ಅಪ್ಪು ಹುಟ್ಟುಹಬ್ಬಕ್ಕೆ ತಮ್ಮನಿಗಾಗಿ ಮನ ಮುಟ್ಟುವ ಪತ್ರವನ್ನು ಬರೆದ ಶಿವಣ್ಣ..! ಈ ಪತ್ರದಲ್ಲಿನ ಸಾಲುಗಳನ್ನು ಓದಿದರೆ ಎಂಥ ಕಲ್ಲು ಹೃದಯವು ಕೂಡ ಕರಗುತ್ತದೆ.
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಾರ್ಚ್ 17 ಬಂತಂದರೆ ಅಪ್ಪುವಿನ ಅಭಿಮಾನಿಗಳು ಸಂಭ್ರಮ ಸಡಗರದಿಂದ ಕೂಡಿರುತ್ತಿದ್ದರು. ಯಾಕೆಂದರೆ ಅದು ಅಪ್ಪುವಿನ birthday. ಪುನೀತ್ ರಾಜಕುಮಾರ್ ಅವರು ಇಹಲೋಕ …