ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಪ್ರಿಯಾಂಕ ಅಭಿನಯದ “ಮಲ್ಲ” ಸಿನಿಮಾ ಆ ಕಾಲದಲ್ಲಿ ಮಾಡಿದ್ದ ಕಲೆಕ್ಷನ್ ಎಷ್ಟು ಗೊತ್ತ.?
“ಮಲ್ಲ” ಚಿತ್ರವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರೇ ದ್ವಿಪಾತ್ರಗಳಲ್ಲಿ ಬರೆದು ನಿರ್ದೇಶಸಿ ಸಂಯೋಜಿಸಿದ್ದಾರೆ. ಈ ಚಿತ್ರವನ್ನು ರಾಮ ಅವರು ತಮ್ಮ ಹೋಂ ಬ್ಯಾನರ್ ರಾಮ್ ಎಂಟರ್ಪ್ರೈಸಸ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಇದು ರವಿಚಂದ್ರನ್ ಅವರ ಮೊದಲ ತಂಡ. ಇದೊಂದು ರೋಮ್ಯಾಂಟಿಕ್ ಡ್ರಾಮಾ ಮೂವಿ. ಕನ್ನಡ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ದೇಶಕರಾದ ಕ್ರೇಜಿಸ್ಟಾರ್ ರವಿಚಂದ್ರನ್ ಅವರೇ ಚಿತ್ರದ ನಾಯಕರಾಗಿದ್ದು. ಜೊತೆಯಾಗಿ ತೆರೆಯಲ್ಲಿ ಕಾಣಿಸಿಕೊಂಡವರು ಪ್ರಿಯಾಂಕ ಉಪೇಂದ್ರ ಅವರು. 2014ರಲ್ಲಿ ತೆರೆಕಂಡ ಈ ಚಿತ್ರವು ಕನ್ನಡದ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ…