ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲಾ ರೈತರಿಗೆ ಸರ್ಕಾರದಿಂದ ಟ್ರಾಕ್ಟರ್ ಸಬ್ಸಿಡಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ರೈತರು ತಮ್ಮ ಜಮೀನಿನಲ್ಲಿ ಬಿತ್ತನೆ ಕಾರ್ಯ ಅಥವಾ ಉಳುಮೆ ಇತರ ಎಲ್ಲಾ ಕೆಲಸಗಳಿಗೂ ರೈತರಿಗೆ ಅಗತ್ಯವಾಗಿ ಇರುವಂತಹ ಟ್ರ್ಯಾಕ್ಟರ್ ಅನ್ನು ಖರೀದಿ ಮಾಡಿಕೊಳ್ಳಲು ಸಾಧ್ಯವಾಗದೇ ಇರುವ ಎಲ್ಲ ರೈತರಿಗೆ ರಾಜ್ಯ ಸರ್ಕಾರದಿಂದ ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾದ್ರೆ ಕೊನೆವರೆಗೂ ಈ ಲೇಖನವನ್ನು ಓದಿ..
ಅಂದರೆ, ರೈತರು ಈಗ ಹೊಸ ಟ್ರಾಕ್ಟರ್ ಖರೀದಿ ಮಾಡಲು ಬಯಸುತ್ತಿದ್ದರೆ, ಶೇಕಡ 50% ರಷ್ಟು ಉಚಿತ ಸಬ್ಸಿಡಿ ದರದೊಂದಿಗೆ ಹೊಸ ಟ್ರಾಕ್ಟರ್ ಅನ್ನು ರೈತರು ಖರೀದಿ ಮಾಡಬಹುದಾಗಿದೆ. ಕರ್ನಾಟಕ ರಾಜ್ಯದಲ್ಲಿ ಪ್ರತಿಯೊಬ್ಬ ರೈತನಿಗೂ ಕೂಡ ಕೃಷಿ ಕೆಲಸಕ್ಕೆ ಟ್ರ್ಯಾಕ್ಟರ್ ಬೇಕೆಬೇಕು ಹಾಗೂ ಈಗ ರಾಜ್ಯದಲ್ಲಿ ಮಳೆಗಾಲ ಇರುವುದರಿಂದ ರೈತರಿಗೆ ಸಾಕಷ್ಟು ಕೆಲಸಗಳಿಗೆ ಟ್ರ್ಯಾಕ್ಟರ್ ಅಗತ್ಯವಾಗಿರುತ್ತದೆ.
ಆದ್ದರಿಂದ, ಸರ್ಕಾರವು ಕರ್ನಾಟಕ ಕೃಷಿ ಇಲಾಖೆ ಮೂಲದಿಂದ ರಾಜ್ಯಾದ್ಯಂತ ಇರುವ ಪ್ರತಿಯೊಬ್ಬ ರೈತರು ಕೂಡ ಶೇಖಡ 50% ಸಬ್ಸಿಡಿ ದರದಲ್ಲಿ ಸಹಾಯಧನದೊಂದಿಗೆ ಹೊಸ ಟ್ರಾಕ್ಟರ್ ಕರಿಸಿಕೊಳ್ಳಲು ಹೊಸ ಅರ್ಜಿಗಳನ್ನು ಬಿಡಲಾಗಿದೆ. ಟ್ರಾಕ್ಟರ್ ಸಬ್ಸಿಡಿ ಯೋಜನೆ ಅಡಿಯಲ್ಲಿ ರೈತರಿಗೆ ಟ್ರ್ಯಾಕ್ಟರ್ ಖರೀದಿ ಮಾಡುವುದಕ್ಕೆ ಆಯಾ ವರ್ಗಕ್ಕೆ ಅನುಗುಣವಾಗಿ ಸಹಾಯಧನವನ್ನು ಒದಗಿಸಲಾಗುತ್ತದೆ.
ಇದರಲ್ಲಿ ಪರಿಶಿಷ್ಟ ಜಾತಿ(Scheduled tribe) ಮತ್ತು ಪರಿಶಿಷ್ಟ ಪಂಗಡ(Scheduled tribe) ಹಿಂದುಳಿದ ವರ್ಗ(Backward category) ಹಾಗೂ ರೈತ ಮಹಿಳೆಗೆ(Female farmer) ಬಹಳ ವಿಶೇಷವಾಗಿ ಆದ್ಯತೆ ನೀಡಲಾಗಿದೆ. ಇದಲ್ಲದೆ ಸಾಮಾನ್ಯ ರೈತನಿಗೂ ಕೂಡ ಸಹಾಯಧನ ನೀಡಲಾಗುತ್ತದೆ ಸಾಮಾನ್ಯ ರೈತರಲ್ಲಿ ಸಣ್ಣ ಮತ್ತು ದೊಡ್ಡ ರೈತ ಎಂದು ಗುರುತಿಸಿ ಆದ್ಯತೆಯನ್ನು ನೀಡಲಾಗಿದೆ.
ಬೇಕಾಗಿರುವ ಅಗತ್ಯ ದಾಖಲೆ
* ಆಧಾರ್ ಕಾರ್ಡ್
* ಪ್ಯಾನ್ ಕಾರ್ಡ್
* ಕುಟುಂಬ ಪಡಿತರ ಚೀಟಿ
* ಬ್ಯಾಂಕ್ ಖಾತೆ
* ಪ್ರವಾಸ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ
* ಪತ್ರ ಕೃಷಿ ಭೂಮಿಗೆ ಸಂಬಂಧಪಟ್ಟ ದಾಖಲೆಗಳು
* ಮೊಬೈಲ್ ಸಂಖ್ಯೆ
* ರೈತರ ಒಂದು ಫೋಟೋ
* ಟ್ರ್ಯಾಕ್ಟರ್ ಆರ್ ಸಿ ಕಾರ್ಡ್
ಹಾಗೆಯೇ, ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆ ಏನಪ್ಪಾ ಎಂದು ನೋಡುವುದಾದರೆ, ರೈತರು 20 ರಿಂದ 50 ಪರ್ಸೆಂಟ್ ಸಬ್ಸಿಡಿಯನ್ನು ಪಡೆಯುತ್ತಾರೆ. ಮಿನಿ ಟ್ರಾಕ್ಟರ್ ತೆಗೆದುಕೊಳ್ಳುವ ರೈತನಿಗೆ ಈ ಸಬ್ಸಿಡಿಯನ್ನು ನೀಡಲಾಗುತ್ತದೆ.
ಈ ಸಬ್ಸಿಡಿಯನ್ನು ರೈತರಿಗೆ ಆ ಟ್ರ್ಯಾಕ್ಟರ್ ಬೆಲೆಯ ಮೇಲೆ ನೀಡಲಾಗುತ್ತದೆ. ಕೃಷಿ ಆದಾಯಗಳ ವೆಚ್ಚ ಮತ್ತು ಪಡೆದ ಮೊತ್ತವನ್ನು ಗಮನಿಸಿ ಇದನ್ನು ಕಂಡು ಹಿಡಿಯಬಹುದಾಗಿದೆ. ರೈತರ ತೆಗೆದುಕೊಳ್ಳುವ ಟ್ರ್ಯಾಕ್ಟರ್ ಅನ್ವಯವಾಗುವ ಜಿಎಸ್‌ಟಿಯನ್ನು(GST) ಅವರೇ ಕಟ್ಟಬೇಕಾಗುತ್ತದೆ. ಇದಲ್ಲದೆ ಟ್ರಾಕ್ಟರ್ ಸಬ್ಸಿಡಿ ದುರ್ಬಲ ಲಾಭವನ್ನು ರೈತರಿಗೆ ನೀಡಲಾಗುತ್ತದೆ.
ಇನ್ನು ಇದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ರೈತ ಮಹಿಳೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ರೈತರಿಗೆ ಒಮ್ಮೆಲೆ ಮಾತ್ರ ಟ್ರ್ಯಾಕ್ಟರ್ ಸಬ್ಸಿಡಿ ಅವಕಾಶವನ್ನು ನೀಡಲಾಗುತ್ತದೆ. ಇದಕ್ಕಾಗಿ ಕಳೆದ ಏಳು ವರ್ಷಗಳಿಂದ ಯಾವುದೇ ಸರ್ಕಾರದ ಅಡಿ ಯಾವುದರ ರೀತಿಯ ನೆರವಿನ ಯೋಜನೆಯನ್ನು ನೀಡುವುದು ಅವಶ್ಯಕವಾಗಿದೆ.