ಮಗಳ ಜೊತೆ ಭರ್ಜರಿ ಡ್ಯಾನ್ಸ್ ಮಾಡಿ ನಟಿ ಸುಧಾರಾಣಿ.! ನೀವು ಒಮ್ಮೆ ಈ ವಿಡಿಯೋ ನೋಡಿ ಪಕ್ಕಾ ಫಿದಾ ಆಗ್ತೀರಾ.!
ನಾಯಕ ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿಕೊಟ್ಟು ರವಿಚಂದ್ರನ್, ಶಿವರಾಜ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಮತ್ತು ರಾಜಕುಮಾರ್ ಅವರೊಂದಿಗೆ ಅಭಿನಯಿಸಿ ಈಗಲೂ ಪೋಷಕ ನಟಿಯಾಗಿ ಬಾರಿ ಡಿಮ್ಯಾಂಡ್ ನಲ್ಲಿರುವ ನಟಿ ಸುಧಾರಾಣಿ (Actress Sudharani) ಈಗಲೂ ಕಿರುತೆರೆ ಧಾರಾವಾಹಿಗಳಲ್ಲಿ ಮುಖ್ಯಪಾತ್ರಾಧಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕಂತು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಇವರ ಶ್ರೀರಸ್ತು ಶುಭಮಸ್ತು ಧಾರಾವಾಹಿಗೆ (Shrirasthu Shubamasthu serial) ಕನ್ನಡದ ಜನತೆ ಅಪಾರ ಪ್ರೀತಿ ತೋರಿ ಪ್ರೋತ್ಸಾಹಿಸುತ್ತಿದ್ದಾರೆ. ತುಳಸಿ ಪಾತ್ರಧಾರಿಯಾಗಿ (Tulasi role) ಕಾಣಿಸಿಕೊಂಡಿರುವ ಇವರನ್ನು ಪ್ರತಿನಿತ್ಯವೂ…