ಶಮಿಕಾನಾ ಯಾವ್ದೇ ಕಾರಣಕ್ಕೂ ನನ್ನ ತಂಗಿ ಅಂತ ಒಪ್ಪಿಕೊಳ್ಳಲ್ಲ ಅಂದ ನಿಖಿಲ್, ಇದಕ್ಕೆ ಪ್ರತಿಯಾಗಿ ಖಡಕ್ ಹೇಳಿಕೆ ನೀಡಿದ ರಾಧಿಕಾ ಕುಮಾರಸ್ವಾಮಿ ಏನದು ಗೊತ್ತ.?
ಶಮಿಕಾಳನ್ನು ತಂಗಿಯೆಂದು ಒಪ್ಪಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ…ಎಂದಿದ್ದ ನಿಖಿಲ್ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರಾಧಿಕಾ ಖಡಕ್ ಆಗಿ ಮಾತನಾಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ಏನು ಹೇಳಿದ್ದಾರೆ? ಎಂದು ತಿಳಿಯುವ ಕುತೂಹಲ ಇದ್ದರೆ ಪೂರ್ತಿ ಓದಿ. ಓದಿದ ಬಳಿಕ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಸಿನಿಮಾ ಇಂಡಸ್ಟ್ರೀಯಲ್ಲಿ ರಾಧಿಕಾ ಅವರು ತಮ್ಮದೇ ಸ್ವಂತ ಛಾಪು ಮೂಡಿಸಿರುವವರು. ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ ಮತ್ತು ತಂಗಿಯ ಪಾತ್ರದಲ್ಲಿಯೂ ನಟಿಸಿದ್ದಾರೆ. ಈ ನಟಿ ಚಿತ್ರ ರಂಗದ ಯಾವುದೇ ಹಿನ್ನೆಲೆ ಇಲ್ಲದೇ, ಸ್ವಂತ ಕಾಲ…