ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಈ ಲೇಖನದಲ್ಲಿ ನಾವು ವಿಶೇಷವಾಗಿ ಪಿಂಚಣಿ ಹಣವನ್ನು ಪಡೆಯುವಂತಹ ಪ್ರತಿಯೊಬ್ಬರಿಗೂ ಕೂಡ ಇದು ಸಂತಸದ ಸುದ್ದಿ ಎಂದೇ ಹೇಳಬೇಕು ಹೌದು ವೃದ್ಧರು, ವಿಶೇಷ ಚೇತನರು, ವಿಧವೆಯರು ಹಾಗೂ ಅವಿವಾಹಿತ ಅಥವಾ ವಿಚ್ಛೇದ ಮಹಿಳೆಯರು ಇನ್ನು ಮುಂದೆ ಪಿಂಚಣಿ ಹಣವನ್ನು ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಡುವಂತಹ ಪರಿಸ್ಥಿತಿ ಬರುವುದಿಲ್ಲ ರಾಜ್ಯ ಸರ್ಕಾರವು ಈಗ ಪಿಂಚಣಿ ಸೌಲಭ್ಯವನ್ನು ಮನೆ ಬಾಗಿಲಿಗೆ ತಲುಪಿಸುವುದಕ್ಕಾಗಿ ಈ ಯೋಜನೆ.
ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವಂತಹ ಜನರಿಗೆ ಪಿಂಚಣಿ ಒದಗಿಸಲು ಸರ್ಕಾರ ಹೊಸ ಯೋಜನೆ ಒಂದನ್ನು ರೂಪಿಸಿದೆ ನೀವು ಒಂದೇ ಒಂದು ಫೋನ್ ಕರೆ ಮಾಡುವ ಮೂಲಕ ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳುವಂತಹ ಅವಕಾಶವನ್ನು ಇದೀಗ ಕರ್ನಾಟಕ ಸರ್ಕಾರ ನಿಮಗೆ ಒದಗಿಸಿಕೊಡುತ್ತಿದೆ ಕುಟುಂಬದ ವಾರ್ಷಿಕ ಆದಾಯವು 32,000 ಸಾವಿರಕ್ಕಿಂತ ಕಡಿಮೆ ಇರುವ ವೃದ್ಧರು, ವಿಶೇಷ ಚೇತನರು, ಹಾಗೂ ವಿಧವೆಯರು ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರು 155245 ಸಂಖ್ಯೆಗೆ ಕರೆ ಮಾಡಿ ಆಧಾರ್ ಸಂಖ್ಯೆ ನೀಡುವ ಮೂಲಕ ಪಿಂಚಣಿ ಸೌಲಭ್ಯಕ್ಕೆ ಕೋರಿಕೆ ಸಲ್ಲಿಸಬಹುದು.
ಹಾಗೆಯೇ ನೀವು ಸಹಾಯವಾಣಿ ಸಂಖ್ಯೆ ಗೆ ಕರೆ ಮಾಡಿ 74 ಗಂಟೆ ಒಳಗೆ ನಿಮ್ಮ ಬಾಗಿಲಿಗೆ ಪಿಂಚಣಿಯ ಸೌಲಭ್ಯ ಬರುತ್ತದೆ. ಮಹಿಳೆಯರನ್ನು ಆರ್ಥಿಕವಾಗಿ ಸುಧಾರಿಸುವ ಸಲುವಾಗಿ ಈ ಪಿಂಚಣಿ ಸೌಲಭ್ಯವು ಜಾರಿಗೆ ಬರಲಾಗಿದೆ ವಿಶೇಷ ಚೇತನರಿಗೆ ಯಾವುದೇ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಆಗುವುದಿಲ್ಲ ಕಾರಣದಿಂದಾಗಿ ಸರ್ಕಾರವು ಅವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಅವರ ಜೀವನಕ್ಕಾಗಿ ಒಂದಷ್ಟು ನೆರವಾಗುತ್ತದೆ ಎನ್ನುವಂತಹ ದೃಷ್ಟಿಯಿಂದ ಅವರಿಗೆ ಪಿಂಚಣಿ ಸೌಲಭ್ಯವನ್ನು ಒದಗಿಸಿತು
ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಉದ್ಯೋಗ ಮಿತ್ರ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್ಗೆ ಸೇರಿ
ನಮ್ಮ ವಾಟ್ಸಾಪ್ ಗ್ರೂಪ್ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಚಾನಲ್ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ನಮ್ಮ Facebook ಪೇಜ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಲ್ಲದೆ ವಿಧವೆಯರು ವೃದ್ಧರು ವಿಜೇತ ಮಹಿಳೆಯರಿಗೂ ಸಹ ಯಾವುದೇ ಆರ್ಥಿಕ ಸಮಸ್ಯೆ ಉಂಟಾಗಬಾರದು ಎನ್ನುವ ಕಾರಣದಿಂದಾಗಿ ತಿಂಗಳಿಗೆ ಒಮ್ಮೆ ಪಿಂಚಣಿ ಹಣ ಬರುವ ಹಾಗೆ ಸರ್ಕಾರ ನಿಯಮವನ್ನು ಕೈಗೊಂಡಿತ್ತು ಆದರೆ ಈ ಪಿಂಚಣಿ ಹಣವನ್ನು ಪಡೆಯಲು ಕಚೇರಿಗೆ ಅಲೆಯುವಂತಹ ಪರಿಸ್ಥಿತಿ ಆದರೆ ಇದೀಗ ರಾಜ್ಯ ಸರ್ಕಾರ ವ್ಯವಸ್ಥೆಯನ್ನು ತಿದ್ದುಪಡಿ ಮಾಡಲಾಗಿದೆ. ನೀವು ಫೋನ್ ನಲ್ಲಿ ಕರೆ ಮಾಡಿ ಕೋರಿಕೆಯನ್ನು ಸಲ್ಲಿಸಿದ ನಂತರ ನಿಮ್ಮ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳು ಅರ್ಜಿದಾರರ ಮನೆ ಬಾಗಿಲಿಗೆ ಭೇಟಿ ನೀಡಿ ನವೋದಯ ಮೊಬೈಲ್ ಆಪ್ ಮೂಲಕ ಅರ್ಜಿದಾರರಿಂದ ಮಾಹಿತಿ ಹಾಗೂ ದಾಖಲೆಗಳನ್ನು ಸಂಗ್ರಹಿಸುತ್ತಾರೆ.
ಗ್ರಾಮ ಲೆಕ್ಕಾಧಿಕಾರಿಗಳು ಮನೆಗೆ ಭೇಟಿ ನೀಡಿದಾಗ ಆಧಾರ್ ಕಾರ್ಡ್, ಬ್ಯಾಂಕ್ ವಿವರ ಅಥವಾ ಅಂಚೆ ಕಛೇರಿ ಎಲ್ಲಿ ತೆರೆದಿರುವಂತಹ ಉಳಿತಾಯ ಖಾತೆಯ ವಿವರ ವಿಳಾಸ ಮತ್ತು ವಯೋಮಾನದ ಪುರಾವೆಯನ್ನು ನೀಡಬೇಕಾಗುತ್ತದೆ ಈ ಮಾಹಿತಿಗಳನ್ನು ದೃಢೀಕರಿಸಲು ಪಡಿತರ ಚೀಟಿ ಚುನಾವಣಾ ಗುರುತಿನ ಚೀಟಿ ಅಥವಾ ಸರ್ಕಾರ ನೀಡಿರುವ ಯಾವುದೇ ಗುರುತಿನ ಚೀಟಿಯನ್ನು ನೀವು ಬಳಸಬಹುದಾಗಿದೆ ಈ ವೇಳೆ ಮೊಬೈಲ್ ಆಪ್ ಮೂಲಕ ಅರ್ಜಿದಾರರ ಭಾವಚಿತ್ರವನ್ನು ಗ್ರಾಮ ಲೆಕ್ಕಾಧಿಕಾರಿಗಳ ಸೆರೆ ಹಿಡಿಯುತ್ತಾರೆ. ಅರ್ಹತೆ ಇರುವಂತಹವರಿಗೆ ಅರ್ಜಿ ಸಲ್ಲಿಕೆಯಾದ 72 ಗಂಟೆಗಳ ಒಳಗೆ ನಾಡಕಚೇರಿಯಿಂದ ಪಿಂಚಣಿ ಹಣ ಮಂಜೂರಾತಿ ಆದೇಶ ವಿತರಿಸಲಾಗುತ್ತದೆ.
ನವೋದಯ ಮೊಬೈಲ್ ಆಪ್ ನ ಮೂಲಕ ಗ್ರಾಮ ಲೆಕ್ಕಾಧಿಕಾರಿಗಳು ನಿಮ್ಮ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ ನಿಮ್ಮ ಮಾಹಿತಿಯನ್ನು ಕಲೆ ಹಾಕಿಕೊಂಡ ನಂತರ ನಿಮ್ಮ ಮನೆಗೆ ಪಿಂಚಣಿಯ ಹಣ ಬರುವ ಹಾಗೆ ಗ್ರಾಮ ಲೆಕ್ಕಾಧಿಕಾರಿಗಳು ನಡೆಸಿಕೊಡುತ್ತಾರೆ ನಿಮ್ಮ ಗ್ರಾಮಗಳಿಗೆ ಸಂಬಂಧಪಟ್ಟ ಹಾಗೆ ಗ್ರಾಮ ಲೆಕ್ಕಾಧಿಕಾರಿಗಳು ಎಲ್ಲಾ ಪಿಂಚಣಿ ಸೌಲಭ್ಯ ಹೊಂದಿರುವಂತಹ ಗ್ರಾಹಕರ ಬಳಿ ಹೋಗಿ ಮಾಹಿತಿಯನ್ನು ಕಲೆ ಹಾಕಿ ನವೋದಯ ಆಪ್ ಮೂಲಕ ಅವರ ಪಿಂಚಣಿಯ ಹಣ ಅವರ ಮನೆಯ ಬಾಗಿಲಿಗೆ ಬರುವ ಹಾಗೆ ಮಾಡುತ್ತಾರೆ.
ರಾಜ್ಯ ಸರ್ಕಾರವು ಆರ್ಥಿಕವಾಗಿ ಸಹಾಯ ಮಾಡಬೇಕೆ ಎನ್ನುವಂತಹ ದೃಷ್ಟಿಯಿಂದ ಅಷ್ಟೇ ಅಲ್ಲದೆ ಕಚೇರಿಯಿಂದ ಕಚೇರಿಗೆ ಅಲೆಯ ಬೇಕಾಗುವಂತಹ ಪರಿಸ್ಥಿತಿಗಳನ್ನು ಕಂಡು ಈ ರೀತಿಯಾದಂತಹ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಈ ಸೌಲಭ್ಯವನ್ನು ಸಾಕಷ್ಟು ಜನರು ತಿಳಿದುಕೊಂಡು ನಿಮ್ಮ ಮನೆ ಬಾಗಿಲಿಗೆ ಹಣ ಬರುವ ಹಾಗೆ ಮಾಡಿಕೊಳ್ಳಿ.
ಇನ್ನು ಮುಂದೆ ನೀವು ಯಾವುದೇ ಕಚೇರಿಗಳಿಗೆ ಹೋಗಿ ಪಿಂಚಣಿ ಹಣವನ್ನು ತೆಗೆದುಕೊಳ್ಳುವ ಬದಲು ನಿಮ್ಮ ಮನೆಯ ಹತ್ತಿರದ ಪಿಂಚಣಿಯ ಹಣ ಬರುವ ಹಾಗೆ ಮಾಡಿಕೊಳ್ಳುವುದು ತುಂಬಾ ಒಳ್ಳೆಯದು. ಪಿಂಚಣಿ ಸೌಲಭ್ಯದ ಹಣ ಯಾರಿಗೆ ನೀಡುತ್ತಾರೆ ಎಂದರೆ ಆರ್ಥಿಕವಾಗಿ ಯಾರು ಸಬಲರಾಗಬೇಕು ಎನ್ನುವಂತಹ ಜನರಿಗೆ ಮಾತ್ರ ಈ ಪಿಂಚಣಿ ಸೌಲಭ್ಯ ನೀಡಲಾಗುತ್ತದೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.
ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಉದ್ಯೋಗ ಮಿತ್ರ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್ಗೆ ಸೇರಿ
ನಮ್ಮ ವಾಟ್ಸಾಪ್ ಗ್ರೂಪ್ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಚಾನಲ್ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ನಮ್ಮ Facebook ಪೇಜ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |