ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಮಾಹಿತಿಯೊಂದಿಗೆ ನಿಮ್ಮಲ್ಲಿಗೆ ಬಂದಿದ್ದೇವೆ ಮೊದಲನೆಯದಾಗಿ ಇಂದಿನ ವಿಶೇಷವಾದ ಮಾಹಿತಿ ಎಂದರೆ ನೀವು ಎಸ್ ಎಸ್ ಎಲ್ ಸಿ ಮಾರ್ಕ್ಸ್ ಗಳನ್ನು ಕಳೆದುಕೊಂಡಾಗ ಅದರ ಪ್ರತಿಯನ್ನು ಪಡೆಯಲು ಏನು ಮಾಡಬೇಕು ಯಾವ ವೆಬ್ಸೈಟ್ಗೆ ಹೋಗಬೇಕು ಅಥವಾ ಯಾವ ಜಾಗದಲ್ಲಿ ಹುಡುಕಬೇಕು ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಇನ್ನು ನಮ್ಮ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ ಅನ್ನುವುದು ನಮ್ಮ ಜೀವನ ಪರ್ಯಂತ ಬೇಕಾಗುವ ಮುಖ್ಯವಾದ ದಾಖಲೆ.
ಅದನ್ನು ನಮ್ಮ ಜೀವನದಲ್ಲಿ ಒಮ್ಮೆ ಮಾತ್ರವೇ ದೊರುಕುವುದು. ಅಷ್ಟೇ ಅಲ್ಲದೆ ಒಂದು ಮಗುವಿನ ತಳಪಾಯ ಎಂದರೆ ತಪ್ಪಾಗದು ಹೌದು ಗೆಳೆಯರೇ ಒಂದು ಮಗುವಿನ ಶೈಕ್ಷಣಿಕ ಜೀವನದಲ್ಲಿ ಮೊದಲನೇ ಹಂತ ಎಂದರೆ ತಪ್ಪಾಗದು. ಇನ್ನು ಈ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ ಪಿಯುಸಿ ಅಥವಾ ಮುಂದಿನ ಹಂತದ ಶೈಕ್ಷಣಿಕ ವೃತ್ತಿಗೆ ಕಾಲು ಇಡಲು ಮುಖ್ಯವಾದ ಒಂದು ಮಗುವಿನ ಜನನ ಪ್ರಮಾಣ ಪತ್ರವನ್ನು ಈ ಮೂಲಕ ಕೂಡ ತಿಳಿಯಬಹುದು.
ಇನ್ನು ಇಂತಹ ದಾಖಲೆ ಯನ್ನು ಒಳಗೊಂಡಿರುವ ಎಸ್ ಎಸ್ ಎಲ್ ಸಿ ಮಾಸ್ಟರ್ ಎಲ್ಲಿಯಾದರೂ ಕಳೆದು ಹೋದರೆ ಏನು ಮಾಡಬೇಕು? ಏಕೆಂದರೆ ಈ ಎಸ್ ಎಸ್ ಎಲ್ ಸಿ ಮಾಸ್ ಕಾರ್ಡ್ ಯಾವುದೇ ಒಂದು ಕೆಲಸವನ್ನು ಪಡೆಯಲು ಅರ್ಹ ವ್ಯಕ್ತಿಯು ಇದನ್ನು ಕನಿಷ್ಠ ಪಾಸ್ ಆಗಿರಬೇಕು. ಇನ್ನು ಇಂತಹ ಎಸ್ ಎಸ್ ಎಲ್ ಸಿ ಮಾಸ್ ಕಾರ್ಡ್ ಅನ್ನು ಕಳೆದುಕೊಂಡಿರುವ ಅಭ್ಯರ್ಥಿಗಳಿಗೆ ನಮ್ಮ ಕರ್ನಾಟಕದ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯವರು ಸಿಹಿ ಸುದ್ದಿಯನ್ನು ಒಂದನ್ನು ಇವರಿಗಾಗಿ ತಂದಿದ್ದಾರೆ.
ಅದು ಏನೆಂದರೆ ಈ ಅಭ್ಯರ್ಥಿಗಳು ಕಳೆದುಕೊಂಡಿರುವ ಹತ್ತನೇ ತರಗತಿ ಅಥವಾ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ ಅನ್ನು ಮರಳಿ ಪಡೆಯಬಹುದಾಗಿದೆ ಅದು ಏಕೆ ಎಂಬುವುದೇ ಇಂದಿನ ಮಾಹಿತಿಯಾಗಿದ್ದು ಈ ಮುಂದಿನ ಸಾಲುಗಳಲ್ಲಿ ನೀವು ಅದನ್ನು ತಿಳಿದುಕೊಳ್ಳಬಹುದು.
ಸ್ನೇಹಿತರೆ ನೀವು ಕಳೆದುಕೊಂಡಂತಹ ಎಸ್ ಎಸ್ ಎಲ್ ಸಿ ಮಾಸ್ ಕಾರ್ಡ್ ಅನ್ನು ಮರಳಿ ಪಡೆಯಲು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯವರು ಮತ್ತೊಮ್ಮೆ ಅವಕಾಶವನ್ನು ನೀಡಿದ್ದಾರೆ. ಅಂಕಪಟ್ಟಿಯನ್ನು ಕಳೆದುಕೊಂಡಂತಹ ಅಭ್ಯರ್ಥಿಗಳು ಮತ್ತೆ ಎಸ್ ಎಸ್ ಎಲ್ ಸಿ ಮಾಸ್ ಕಾರ್ಡ್ ಅನ್ನು ಪಡೆಯಲು ಆನ್ಲೈನಲ್ಲಿ ಅರ್ಜಿಯನ್ನು ಹಾಕಬೇಕಾಗಿದೆ.
ಇನ್ನು ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಗಳು ಸಂಪೂರ್ಣ ಡೀಟೇಲ್ಸ್ ಅನ್ನು ಬರ್ತಿ ಮಾಡಬೇಕಾಗುತ್ತದೆ. ಅಂದರೆ ಅಭ್ಯರ್ಥಿಯು ವ್ಯಾಸಂಗ ಮಾಡಿದಂತಹ ಶಿಕ್ಷಣ ಪಡೆದಂತಹ ಶಾಲೆಯ ಮೂಲಕವೇ ದ್ವಿತೀಯ ದ್ವಿತೀಯ ಹಾಗೂ ನಾಲ್ಕನೇ ಬಾರಿಗೆ ಎಸ್ ಎಸ್ ಎಲ್ ಸಿ ಮಾಸ್ ಕಾರ್ಡ್ ಅನ್ನು ಪಡೆಯಬಹುದು.ಇದು ಮೂರು ಭಾರತೀಯ ಅಂಕಪಟ್ಟಿ ಪಡೆಯುವ ಸಂದರ್ಭದಲ್ಲಿ ಈಗ ಈ ವ್ಯವಸ್ಥೆಯಲ್ಲಿ ಸ್ವಲ್ಪ ಬದಲಾವಣೆ ಕೂಡ ಮಾಡಲಾಗಿದೆ.
ಅದು ಏನೆಂದರೆ ಅಭ್ಯರ್ಥಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಅಥವಾ ಈ ಒಂದು ಮಾರ್ಕ್ಸ್ ಕಾರ್ಡ್ ನಲ್ಲಿ ಇರುವಂತಹ ನಿಮ್ಮ ಪೋಷಕರು ಕೂಡ ಅವರ ಮೂಲಕ ನೀವು ಅರ್ಜಿ ಸಲ್ಲಿಸಬಹುದು ಇದಕ್ಕೆ ಬೇಕಾಗಿರುವ ದಾಖಲಾತಿಗಳು ಏನೆಂದರೆ, ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕಾಗಿದೆ. ಈ ಮುಂಚೆ ಅಂಕ ಪಟ್ಟಿಯ ಪ್ರತಿಯನ್ನು ಪಡೆಯಲು ಪೊಲೀಸ್ ಠಾಣೆಗೆ ದೂರು ನೀಡಿ ಅದರ ಪಡೆದು ಈ ಮೂಲಕ ಪಡೆಯಬೇಕಾಗಿತ್ತು. ಸದ್ಯ ಈಗ ಇದರ ಅವಶ್ಯಕತೆ ಇಲ್ಲದೆ ನಮ್ಮ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದೆ. ಆಧಾರ್ ಕಾರ್ಡ್ ಪಿಡಿಎಫ್ ರೂಪದಲ್ಲಿ ಅಪ್ಲೋಡ್ ಮಾಡಿ ಆನ್ಲೈನ್ ಮೂಲಕ ನೀವು ಪೇಮೆಂಟ್ ಮಾಡಬೇಕು ನಂತರ ಮಾರ್ಕ್ಸ್ ಕಾರ್ಡ್ ಅನ್ನು ಪಡೆಯಬಹುದು.