ಕಾರ್ ನಲ್ಲಿ ಬೇರೆಯವರಿಗೆ ಲಿಫ್ಟ್ ನೀಡಿದರೆ ಬೀಳುತ್ತೆ ದಂಡ, ನಾಲ್ಕು ಚಕ್ರ ವಾಹನ ಇರುವವರಿಗೆ ಹೊಸ ರೂಲ್ಸ್.
ನಮಸ್ಕಾರ ಸ್ನೇಹಿತರೇ ನಾವಿಂದು ಕಾರ್ ಬಳಸುವವರಿಗೆ ವಿಷೇಶವಾದ ವಿಷಯದ ಕುರಿತಾದ ಒಂದು ಮಾಹಿತಿಯನ್ನು ತಂದಿದ್ದೇವೆ ಕೇಂದ್ರ ಸರ್ಕಾರ ಇದೀಗ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು ಕಾರ್ ಇದ್ದವರು ತಪ್ಪದೆ ಈ ಮಾಹಿತಿಯನ್ನು ತಿಳಿದುಕೊಳ್ಳಿ, ಕಾರ್ ನಲ್ಲಿ ನೀವು ಬೇರೆಯವರಿಗೆ ಲಿಫ್ಟ್ ನೀಡಿದರು ಸಹ ಬೀಳುತ್ತೆ ತಂಡ. ಏನಿದು ಕಾರ್ ನಲ್ಲಿ ಬೇರೆಯವರಿಗೆ ಲಿಫ್ಟ್ ನೀಡಿದರೆ ದಂಡ ಬೀಳುತ್ತದೆ ಎಂಬುದರ ಸಂಪೂರ್ಣ ಮಾಹಿತಿ ನಾವೆಲ್ಲಿ ತಿಳಿಸುತ್ತೇವೆ. ಸ್ವಂತ ಕಾರು ಅಥವಾ ಸ್ವಂತ ಟ್ಯಾಕ್ಸಿ ಇದ್ದರೆ ಯಾವುದೇ ನಾಲ್ಕು ಚಕ್ರ…