ಗೃಹಜೋತಿ ಯೋಜನೆಯ 200 ಯೂನಿಟ್ ಉಚಿತವಾದ ವಿದ್ಯುತ್ ಪಡೆಯಲು ಈ ಒಂದು ಕೆಲಸವನ್ನು ನೀವು ಮಾಡಲೇಬೇಕು. ಕೂಡಲೇ ಅರ್ಜಿ ಸಲ್ಲಿಸಿ.
ಸರ್ಕಾರವು ಘೋಷಣೆ ಮಾಡಿರುವಂತಹ ಐದು ಪ್ರಮುಖ ಗ್ಯಾರಂಟಿಗಳಲ್ಲಿ ಗೃಹಜೋತಿ ಯೋಜನೆಯು ಬಹಳ ಪ್ರಮುಖವಾದಂತಹದ್ದು. ಗೃಹಜೋತಿ ಯೋಜನೆಯನ್ನು ಜೂನ್ 18ರಿಂದ ಪ್ರಾರಂಭ ಮಾಡಲಿದ್ದು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಪ್ರತಿಯೊಬ್ಬರೂ ಸಹ ಅರ್ಜಿಯನ್ನು ಸಲ್ಲಿಸಿ 200 ಯೂನಿಟ್ ಉಚಿತವಾದಂತಹ ವಿದ್ಯುತ್ತನ್ನು ಪಡೆದುಕೊಳ್ಳಿ. ಈ ಹಿಂದೆ ಸರ್ಕಾರವು ಅಮೃತ ಜ್ಯೋತಿ ಎಂಬ ಯೋಜನೆಯ ಅಡಿಯಲ್ಲಿ ಎಸ್ ಸಿ ಎಸ್ ಟಿ ಗ್ರಾಹಕರಿಗೆ 75 ಯೂನಿಟ್ ಉಚಿತ ವಿದ್ಯುತ್ತನ್ನು ನೀಡಲಾಗುತ್ತಿತ್ತು ಆಫ್ ಲೈನ್ ಮತ್ತು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಯನ್ನು…