ಯಶ್ ಗೆ ರಾಕಿಂಗ್ ಸ್ಟಾರ್ ಎಂದು ಟೈಟಲ್ ಕೊಟ್ಟಿದ್ದೆ ನಾನು.!
ರಾಕಿಂಗ್ ಸ್ಟಾರ್ ಯಶ್ (Rocking Star Yash) ಇಡೀ ದೇಶಕ್ಕೆ ರಾಖಿ ಭಾಯ್. KGF ಸಿನಿಮಾ ಮೂಲಕ ಮತ್ತೆ ರಾಕಿ ಎನ್ನುವ ಹೆಸರಿನಿಂದ ಗುರುತಿಸಿಕೊಂಡ ಈತ ಇದಕ್ಕೂ ಮುನ್ನ ಇದೇ ಹೆಸರಿನಲ್ಲಿ ಸಿನಿಮಾ ಕೂಡ ಮಾಡಿದ್ದರು. ಅಷ್ಟಲ್ಲದೆ ಅದೇ ಅವರು ಸಂಪೂರ್ಣ ಪ್ರಮಾಣದಲ್ಲಿ ನಾಯಕನ ಟನಾಗಿ ಕಾಣಿಸಿಕೊಂಡ ಮೊದಲ ಸಿನಿಮಾ ಆಗಿತ್ತು ಮತ್ತು ಈ ರಾಕಿ ಸಿನಿಮಾದ (Rocky) ನಿರ್ದೇಶಕ ನಾಗೇಂದ್ರ ಅರಸು, (Director Nagendra Uras) ಕನ್ನಡದ ಹೆಸರಾಂತ ಖಳನಾಯಕ ಸುಂದರ್ ಕೃಷ್ಣ ಅರಸ್…
Read More “ಯಶ್ ಗೆ ರಾಕಿಂಗ್ ಸ್ಟಾರ್ ಎಂದು ಟೈಟಲ್ ಕೊಟ್ಟಿದ್ದೆ ನಾನು.!” »