ಕಾರ್ ನಲ್ಲಿ ಬೇರೆಯವರಿಗೆ ಲಿಫ್ಟ್ ನೀಡಿದರೆ ಬೀಳುತ್ತೆ ದಂಡ, ನಾಲ್ಕು ಚಕ್ರ ವಾಹನ ಇರುವವರಿಗೆ ಹೊಸ ರೂಲ್ಸ್.

ನಮಸ್ಕಾರ ಸ್ನೇಹಿತರೇ ನಾವಿಂದು ಕಾರ್ ಬಳಸುವವರಿಗೆ ವಿಷೇಶವಾದ ವಿಷಯದ ಕುರಿತಾದ ಒಂದು ಮಾಹಿತಿಯನ್ನು ತಂದಿದ್ದೇವೆ ಕೇಂದ್ರ ಸರ್ಕಾರ ಇದೀಗ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು ಕಾರ್ ಇದ್ದವರು ತಪ್ಪದೆ ಈ ಮಾಹಿತಿಯನ್ನು ತಿಳಿದುಕೊಳ್ಳಿ, ಕಾರ್ ನಲ್ಲಿ ನೀವು ಬೇರೆಯವರಿಗೆ ಲಿಫ್ಟ್ ನೀಡಿದರು ಸಹ ಬೀಳುತ್ತೆ ತಂಡ. ಏನಿದು ಕಾರ್ ನಲ್ಲಿ ಬೇರೆಯವರಿಗೆ ಲಿಫ್ಟ್ ನೀಡಿದರೆ ದಂಡ ಬೀಳುತ್ತದೆ ಎಂಬುದರ ಸಂಪೂರ್ಣ ಮಾಹಿತಿ ನಾವೆಲ್ಲಿ ತಿಳಿಸುತ್ತೇವೆ.

ಸ್ವಂತ ಕಾರು ಅಥವಾ ಸ್ವಂತ ಟ್ಯಾಕ್ಸಿ ಇದ್ದರೆ ಯಾವುದೇ ನಾಲ್ಕು ಚಕ್ರ ವಾಹನ ಹೊಂದಿರುವ ಎಲ್ಲಾ ವಾಹನ ಸವಾರರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ರಾಜ್ಯದ ನೂತನ ಸರ್ಕಾರದಿಂದ ಹೊಸ ರೂಲ್ಸ್ ಜಾರಿ ಮಾಡಿದೆ ಸ್ವಂತ ಕಾರು ಹೊಂದಿರುವ ಮಾಲೀಕರಾಗಿದ್ದರೆ ಈ ವಿಷಯ ನೀವು ತಿಳಿದುಕೊಳ್ಳಲೇಬೇಕು. ಇಡೀ ವಿಶ್ವದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವಂತಹ ದೇಶವಾಗಿರುವ ಭಾರತದಲ್ಲಿ ಕೇವಲ ಜನಸಂಖ್ಯೆಯಲ್ಲಿ ಮಾತ್ರವಲ್ಲದೆ ವಾಹನ ಬಳಕೆಯಲ್ಲೂ ಕೂಡ ಎಲ್ಲರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತದೆ.

ಅದರಲ್ಲಿಯೂ ವಿಶೇಷವಾಗಿ ನಿಮ್ಮ ವಾಹನದಲ್ಲಿ ಬೇರೆಯವರಿಗೆ ಲಿಫ್ಟ್ ಮಾಡಿದರು ಅದಕ್ಕೂ ಕೂಡ ಕಾನೂನಿನ ಪ್ರಕಾರ ಫೈನ್ ಕಟ್ಟಬೇಕಾಗುತ್ತದೆ ಎಂದು ಹೊಸ ನಿಯಮ ಜಾರಿಗೆ ಬಂದಿದೆ ಕೇಳುವುದಕ್ಕೆ ಇದು ವಿಚಿತ್ರವಾಗಿದ್ದರು ಕೂಡ ಇದು ಇತ್ತೀಚಿಗಷ್ಟೇ ಮುಂಬೈನಲ್ಲಿ ನಡೆದಂತಹ ಪ್ರಕರಣವನ್ನು ಆಧರಿಸಿ ತಿಳಿದುಕೊಂಡಂತಹ ನಿಯಮವಾಗಿದೆ ಭಾರತೀಯ ಸಂಚಾರಿ ನಿಯಮ ಸೆಕ್ಷನ್ 66ರ ಒಂದನೇ ಹಾಗೂ 192ರ ಮೋಟಾರ್ ವೆಹಿಕಲ್ ಕಾಯ್ದೆಯ ಪ್ರಕಾರ ನೀವು ನಿಮ್ಮ ವೈಯಕ್ತಿಕ ವಾಹನವನ್ನು ಯಾರಿಗೂ ಕೂಡ ಕಮರ್ಷಿಯಲ್ ರೀತಿಯಲ್ಲಿ ಬಳಸುವಂತಿಲ್ಲ ಈ ರೀತಿ ಮಾಡಿದಲ್ಲಿ 2000 ದಂಡವನ್ನು ಕಟ್ಟಬೇಕಾಗುತ್ತದೆ

ಕಮರ್ಷಿಯಲ್ ರೀತಿಯಲ್ಲಿ ವಾಹನ ಬಳಸಿ ಫೈನ್ ಕಟ್ಟುವುದಕ್ಕೂ ಲಿಫ್ಟ್ ನೀಡುವುದಕ್ಕೂ ಎಲ್ಲಿಯ ಸಂಬಂಧ ಎಂದು ಭಾವಿಸಿದರೆ ಅದಕ್ಕೆ ಉದಾಹರಣೆ ಎನ್ನುವಂತಹ ಒಂದು ಘಟನೆಯನ್ನು ಹೇಳುತ್ತೇವೆ ನೀವು ಬೆಂಗಳೂರಿನಲ್ಲಿಯೂ ಕೂಡ ಇಂತಹ ಹಲವಾರು ಘಟನೆಯನ್ನು ನೋಡಿರಬಹುದು ಇತ್ತೀಚಿಗಷ್ಟೇ ಮುಂಬೈನಲ್ಲಿ ಮಳೆ ಬರುತ್ತಿದ್ದ ಕಾರಣ ಒಬ್ಬ ವ್ಯಕ್ತಿ ಆಗಂತುಕರಿಗೆ ಲಿಫ್ಟನ್ನು ಕೊಡುತ್ತಾರೆ ಆ ಸಂದರ್ಭದಲ್ಲಿ ಪೊಲೀಸರು ಆತನನ್ನು ಅಡ್ಡಗಟ್ಟಿ ನೀವು ನಿಮ್ಮ ಗಾಡಿಯನ್ನು ಕಮರ್ಷಿಯಲ್ ರೀತಿಯಲ್ಲಿ ಬಳಸುತ್ತಿದ್ದೀರಿ ಆದ್ದರಿಂದ ನೀವು 2000 ರೂಪಾಯಿ ದಂಡವನ್ನು ಕಟ್ಟಬೇಕು ಎಂಬುದಾಗಿ ಆತನೊಂದಿಗೆ ಸಾಕಷ್ಟು ಚರ್ಚೆ ಮಾಡುತ್ತಾರೆ.

ನಂತರ 2000 ಫೈನ್ ವಸೂಲಿ ಮಾಡುತ್ತಾರೆ ಖಂಡಿತವಾಗಿ ಇಲ್ಲಿ ಕಾನೂನಾತ್ಮಕ ವಾಗಿ ಆತ ಯಾವುದೇ ಅನಗತ್ಯ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗಿರಲಿಲ್ಲ ಆಗಿದ್ದರೂ ಕೂಡ ಆತ ಎರಡು ಸಾವಿರ ರೂಪಾಯಿ ಫೈನ್ ನೀಡಬೇಕಾಗಿ ಬಂತು ನೀವು ಕೇವಲ ಮಾನವೀಯತೆ ದೃಷ್ಟಿಯಿಂದ ಲಿಫ್ಟ್ ನೀಡಿರಬಹುದು ಆದರೆ ಪೊಲೀಸರು ಇದನ್ನ ಅವರ ಮನಸ್ಸಿಗೆ ಬಂದ ಹಾಗೆ ಕಮರ್ಷಿಯಲ್ ರೀತಿಯಲ್ಲಿ ಉಪಯೋಗಿಸುತ್ತಿದ್ದೀರಿ ಎಂದು ಪ್ರತಿಬಿಂಬಿಸಬಹುದಾಗಿದೆ ಎಂಬುದನ್ನು ನೀವು ಮುಂಬೈನಲ್ಲಿ ನಡೆದಿರುವ

ಈ ಘಟನೆಯ ಮೂಲಕ ತಿಳಿದುಕೊಳ್ಳಬಹುದಾಗಿದೆ ಹೀಗಾಗಿ ಬೇರೆಯವರಿಗೆ ಅಥವಾ ಗೊತ್ತಿಲ್ಲದೇ ಇರುವವರಿಗೆ ಲಿಫ್ಟ್ ನೀಡುವ ಮುಂಚೆ ನೀವು ಈ ರೀತಿಯ ನಿಯಮಗಳ ಕುರಿತಂತೆ ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ರೀತಿಯಾಗಿ ಪೊಲೀಸರು ಆತನೊಂದಿಗೆ ನಡೆದುಕೊಳ್ಳುವುದು ಸರಿಯೇ ಅಥವಾ ತಪ್ಪೇ ಎಂದು ಕಮೆಂಟ್ಸ್ ಮೂಲಕ ತಿಳಿಸಿ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.

Leave a Comment