Tuesday, October 3, 2023
Home News ಕೇಂದ್ರ ಸರ್ಕಾರದ ಹೊಸ ನಿಯಮ ರೈತರ ಪತ್ನಿಯ ಖಾತೆಗೆ ಬರಲಿದೆ 3000 ರೂಪಾಯಿಗಳು.

ಕೇಂದ್ರ ಸರ್ಕಾರದ ಹೊಸ ನಿಯಮ ರೈತರ ಪತ್ನಿಯ ಖಾತೆಗೆ ಬರಲಿದೆ 3000 ರೂಪಾಯಿಗಳು.

ಇದೀಗ ರೈತರಿಗೆ ಗುಡ್ ನ್ಯೂಸ್ ಒಂದು ಹೊರ ಬಂದಿದೆ ರೈತ ಹಾಗೂ ರೈತನ ಪತ್ನಿಗೆ ತಿಂಗಳಿಗೆ 3000 ಹಣವನ್ನು ಒದಗಿಸುವುದಾಗಿ ಇದೀಗ ಸರ್ಕಾರವು ಹೊಸ ನಿಯಮ ಒಂದನ್ನು ಜಾರಿಗೆ ತಂದಿದೆ ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಇದೀಗ ರೈತ ಮತ್ತು ರೈತನ ಪತ್ನಿ ಪ್ರತಿ ತಿಂಗಳಿಗೆ 3000 ಹಣವನ್ನು ಪಡೆಯಬಹುದಾಗಿದೆ ರೈತರ ಆರ್ಥಿಕ ಸಬಲೀಕರಣದ ಉದ್ದೇಶದಿಂದಾಗಿ ಕೇಂದ್ರ ಸರ್ಕಾರವು ಮಹತ್ವದ ಯೋಜನೆ ಯನ್ನು ಜಾರಿಗೆ ತರಲಾಗಿದೆ ಈ ಯೋಜನೆಯಲ್ಲಿ ನೋಂದಣಿ ಗೊಳ್ಳುವ ರೈತ ಫಲಾನುಭವಿಗಳು ಈ ಪಿಂಚಣಿ ಹಣವನ್ನು ಪಡೆಯಬಹುದು.

ಪ್ರಧಾನಮಂತ್ರಿ ಕಿಸಾನ್ ಮಾಂದಾನ್ ಯೋಜನೆ ಎಂಬುದು ಸರ್ಕಾರದ ಬೆಂಬಲಿತ ಯೋಜನೆಯಾಗಿದೆ ವೃದ್ಯಾಪ್ಯದಲ್ಲಿ ರೈತರು ಹಣಕಾಸಿನ ಅವಶ್ಯಕತೆ ಪೂರೈಸಲು ಸಹಾಯ ಮಾಡಲು ಈ ಯೋಜನೆಯನ್ನು ಪ್ರಾರಂಭಿಸಿದರು ಈ ಯೋಜನೆಯ ಅಡಿಯಲ್ಲಿ ಸರ್ಕಾರ 60 ವರ್ಷ ವಯಸ್ಸಿನ ನಂತರ ರೈತರಿಗೆ ತಿಂಗಳಿಗೆ 3000 ಕನಿಷ್ಠ ಖಾತರಿ ಪಿಂಚಣಿ ಒದಗಿಸುತ್ತದೆ.

ಒಂದು ವೇಳೆ ರೈತ ಸಾ’ವ’ನ್ನ’ಪ್ಪಿ’ದರೆ ಸರ್ಕಾರ ಪಿಂಚಣಿಯ 50ರಷ್ಟು ಕುಟುಂಬ ಪಿಂಚಣಿಯಾಗಿ ಅವರ ಖಾತೆಗೆ ನೀಡುತ್ತದೆ ಕುಟುಂಬ ಪಿಂಚಣಿಯು ಸಂಗಾತಿಗೆ ಮಾತ್ರ ನೀಡುತ್ತದೆ ಮತ್ತು ಅದನ್ನು ಯಾರು ಬೇರೆ ಯಾರು ಪಡೆಯಲು ಸಾಧ್ಯವಿಲ್ಲ 18ರಿಂದ 40 ವರ್ಷ ವಯಸ್ಸಿನ 2 ಎಕ್ಟರ್ ಸಾಗವಳಿ ಮಾಡಬಹುದಾದ ಭೂಹಿಡುವಳಿ ಹೊಂದಿರುವ ಎಲ್ಲ ಸಣ್ಣ ಮತ್ತು ಅತಿ ಸಣ್ಣ ರೈತರು ಯೋಜನೆಯ ಅಡಿಯಲ್ಲಿ ಲಾಭವನ್ನು ಪಡೆಯಲು ಅರ್ಹರಾಗಿರುತ್ತಾರೆ.

18 ರಿಂದ 40 ವರ್ಷದ ಒಳಗಿನವರು 60 ವರ್ಷ ವಯಸ್ಸಿನವರೆಗೆ ಮಾಸಿಕ 50 ರಿಂದ 200 ರೂಪಾಯಿಯನ್ನು ಪಾವತಿಸಿದ ನಂತರ ಸರ್ಕಾರ ಮಾಸಿಕ 3000 ಪಿಂಚಣಿ ಹಣವನ್ನು ನೀಡುತ್ತದೆ. ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಅಥವಾ ಸಿ ಎಸ್ ಸಿ (ಕಾಮನ್ ಸರ್ವಿಸ್ ಸೆಂಟರ್) ಗೆ ಭೇಟಿ ನೀಡಿ ನೊಂದಣಿ ಮಾಡಿಕೊಳ್ಳ ಬಹುದು.

ಬೇಕಾಗಿರುವಂತಹ ಮುಖ್ಯ ದಾಖಲಾತಿಗಳು

* ಆಧಾರ್ ಕಾರ್ಡ್
* ಪಾಸ್ ಬುಕ್
* ಮೊಬೈಲ್ ನಂಬರ್
* ಉಳಿತಾಯ ಖಾತೆಯ ಸಂಖ್ಯೆ ಸೇರಿದಂತೆ ಪ್ರಮುಖ ದಾಖಲೆಗಳು ಇದಕ್ಕೆ ಬೇಕಾಗುತ್ತದೆ.

ಮೇಲೆ ತಿಳಿಸಿದಂತಹ ಕೇಂದ್ರಗಳಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದು. ಕೇಂದ್ರ ಸರ್ಕಾರವು ರೈತರಿಗೆ ವೃದ್ಧಾಪ್ಯದಲ್ಲಿ ನೆರವು ಆಗಲಿ ಎಂಬುವಂತಹ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು ಯಾರೆಲ್ಲಾ 18 ವರ್ಷದಿಂದ 40 ವರ್ಷದ ಒಳಗಿನ ವಯಸ್ಕ ರೈತರು ಇರುತ್ತಾರೆ ಅಂತಹವರು ಎರಡು ಎಕ್ಟರ್ ಭೂಮಿಯಲ್ಲಿ ಸಾಗುವಳಿ ಮಾಡುವಂತಹ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಯೋಜನೆಯ ಅಡಿಯಲ್ಲಿ ಖಾತೆಯನ್ನು ತೆರೆದು ಆ ತಿಂಗಳಿಗೆ 50 ರೂಪಾಯಿಯಿಂದ 200 ರೂಪಾಯಿಗಳವರೆಗೆ ನೀವು ಡೆಪಾಸಿಟ್ ಮಾಡಬೇಕಾಗುತ್ತದೆ.

ಇದನ್ನು ಓದಿ:- ರಾಯರಿಗೆ ಪ್ರಿಯವಾದ ಈ ಮಂತ್ರವನ್ನು ಹೇಳಿದರೆ ಸಾಕು ನಿಮ್ಮ ಕ.ಷ್ಟ ಕಾ.ರ್ಪ.ಣ್ಯಗಳೆಲ್ಲ ನಿವಾರಣೆಯಾಗುತ್ತದೆ.

ನಂತರ ನಿಮಗೆ 60 ವರ್ಷ ವಯಸ್ಸಾದ ನಂತರದಲ್ಲಿ ನಿಮ್ಮ ಖಾತೆಗೆ ಮೂರು ಸಾವಿರ ರೂಪಾಯಿಗಳನ್ನು ಸರ್ಕಾರವು ಒದಗಿಸುತ್ತದೆ. ಸರ್ಕಾರದ ಅತ್ಯುತ್ತಮ ಯೋಜನೆ ಇದಾಗಿದ್ದು ಈ ಯೋಜನೆಯ ಅಡಿಯಲ್ಲಿ ನೀವು ಖಾತೆಯನ್ನು ತೆರೆದು ಹಣವನ್ನು ಡೆಪಾಸಿಟ್ ಮಾಡಿದರೆ ಒಂದು ವೇಳೆ ನೀವು ಮ.ರ.ಣ ಹೊಂದಿದರು ಸಹ ನಿಮ್ಮ ಪತ್ನಿಗೆ ಈ ಹಣ ದೊರೆಯುತ್ತದೆ. ಈ ಯೋಜನೆಯ ಲಾಭವನ್ನು ಪಡೆಯಲು ಕೂಡಲೇ ಹತ್ತಿರದ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ ಖಾತೆಯನ್ನು ತೆರೆಯಬಹುದಾಗಿದೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ

- Advertisment -