Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಮಗಳ ಜೊತೆ ಭರ್ಜರಿ ಡ್ಯಾನ್ಸ್ ಮಾಡಿ ನಟಿ ಸುಧಾರಾಣಿ.! ನೀವು ಒಮ್ಮೆ ಈ ವಿಡಿಯೋ ನೋಡಿ ಪಕ್ಕಾ ಫಿದಾ ಆಗ್ತೀರಾ.!

Posted on January 12, 2024 By Admin No Comments on ಮಗಳ ಜೊತೆ ಭರ್ಜರಿ ಡ್ಯಾನ್ಸ್ ಮಾಡಿ ನಟಿ ಸುಧಾರಾಣಿ.! ನೀವು ಒಮ್ಮೆ ಈ ವಿಡಿಯೋ ನೋಡಿ ಪಕ್ಕಾ ಫಿದಾ ಆಗ್ತೀರಾ.!

 

ನಾಯಕ ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿಕೊಟ್ಟು ರವಿಚಂದ್ರನ್, ಶಿವರಾಜ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಮತ್ತು ರಾಜಕುಮಾರ್ ಅವರೊಂದಿಗೆ ಅಭಿನಯಿಸಿ ಈಗಲೂ ಪೋಷಕ ನಟಿಯಾಗಿ ಬಾರಿ ಡಿಮ್ಯಾಂಡ್ ನಲ್ಲಿರುವ ನಟಿ ಸುಧಾರಾಣಿ (Actress Sudharani) ಈಗಲೂ ಕಿರುತೆರೆ ಧಾರಾವಾಹಿಗಳಲ್ಲಿ ಮುಖ್ಯಪಾತ್ರಾಧಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಸದ್ಯಕ್ಕಂತು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಇವರ ಶ್ರೀರಸ್ತು ಶುಭಮಸ್ತು ಧಾರಾವಾಹಿಗೆ (Shrirasthu Shubamasthu serial) ಕನ್ನಡದ ಜನತೆ ಅಪಾರ ಪ್ರೀತಿ ತೋರಿ ಪ್ರೋತ್ಸಾಹಿಸುತ್ತಿದ್ದಾರೆ. ತುಳಸಿ ಪಾತ್ರಧಾರಿಯಾಗಿ (Tulasi role) ಕಾಣಿಸಿಕೊಂಡಿರುವ ಇವರನ್ನು ಪ್ರತಿನಿತ್ಯವೂ ತಪ್ಪದೇ ನೋಡಲು ಜನ ಬಯಸುತ್ತಿದ್ದಾರೆ.

ಇದರೊಂದಿಗೆ ಸುಧಾರಾಣಿ ಅವರು ಸೋಶಿಯಲ್ ಮೀಡಿಯಾದಲ್ಲಿಯೂ ಸಕ್ಕತ್ ಆಕ್ಟಿವ್ ಆಗಿ ಇರುತ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ಕೂಡ ಬಹಳ ದೊಡ್ಡ ಸಂಖ್ಯೆಯ ಅಭಿಮಾನಿಗಳ ಬಳಗವನ್ನು ಹೊಂದಿರುವ ಇವರು ಆಗಾಗ ವಿಶೇಷವಾದ ವಿಡಿಯೋಗಳನ್ನು ಹಂಚಿಕೊಂಡು ರಂಜಿಸುತ್ತಿರುತ್ತಾರೆ.

ಅಕ್ಕ ಅಕ್ಕ ಅನ್ಕೊಂಡೆ ಸಂಗೀತಾಗೆ ಸ್ಕೆಚ್ ಹಾಕಿದ ಪ್ರತಾಪ್‌.! ಟಿಕೆಟ್ ಟೂ ಫೈನಲ್ ಗೇಮ್ ನಿಂದ ಹೊರ ಬಿದ್ದ ಸಂಗೀತಾ.!

ಇದೀಗ ಹೊಸ ವರ್ಷದ ಶುಭಾಶಯ ಕೋರುತ್ತಾ ತಮ್ಮ ಮಗಳೊಂದಿಗೆ ತಮ್ಮದೇ ಸಿನಿಮಾದ ಮ್ಯೂಸಿಕ್ ಒಂದಕ್ಕೆ ರೀಲ್ಸ್ ಮಾಡಿ ಅಪ್ಲೋಡ್ ಮಾಡಿದ್ದಾರೆ. ಶಿವಣ್ಣ (Shivanna) ಹಾಗೂ ಸುಧಾರಾಣಿ ಅವರ ಕಾಂಬಿನೇಷನ್ನಲ್ಲಿ ಮೂಡಿ ಬಂದಿದ್ದ ಸೂಪರ್ ಡೂಪರ್ ಹಿಟ್ ಚಿತ್ರ ಮನೆ ಮೆಚ್ಚಿದ ಹುಡುಗಿ ಸಿನಿಮಾದ (Mana Mechchida Hudugi) ನಿನ್ನಾಣೆ ನಾನು ಬೆಂಕಿಯಲ್ಲಿ ತಂಪು ಕಂಡೆನು ಈ ಹಾಡಿನ ಮಧ್ಯೆ ಬರುವ ಜಿಂಗಿಚಕ ಜಿಂಗಿಚಕ ಎನ್ನುವ ಮ್ಯೂಸಿಕ್ ಗೆ ತಮ್ಮ ಹಳೆ ಸ್ಟೆಪ್‌ ಗಳನ್ನು ಮರುಕಳಿಸಿ ಹೆಜ್ಜೆ ಹಾಕಿದ್ದಾರೆ.

ವಿಶೇಷ ಏನೆಂದರೆ ಈ ಬಾರಿ ಕೂಡ ಇದು ಡುಯೆಟ್ ಆಗಿದ್ದು, ಮಗಳೊಂದಿಗೆ ತಮ್ಮ ಮಗಯಳೊಂದಿಗೆ ಕುಣಿದಿದ್ದಾರೆ. ಅಮ್ಮ ಮಗಳು ಕಾಂಬಿನೇಷನ್ ನಲ್ಲಿ ಮತ್ತೆ ಮತ್ತೆ ನೋಡಬೇಕು ಎನ್ನುವಷ್ಟು ಮುದ್ದಾಗಿದೆ ಈ ರೀಲ್ಸ್…

ಈಗ ಸೋಶಿಯಲ್ ಮೀಡಿಯಾದಲ್ಲಿ ಯಾವ ಹಾಗೂ ಯಾವಾಗ ಟ್ರೆಂಡ್ ಆಗುತ್ತದೆ ಎಂದು ಊಹಿಸಲು ಅಸಾಧ್ಯ ಮನಮೆಚ್ಚಿದ ಸಿನಿಮಾ ತೆರೆಕಂಡು ಮೂರು ದಶಕಗಳು ಕಳೆದಿವೆ. ವರ್ಷಗಳ ಹಿಂದೆ ಇವರ ಇದೇ ಹಾಡಿನ ಮಾವನ ಮಗಳು ನೀನು ಹತ್ತಿರ ಬಂದಾಗ ಎನ್ನುವ ಸಾಲುಗಳು ವೈರಲ್ ಆಗಿತ್ತು, ಎಂಗೆಳೆಯರೆಲ್ಲಾ ಬಹಳ ಟ್ರೆಡಿಷಶನ್ ಲುಕ್ ನಲ್ಲಿ ಕಾಣಿಸಿಕೊಂಡು ಈ ಹಾಡಿಗೆ ಸ್ಟೆಪ್ ಹಾಕಿದ್ದರು.

ಕಷ್ಟದಲ್ಲಿ ಇದ್ದಾಗ ನನಗೆ ಸಹಾಯ ಮಾಡಿದ್ದು ದರ್ಶನ್ ಮಾತ್ರ.! ಭಾವುಕರಾದ ನಟ ಶ್ರೀಮುರುಳಿ

ಮಾಡೆಲ್ ಯುಗದಲ್ಲಿ ಡ್ಯಾನ್ಸ್ ಪ್ಯಾಟ್ರನ್ ಗಳು ಸಾಕಷ್ಟಿದ್ದರೂ ಅದೇ ಹಳೆಯ ಸ್ಟೆಪ್ ಗಳು ಇಂದಿಗೂ ಅನುಸರಿಸುವಷ್ಟು ಜನಪ್ರಿಯತೆ ಉಳಿಸಿಕೊಂಡಿದೆ ಎನ್ನುವುದಕ್ಕೆ ಈಗಿನ ಜನರೇಶನ್ ಅವರು ಕೂಡ ಈ ಹಾಡಿಗೆ ಅದೇ ಸಾಲುಗಳನ್ನು ಇಷ್ಟಪಟ್ಟು ಮರುಕಳಿಸಿದ್ದೇ ಸಾಕ್ಷಿ. ಸದ್ಯಕ್ಕಿಗ ಅಮ್ಮ ಮಗಳು ಮತ್ತೊಮ್ಮೆ ಈ ಮ್ಯೂಸಿಕ್ ಹಿಟ್ ಮಾಡುತ್ತಿದ್ದಾರೆ ಅಂತಲೇ ಹೇಳಬಹುದು .

ಹೊಸ ವರ್ಷದ ಪ್ರಯುಕ್ತ ಈ ಹಾಡಿಗೆ ರೀಲ್ಸ್ ಮಾಡಿ ಹೊಸ ವರ್ಷದ ಶುಭಾಶಯಗಳನ್ನು ತಿಳಿಸುತ್ತಾ ಪ್ರತಿವರ್ಷದ ರೆಸುಲ್ಯೂಷನ್ ನಂತೆ ಈ ವರ್ಷವೂ ಕೂಡ ಪ್ರತಿದಿನವೂ ಖುಷಿಯಾಗಿರಬೇಕು ಎನ್ನುವುದೇ ನನ್ನ ರೆಸುಲ್ಯೂಷನ್ ಆಗಿದೆ ಎಂದು ಹೇಳಿಕೊಂಡಿದ್ದಾರೆ.

ಇವರು ಹಂಚಿಕೊಂಡಿರುವ ಈ ಪೋಸ್ಟ್ ಗೆ ಅಮ್ಮ ಮಗಳ ಡ್ಯಾನ್ಸ್ ಬಗ್ಗೆ ಹೊಗಳಿ ಹಾಡಿ ಫಾಲೋವರ್ಸ್ ಕಮೆಂಟ್ ಮಾಡುತ್ತಿದ್ದಾರೆ ಮತ್ತು ಹೊಸ ವರ್ಷದ ಶುಭಾಶಯವನ್ನು ಹಂಚುತ್ತಿದ್ದಾರೆ. ಆಗಾಗ ಈ ರೀತಿ ಸುಧಾರಣಿಯವರು ತಮ್ಮ ಮಗಳೊಂದಿಗೆ ರೀಲ್ಸ್ ಮಾಡಿ ಹಂಚಿಕೊಳ್ಳುತ್ತಿದ್ದಾರೆ, ಆದರೆ ಈ ಬಾರಿಯದ್ದು ಬಯಯಹಳ ವಿಶೇಷವಾಗಿದೆ, ನೀವು ಕೂಡ ಒಮ್ಮೆ ಇದನ್ನು ನೋಡಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ.

View this post on Instagram

A post shared by Dr.Sudharani (@sudharanigovardhan)

Entertainment Tags:Actor sudharani, Sudharani

Post navigation

Previous Post: ಅಕ್ಕ ಅಕ್ಕ ಅನ್ಕೊಂಡೆ ಸಂಗೀತಾಗೆ ಸ್ಕೆಚ್ ಹಾಕಿದ ಪ್ರತಾಪ್‌.! ಟಿಕೆಟ್ ಟೂ ಫೈನಲ್ ಗೇಮ್ ನಿಂದ ಹೊರ ಬಿದ್ದ ಸಂಗೀತಾ.!
Next Post: ಯಶ್ ಗೆ ರಾಕಿಂಗ್ ಸ್ಟಾರ್ ಎಂದು ಟೈಟಲ್ ಕೊಟ್ಟಿದ್ದೆ ನಾನು.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme