ಈ ರೀತಿ ಮೆಸೇಜ್ ಬಂದ್ರೆ ಯಾವುದೇ ಕಾರಣಕ್ಕೂ ಓಪನ್ ಮಾಡಬೇಡಿ, ಪಕ್ಕಾ ಹಣ ಕಳೆದುಕೊಳ್ಳುತ್ತೀರಿ.!
https://kannada.news18.com/photogallery/business/cyber-criminals-are-now-trying-to-cheat-income-tax-payers-vdd-995870.html ಸೈಬರ್ ಕ್ರೈಂ ಅನ್ನೋದು ಇತ್ತೀಚೆಗೆ ಎಲ್ಲರನ್ನೂ ಕಾಡುತ್ತಿರುವ ಪೆಡಂಭೂತವಾಗಿದೆ. ಸರ್ಕಾರ ಹಾಗೂ ಸಂಸ್ಥೆಗಳು ಈ ಬಗ್ಗೆ ಸಾರ್ವಜನಿಕರನ್ನು ಹಾಗೂ ಗ್ರಾಹಕರನ್ನು ಎಷ್ಟೇ ಜಾಗೃತಿ ಮಾಡುವ ಎಚ್ಚರಿಸುವ ಕೆಲಸ ಮಾಡಿದರೂ ಕೂಡ ಇನ್ನು ಒಂದು ಹೆಜ್ಜೆ ಹೋಗಿ ಈ ಸೈಬರ್ ದಾಳಿಕೋರರು ಹೊಸದೊಂದು ಮಾರ್ಗದಲ್ಲಿ ಜನಸಾಮಾನ್ಯರ ಅಕೌಂಟಿಗೆ ಹಾಗೂ ಅವರ ಅಕೌಂಟ್ ಅಲ್ಲಿ ಇರುವ ಹಣಕ್ಕೆ ಕೈ ಹಾಕುತ್ತಿದ್ದಾರೆ. ಇದುವರೆಗೆ ನಾನಾ ಸೋಗು ಹಾಕಿಕೊಂಡು ಈ ರೀತಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದ್ದ, ತನ್ನ ಬಲೆಗೆ ಬೀಸಿಕೊಳ್ಳಲು…
Read More “ಈ ರೀತಿ ಮೆಸೇಜ್ ಬಂದ್ರೆ ಯಾವುದೇ ಕಾರಣಕ್ಕೂ ಓಪನ್ ಮಾಡಬೇಡಿ, ಪಕ್ಕಾ ಹಣ ಕಳೆದುಕೊಳ್ಳುತ್ತೀರಿ.!” »