್ಲಿ ಮುಂದಾಗಿದೆ.
ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ, ಶಕ್ತಿ ಯೋಜನೆಯಲ್ಲಿ ಎಲ್ಲಾ ಮಹಿಳೆಯರಿಗೆ ಸರ್ಕಾರದ ಬಸ್ ಗಳಲ್ಲಿ ಉಚಿತ ಪ್ರಯಾಣ ನೀಡುವ ಯೋಜನೆ ಆಗಿದ್ದು ಈ ಯೋಜನೆಯ ಮೂಲಕ ರಾಜ್ಯದ ಮಹಿಳೆಯರು ಎಲ್ಲೆ ಪ್ರಯಾಣ ಮಾಡಿದರು ಸಹ ಫ್ರೀ ಇದು ಕೆಲಸಕ್ಕೆ ಹೋಗುವಂತಹ ಮಹಿಳೆಯರಿಗೆ ತುಂಬಾ ಉಪಯುಕ್ತವಾದಂತಹ ಯೋಜನೆಯಾಗಿದೆ.
ಈ ಮಾಹಿತಿ ತಿಳಿಯಿರಿ:- ದೇಹದಲ್ಲಿ ಕ್ಯಾನ್ಸರ್ ಹೇಗೆ ಉತ್ಪತ್ತಿಯಾಗುತ್ತದೆ ಗೊತ್ತಾ.? ನಿಜಕ್ಕೂ ಶಾಕ್ ಆಗ್ತೀರಾ.
ಸರ್ಕಾರದ ಐದು ಭರವಸೆ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆಯ ಬಗ್ಗೆ ಇದೀಗ ಹೊಸ ಒಂದು ಅಪ್ಡೇಟ್ ಸಿಕ್ಕಿದೆ ಆಗಸ್ಟ್ ಇಂದಲೇ ಉಚಿತ ವಿದ್ಯುತ್ ಪಡೆಯಲು ಜುಲೈ 27ರ ಒಳಗೆ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ಸೂಚನೆಯನ್ನು ನೀಡಲಾಗಿತ್ತು ಈಗ ಕೊನೆಯ ದಿನಾಂಕ ಮುಗಿದಿದೆ ಗೃಹಜ್ಯೋತಿಗೆ ಇನ್ನು ಯಾರೆಲ್ಲಾ ಅರ್ಜಿ ಸಲ್ಲಿಸಿಲ್ಲ ಅವರು ಆಗಸ್ಟ್ ತಿಂಗಳಲ್ಲಿ ಕರೆಂಟ್ ಬಿಲ್ ಕಟ್ಟಬೇಕಾಗುತ್ತದೆ.
ಜುಲೈ 27ರ ನಂತರ ಅರ್ಜಿ ಸಲ್ಲಿಸುವಂತಹವರ ಅರ್ಜಿಗಳು ಪರಿಷ್ಕರಣೆ ಆದ ನಂತರ ಬಳಿಕ ಗೃಹ ಜ್ಯೋತಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು ಜನರು ಜುಲೈನಿಂದಲೇ ಎಲೆಕ್ಟ್ರಿಸಿಟಿ ಬಿಲ್ ಕಡಿಮೆ ಬರಬಹುದು ಎಂದು ನಿರೀಕ್ಷೆ ಹೊಂದಿದ್ದರು ಆದರೆ ಬಿಲ್ ಜಾಸ್ತಿಯೇ ಬಂದಿದೆ ಇದರಿಂದ ಜನರಿಗೆ ಅಪ್ಲಿಕೇಶನ್ ನಲ್ಲಿ ಏನಾದರೂ ಸಮಸ್ಯೆ ಆಗಿದೆ ಎಂದು ಆತಂಕ ಶುರುವಾಗಿದೆ.
ಗೃಹ ಜೊತೆ ಯೋಜನೆ ಇನ್ನೂ ಜಾರಿ ಆಗದೆ ಇರುವ ಕಾರಣದಿಂದಾಗಿ ನೀವು ಜುಲೈ ತಿಂಗಳ ವಿದ್ಯುತ್ ಬಿಲ್ಲನ್ನು ಕಟ್ಟಬೇಕಾಗುತ್ತದೆ ಈಗಾಗಲೇ ಅರ್ಜಿ ಸಲ್ಲಿಸಿರುವಂತಹ ಜನರಿಗೆ ಆಗಸ್ಟ್ ನಿಂದ ಉಚಿತ ವಿದ್ಯುತ್ ಪಡೆದುಕೊಳ್ಳಬಹುದು 200 ಯೂನಿಟ್ ಗಳವರೆಗೆ ನೀವು ಉಚಿತ ವಿದ್ಯತ್ ಅನ್ನು ಪಡೆದುಕೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಸಲು ಯಾವುದೇ ಲಾಸ್ಟ ಡೇಟ್ ಎಂದು ನಿಗದಿ ಮಾಡಿಲ್ಲ ನೀವು ಅರ್ಜಿ ಸಲ್ಲಿಸಿದ ಒಂದು ತಿಂಗಳ ನಂತರ ನಿಮಗೆ ಉಚಿತ ವಿದ್ಯುತ್ ಪಡೆಯಬಹುದು ನಿಮ್ಮ ಮನೆಯಲ್ಲಿ ಕಳೆದ ಒಂದು ವರ್ಷಗಳಲ್ಲಿ ಎಷ್ಟು ಯೂನಿಟ್ ವಿದ್ಯುತ್ ಬಳಕೆ ಆಗಿದೆ ಎಂಬುದರ ಆಧಾರದ ಮೇಲೆ ಅಷ್ಟು ವಿದ್ಯುತ್ ಜೊತೆಗೆ 10% ಹೆಚ್ಚುವರಿ ವಿದ್ಯುತ್ತನ್ನು ಫ್ರೀಯಾಗಿ ಸಿಗುತ್ತದೆ ಜುಲೈನಲ್ಲಿ ನೀವು ಬಿಲ್ ಕಟ್ಟಬೇಕು ಆಗಸ್ಟ್ ಸೆಪ್ಟೆಂಬರ್ ನಿಂದ ನೀವು ಗೃಹಜೋತಿಯ ವಿದ್ಯುತ್ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಮೆಂಟ್ಸ್ ಮೂಲಕ ತಿಳಿಸಿ