Thursday, September 28, 2023
Home Viral News ಹಿಂದುಗಳಿಗಿಂತ ಮುಸ್ಲಿಮರು ಹೆಚ್ಚು ಸುಖ ಕೊಡ್ತಾರೆ. ನಾನು ಹಿಂದೂ ಕುಟುಂಬದಲ್ಲಿ ಹುಟ್ಟಿದ್ದಕ್ಕೆ ನಾಚಿಕೆ ಪಡ್ತೇನೆ ಎಂಬ...

ಹಿಂದುಗಳಿಗಿಂತ ಮುಸ್ಲಿಮರು ಹೆಚ್ಚು ಸುಖ ಕೊಡ್ತಾರೆ. ನಾನು ಹಿಂದೂ ಕುಟುಂಬದಲ್ಲಿ ಹುಟ್ಟಿದ್ದಕ್ಕೆ ನಾಚಿಕೆ ಪಡ್ತೇನೆ ಎಂಬ ಸಂಚಲನಾತ್ಮಕ ಹೇಳಿಕೆ ನೀಡಿದ ನಟಿ ಸ್ವರ ಭಾಸ್ಕರ್.

 

ಸನಾತನ ಧರ್ಮ (Sanathana Darma) ಎಂದು ಕರೆಸಿಕೊಂಡಿರುವ ನಮ್ಮ ಹಿಂದೂ ಧರ್ಮ, ಭಾರತೀಯ ಸಂಸ್ಕೃತಿಯ ಪ್ರತೀಕ. ವಿದೇಶಿಗರೇ ನಮ್ಮ ಸಂಪ್ರದಾಯ ಆಚಾರ ವಿಚಾರಗಳಿಗೆ ಮನಸೋತು ಇಲ್ಲಿನ ವೈಚಾರಿಕತೆಯನ್ನು ಕಲಿತು ಶಿಸ್ತುಬದ್ದ ಜೀವನ ನಡೆಸಲು ಆಸೆ ಪಡುತ್ತಿದ್ದಾರೆ. ಆದರೆ ನಮ್ಮ ಭಾರತದಲ್ಲಿ ಹುಟ್ಟಿದ ಕೆಲವರು ನಮ್ಮ ಸಂಸ್ಕೃತಿಯನ್ನು ಅಡ್ಡಗೋಡೆ ಎನ್ನುವ ರೀತಿ, ಚೌಕಟ್ಟನ್ನು ಜೈಲು ಎನ್ನುವ ರೀತಿ ಭಾವಿಸಿಕೊಂಡು ಸಂಪ್ರಧಾಯವನ್ನು ಗಾಳಿಗೆ ತೂರಿ ಮಿತಿಮೀರಿ ನಡೆದುಕೊಳ್ಳುತ್ತಿದ್ದಾರೆ.

ಸಾಲದಕ್ಕೆ ಸೆಲೆಬ್ರಿಟಿಗಳು ಎಂದು ಕರೆಸಿಕೊಂಡವರೇ ಬಾಯಿಗೆ ಬಂದ ಹಾಗೆ ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ. ಸಾಮಾನ್ಯ ಜನರುಗಳ ಮಧ್ಯ ವಿಶೇಷವಾಗಿ ಗುರುತಿಸಿಕೊಂಡ ಇವರುಗಳು ಕೊಡುವ ಈ ಹೇಳಿಕೆಗಳು ಕೆಲವು ವಿವಾದಗಳನ್ನು ಸೃಷ್ಟಿಸಿ ಅಖಂಡ ಭಾರತದ ಹಿಂದೂ ಜನರ ಭಾವನೆಗಳಿಗೆ ತಂದು ಎಲ್ಲರಿಗೂ ನೋವು ನೀಡಿದೆ. ಕೆಲ ಸೆಲೆಬ್ರಿಟಿಗಳು (celebrates) ಈ ರೀತಿ ಹಿಂದೂ ಧರ್ಮದ ಬಗ್ಗೆ ಹೀಯಾಳಿಸುವುದು ಬಾಲಿವುಡ್ (bollywood) ಬಳಗದಲ್ಲಿಯೇ ಜಾಸ್ತಿ.

ಸದಾಕಾಲ ಬಾಲಿವುಡ್ ನ ಒಂದಲ್ಲ ಒಂದು ಸಿನಿಮಾಗಳು ಹಿಂದು ತತ್ವಗಳ ವಿರುದ್ಧ ಅಥವಾ ಹಿಂದು ಧರ್ಮದ ದೇವರುಗಳ ವಿರುದ್ಧ ಮಾತನಾಡುವುದರ ಮೂಲಕ ವಿವಾದ ಹುಟ್ಟುಹಾಕುತ್ತವೆ. ಈಗಾಗಲೇ ಅನೇಕ ಅವರು ಮಾಡಿರುವ ತಪ್ಪಿಗೆ ಶಿಕ್ಷೆ ಪಡೆಯುವ ರೀತಿ ಆಗಿದ್ದರೂ ಕೂಡ ಎಚ್ಚೆತ್ತುಕೊಳ್ಳದ ಕೆಲವು ಬಾಲಿವುಡ್ ಮಂದಿ ಬಾಯಿಗೆ ಬಂದದ್ದೆಲ್ಲ ಹರಿಬಿಡುತ್ತಿದ್ದಾರೆ. ಸದ್ಯಕ್ಕೆ ಒಬ್ಬ ಹಿಂದಿಯ ಫೇಮಸ್ ನಟಿ ಒಬ್ಬರು ಹಿಂದೂ ಪುರುಷರ ಬಗ್ಗೆ ಹೇಳಿಕೆ ಕೊಡುವ ಮೂಲಕ ಹಿಂದೂ ಧರ್ಮೀಯರ ಕೆಂಗಣ್ಣಿಗೆ ಗುರಿ ಆಗಿದ್ದಾರೆ.

ಆಕೆಗೆ ಹಿಂದು ಧರ್ಮದಲ್ಲಿ ಹುಟ್ಟಿದ್ದಕ್ಕೆ ನಾಚಿಕೆ ಆಗುತ್ತಿದೆಯಂತೆ ಸ್ವರ ಭಾಸ್ಕರ್ (Swara Bhaskar) ಎನ್ನುವ ಈ ನಟಿಯ ಬಗ್ಗೆ ಹೆಚ್ಚಿನ ಜನರಿಗೆ ಪರಿಚಯ ಇರುತ್ತದೆ. ಬಾಲಿವುಡ್ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುವ ಈಕೆ ಬೇರೆ ಭಾಷೆಗಳಲ್ಲೂ ಕೂಡ ನಟಿಸಿದ್ದಾರೆ. ಹಿಂದೂ ಧರ್ಮದ ಸಂಪ್ರದಾಯ ಕುಟುಂಬದಲ್ಲಿ ಹುಟ್ಟಿ ಬೆಳೆದಿರುವ ಇವರು ಈಗ ಹಿಂದೂ ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅಷ್ಟಕ್ಕೂ ಹಿಂದೂ ಧರ್ಮಿಯರು ಕೆಣಕುವಂತೆ ಆಡಿದ ಆ ಮಾತುಗಳು ಯಾವುದು ಎಂದರೆ ಹಿಂದೂ ಪುರುಷರಿಗಿಂತ ಮುಸ್ಲಿಂ ಪುರುಷರು ಹೆಚ್ಚು ಸುಖ ಕೊಡುತ್ತಾರೆ, ಹಾಗಾಗಿ ನಾನು ಹಿಂದು ಕುಟುಂಬದಲ್ಲಿ ಹುಟ್ಟಿದಕ್ಕೆ ನಾಚಿಕೆ ಪಡುತ್ತೇನೆ.

ಹಿಂದು ಸಂಘಿಗಳಿಗಿಂತ ಇದು ಸಾಧ್ಯವಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಇದು ಸುದ್ದಿಯಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಈಕೆಯನ್ನು ಹಿಂದು ಧರ್ಮದವರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನಟಿ ಈ ರೀತಿ ಹಿಂದೂ ಧರ್ಮದ ಮೇಲೆ ಹರಿಹಾಯ್ದು ಬೀಳುತ್ತಿರುವುದು ಇದೇ ಮೊದಲೇನಲ್ಲ. ಆಕೆ ಸೋಶಿಯಲ್ ಮೀಡಿಯಾ ಖಾತೆಯನ್ನು ಒಮ್ಮೆ ತೆರೆದು ನೋಡಿದರೆ ಸದಾ ಕಾಲ ಈಕೆ ಹಿಂದು ಧರ್ಮದವರನ್ನು ಟೀಕೆ ಮಾಡುವ ರೀತಿಯೇ ಪೋಸ್ಟ್ಗಳನ್ನು ಹಾಗೂ ಬರಹಗಳನ್ನು ಬರೆದುಕೊಂಡಿರುವುದು ಕಂಡುಬರುತ್ತದೆ.

ಈಕೆ ಈ ವರ್ತನೆ ವಿರುದ್ಧ ಸಿಡಿದೆದ್ದಿರುವ ಹಿಂದು ಧರ್ಮದ ಸಂಘಟನೆಕಾರರು ಈಕೆಯನ್ನು ಬಾಲಿವುಡ್ ಸಿನಿಮಾ ರಂಗದಿಂದಲೇ ಬ್ಯಾನ್ ಮಾಡಬೇಕು ಎಂದು ಸಹ ಹೋರಾಟಕ್ಕೆ ಇಳಿದಿದ್ದಾರೆ. ಈ ವಿಷಯ ವೈರಲ್ ಆಗಿ ಇಷ್ಟು ಸುದ್ದಿಯಾಗಿ ವಿವಾದ ಆಗುತ್ತಿದ್ದರೂ ತಾನು ಕೊಟ್ಟ ಕಾಂಟ್ರವರ್ಸಿ ಹೇಳಿಕೆ ವಿರುದ್ಧ ಸ್ಪಷ್ಟನೆ ಕೊಡುವ ಪ್ರಯತ್ನವನ್ನು ಕೂಡ ಈಕೆ ಮಾಡದಿರುವುದು ಆಶ್ಚರ್ಯ ಮೂಡಿಸುತ್ತದೆ. ಹಲವರ ಪ್ರಕಾರ ಈಕೆ ಏನನ್ನೋ ಹೇಳಲು ಹೋಗಿ ಇನ್ನೇನೋ ಹೇಳಿರಬಹುದು ಅಥವಾ ಆಕೆ ಕೊಟ್ಟಿರುವ ಹೇಳಿಕೆಯ ತಪ್ಪಾಗಿ ಅರ್ಥವಾಗಿ ಈ ರೀತಿ ಪಬ್ಲಿಸಿಟಿ ಪಡೆದಿರಬಹುದು ಎನ್ನುವ ಅಭಿಪ್ರಾಯವೂ ಇದೆ.

ಇದಕ್ಕೆಲ್ಲ ನಟಿಯೇ ಬಾಯಿ ಬಿಟ್ಟು ಮಾತನಾಡಿ ಉತ್ತರ ಕೊಡಬೇಕಿತ್ತು. ಅವರು ಇಷ್ಟೆಲ್ಲಾ ಆಗುತ್ತಿದ್ದರೂ ಮೌನವಾಗಿರುವುದನ್ನು ನೋಡಿದರೆ ಉದ್ದೇಶಪೂರ್ವಕವಾಗಿ ಅವರು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಸ್ಪಷ್ಟವಾಗಿ ಬಿಡುತ್ತದೆ. ಹಿಂದೂ ಧರ್ಮವನ್ನು ಪೋಷಿಸಿ ಬೆಳೆಸಬೇಕಾದ ಹಿಂದೂ ಕುಟುಂಬದಲ್ಲಿ ಹುಟ್ಟಿದ ನಾರಿ ಒಬ್ಬಳು ಈ ರೀತಿ ದೇಶದ ಸಂಸ್ಕೃತಿಯ ಬಗ್ಗೆ ಒಂದು ಸನಾತನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ಕೊಟ್ಟಿರುವುದು ಜೊತೆಗೆ ತಾನು ಇರುವ ಸ್ಥಾನ ಮತ್ತು ಜವಾಬ್ದಾರಿಯನ್ನು ಮರೆತು ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಒಂದು ಧರ್ಮದ ಭಾವನೆಗಳಿಗೆ ಚ್ಯುತಿ ತರುವಂತೆ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಹದಗೆಡುವಂತೆ ಸಂದೇಶ ಕೊಟ್ಟಿರುವುದು ತೀರ ಅಸಹ್ಯ ಎನಿಸುತ್ತದೆ.

ಸದ್ಯಕ್ಕೆ ಈ ನಟಿಮಣಿಗೆ ತಾನು ಮಾಡಿರುವ ತಪ್ಪಿನ ಅರಿವಾಗಿ ಕ್ಷಮೆ ಕೇಳಿದರೆ ಅದೊಂದು ಇತಿಹಾಸವೇ ಆಗುತ್ತದೆ ಅಥವಾ ಆಕೆ ಅಂದಿದ್ದೆ ಸರಿಯೆಂದು ನಡೆದುಕೊಂಡರೆ ಸರಿಯಾದ ಶಿ.ಕ್ಷೆಯನ್ನೇ ಅನುಭವಿಸುತ್ತಾರೆ ಎನ್ನುವುದು ಅನೇಕ ಹಿಂದೂಗಳ ಅಭಿಪ್ರಾಯ. ವಿವಿಧತೆಯಲ್ಲಿ ಏಕತೆ ಕಂಡು ನೆಮ್ಮದಿಯ ಜೀವನ ನಡೆಸುತ್ತಿರುವ ಸಮಾಜದ ನಡುವೆ ಈ ರೀತಿ ವಿ.ಷ ಬಿತ್ತುವ ಮಾತುಗಳಾಗಿರುವ ನಟಿಗೆ ಸರಿಯಾದ ಶಿ.ಕ್ಷೆ ಆಗಬೇಕು ಎನ್ನುವುದು ಹಲವರ ಆಶಯ.

- Advertisment -