ಅ.05 ರಂದು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ (Narendra Modo Stadium) ನಲ್ಲಿ ICC ODI ವಿಶ್ವ ಕಪ್ ಟೂರ್ನಿ (Word cup inauguration) ಉದ್ಘಾಟನೆ ಕಾರ್ಯಕ್ರಮ ನಡೆದಿದೆ. ಕ್ರಿಕೆಟ್ ದೇವರು ಎನಿಸಿಕೊಂಡ ಸಚಿನ್ ತೆಂಡೂಲ್ಕರ್ (Sachin Thendulkar) ಅವರ ಸಾಂಪ್ರದಾಯಿಕವಾಗಿ ವಿಶ್ವಕಪ್ ಅನ್ನು ಮೈದಾನಕ್ಕೆ ತಂದು ಇಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಬರೋಬ್ಬರಿ 12 ವರ್ಷಗಳ ನಂತರ ಮತ್ತು ಪೂರ್ಣ ಪ್ರಮಾಣದಲ್ಲಿ ಇದೇ ಮೊದಲ ಬಾರಿಗೆ ಭಾರತ ಟೂರ್ನಿ ಆತಿಥ್ಯ ವಹಿಸಿಕೊಂಡಿದೆ. ಉದ್ಘಾಟನೆ ನಂತರ ಹಾಲಿ ಚಾಂಪಿಯನ್ ಮತ್ತು ರನ್ನರ್ ಅಪ್ ತಂಡಗಳಾದ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ (ENG V/S NUZ) ತಂಡವು ರಣಾಂಗಣಕ್ಕೆ ಇಳಿದು ಸೆಣಸಾಡಿವೆ. ಆದರೆ ಈ ರಣರೋಚಕ ಪಂದ್ಯ ವೀಕ್ಷಿಸಲು ಕ್ರೀಡಾಂಗಣದಲ್ಲಿ ಇದ್ದ ಅಭಿಮಾನಿಗಳ ಸಂಖ್ಯೆ ಎಷ್ಟು ಗೊತ್ತಾ? ಇದೀಗ ಭಾರತದಲ್ಲಿ ಅತ ಟ್ರೋಲ್ (troll) ಆಗುತ್ತಿರುವ ವಿಚಾರವಾಗಿದೆ.
ಸಾಲ ಮಾಡಿ ನರ್ಸಿಂಗ್ ಓದಿಸಿದ ಪತಿ, ರಾತ್ರೋರಾತ್ರಿ ಪ್ರಿಯಕರನ ಜೊತೆ ಓಡಿ ಹೋಗಿ ಮದುವೆಯಾದ ಹೆಂಡ್ತಿ.!
ಈ ಬಾರಿ ICCಉದ್ಘಾಟನಾ ಪಂದ್ಯಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಹಲವು ಹಿರಿಕಿರಿಯ ಕ್ರಿಕೆಟಿಗರು ಹಾಗೂ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದು ಮಾತ್ರವಲ್ಲದೇ ಆಯೋಜಕರನ್ನು ಟ್ರೋಲ್ ಕೂಡ ಮಾಡಿದ್ದಾರೆ. ಈ ಮೊದಲು ICC ಏಕದಿನ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದ ಟಿಕೆಟ್‌ಗಳು ಸಂಪೂರ್ಣವಾಗಿ ಸೋಲ್ಡೌಟ್ ಆಗಿವೆ ಎಂದೆಲ್ಲಾ ವರದಿಯಾಗಿತ್ತು.
ಆದರೆ ವಾಸ್ತವ ಇದಕ್ಕೆ ವ್ಯತಿರಿಕ್ತ ಎನ್ನುವಂತಿದೆ ಜಗತ್ತಿನ ಅತಿ ದೊಡ್ಡ ಕ್ರೀಡಾಂಗಣದಲ್ಲಿ 13ನೇ ಆವೃತ್ತಿಯ ವಿಶ್ವಕಪ್ ಗೆ ಚಾಲನೆ ಸಿಕ್ಕಿದೆ. ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ಟೀಮ್ ಬರುತ್ತಾ ಕೇನ್ ವಿಲಿಯಮ್ಸ್ ನ್ಯೂಜಿಲೆಂಡ್ ಪಡೆ ಅಖಾಡಕ್ಕೆ ಇಳಿದು ಮೊದಲ ಮ್ಯಾಚ್ ಆಡುವುದನ್ನು ನೋಡಲು ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ಆಗಮಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.
ರಾಜ್ಯದ ಜನತೆಗೆ ಸಿಹಿ ಸುದ್ದಿ. ಶಿಕ್ಷಣ ಸಾಲ, ವಾಹನ ಖರೀದಿ, ಸ್ವಯಂ ಉದ್ಯೋಗ 4 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ.!
ಆದರೆ ಅಸಲಿಗೆ ಈ ಉದ್ಘಾಟದ ಕಾರ್ಯಕ್ರಮ ಹಾಗೂ ಮೊದಲ ಮ್ಯಾಚ್ ನೋಡಲು ಬಂದಿದ್ದು ಎಷ್ಟು ಜನ ಗೊತ್ತಾ? ಸ್ಟೇಡಿಯಂ ನಲ್ಲಿ ಕಾಲು ಭಾಗ ಕೂಡ ಜನರಲಿಲ್ಲ ಎಂದು ಇದೇ ಕಾರಣಕ್ಕೆ ವಿಶ್ವಕಪ್ ಕ್ರಿಕೆಟ್ ಟೂರ್ನಿ ವಿಚಾರ ಟ್ರೋಲ್ ಆಗುತ್ತಿದೆ. ಈ ರೀತಿ ಪ್ರೇಕ್ಷಕರಿಂದ ಅನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿರುವುದಕ್ಕೆ ಎಲ್ಲರೂ ಶಾ’ಕ್ ಆಗಿದ್ದಾರೆ.
ಹಿರಿಯ ಕ್ರಿಕೆಟ್ ನಾಯಕರು ಕೂಡ ಇದರ ಬಗ್ಗೆ ಬೇಸರ ಪಡಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ ನೆಟ್ಟಿಗರು ಆಯೋಜಕರನ್ನು ತರಾಟೆಗೆ ತೆಗೆದುಕೊಂಡು ಟ್ರೋಲ್ ಮಾಡುತ್ತಿದ್ದಾರೆ. ಯಾಕೆಂದರೆ ವಿಶ್ವಕಪ್ ಟೂರ್ನಿಯ ಉದ್ಘಾಟನೆ ಕಾರ್ಯಕ್ರಮದ ಎಲ್ಲಾ ಟಿಕೆಟ್ ಗಳು ಕೂಡ ಸೋಲ್ಡ್ ಔಟ್ ಆಗಿದೆ ಎಂದು ವರದಿ ಹಂಚಿಕೊಳ್ಳಲಾಗಿತ್ತು ಆದರೆ ವಾಸ್ತವದ ಪರಿಸ್ಥಿತಿ ಎಲ್ಲಿ ಬೇರೇನೇ ಆಗಿದೆ ಇದು ಎಲ್ಲರ ಕೆರಳಿಸಿದೆ.
ಇಂಗ್ಲೆಂಡ್ ನ ಮಹಿಳಾ ಕ್ರಿಕೆಟ್ ಆಟಗಾರ್ತಿ ಡೇನಿಯಲ್ ವ್ಯಾಟ್ (England Womens Cricket team captain post on X) ಎಕ್ಸ್ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಹಾಕಿ ಪ್ರೇಕ್ಷಕರು ಎಲ್ಲಿ ಹೋದರು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಖಾಲಿ ಸ್ಟ್ಯಾಂಡ್ ಗಳ ಮುಂದೆ ವಿಶ್ವಕಪ್ ಟೂರ್ನಿಯ ಉದ್ಘಾಟನೆ ಸಮಾರಂಭ ಆದರೆ ಟೂರ್ನಿಯ ಎಲ್ಲ ಟಿಕೆಟ್ ಕೂಡ ಸೋಲ್ಡ್ ಔಟ್ ಆಗಿತ್ತು ಅಲ್ಲವೇ ಎಂದು ರಾಜ್ ಚಾವಲ್ ಎನ್ನುವ ಹೆಸರಿನ ನೆಟ್ಟಿಗರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಫಾರಿದ್ ಖಾನ್ ಹೆಸರಿನ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಯೊಬ್ಬ 22 ಆಟಗಾರರು ಇಬ್ಬರು ಅಂಪೈರ್ 17 ಪ್ರೇಕ್ಷಕರ ಸಮ್ಮುಖದಲ್ಲಿ ವಿಶ್ವ ಕಪ್ ಟೂರ್ನಿಯ ಮೊದಲ ಪಂದ್ಯ ಎಂದು ಫೋಟೋ ಸಮೇತ ಪೋಸ್ಟ್ ಹಾಕಿದ್ದಾರೆ. ನಿಜಕ್ಕೂ ಯಾರು ನಿರೀಕ್ಷಿಸಿರದ ಈ ಶಾ’ಕ್ ಎದುರಾಗಿದೆ, ವಿಪರೀತವಾಗಿ ಟೂರ್ನಿ ಟಿಕೆಟ್ ರೇಟ್ ಹೆಚ್ಚಿಸಿರುವುದು ಇದಕ್ಕೆ ಕಾರಣ ಎಂದು ಭಾರತದ ಕ್ರಿಕೆಟ್ ಪ್ರೇಮಿಯೊಬ್ಬರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಒಂದು ಬಾರಿ ಚಾರ್ಜ್ ಮಾಡಿದ್ರೆ ಸಾಕು ನೂರಾರು ಕಿ.ಮೀ ಹಾರುವ ವಿಶ್ವದ ಮೊದಲ ಕಾರು ಬಿಡುಗಡೆ.!