Tuesday, October 3, 2023
Home News ಪಾನ್ ಕಾರ್ಡ್ ಇದ್ದರೂ ಇಲ್ಲದಿದ್ದರೂ 6000 ದಂಡ ಕಟ್ಟಲೇಬೇಕು ಹೊಸ ಕಾನೂನು.

ಪಾನ್ ಕಾರ್ಡ್ ಇದ್ದರೂ ಇಲ್ಲದಿದ್ದರೂ 6000 ದಂಡ ಕಟ್ಟಲೇಬೇಕು ಹೊಸ ಕಾನೂನು.

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದ್ದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಈ ಒಂದು ಕೆಲಸವನ್ನು ಮಾಡದೆ ಹೋದಲ್ಲಿ ನೀವು 6,000 ದಂಡವನ್ನು ವಿಧಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಬೇಕಾಗಿರುವಂತಹ ಮುಖ್ಯ ದಾಖಲೆಗಳು ಈ ಎರಡು ದಾಖಲೆಗಳನ್ನು ಲಿಂಕ್ ಮಾಡುವುದು ಈಗ ಕಡ್ಡಾಯವಾಗಿದೆ.

ಸರ್ಕಾರವು ಈಗಾಗಲೇ ನೀಡಿದಂತಹ ಗಡುವು ಕೂಡ ಮುಗಿದಿದೆ ಜೂನ್ 30ರ ಒಳಗೆ ತಮ್ಮ ಪ್ಯಾನ್ ಕಾರ್ಡ್ ನನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿದವರ ಪ್ಯಾನ್ ಕಾರ್ಡ್ ಗಳು ಮಾತ್ರ ಮಾನ್ಯವಾಗಿರುತ್ತದೆ. ನಿಮ್ಮ ಪಾನ್ ಕಾರ್ಡ್ ಗಳನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡದೆ ಇದ್ದರೆ ಅದು ಅಮಾನ್ಯವಾಗುತ್ತದೆ ಇಂತಹ ಪಾನ್ ಕಾರ್ಡ್ ಗಳು ಇದ್ದರೂ ಇಲ್ಲದಂತೆ. ಇಂತಹ ಪ್ಯಾನ್ ಕಾರ್ಡ್ಗಳನ್ನು ಹೊಂದಿರುವವರ ಮೇಲೆ ಪ್ರತಿಕೂಲ ಪರಿಣಾಮವನ್ನೇ ಎದುರಿಸಬೇಕಾಗುತ್ತದೆ.

ಬ್ಯಾಂಕ್ ಖಾತೆಗೆ ಸೇರಿದಂತೆ ಹಲವಾರು ಸಮಸ್ಯೆಗಳು ಈ ಮೂಲಕ ಎದುರಾಗುತ್ತದೆ. ನಿಷ್ಕ್ರಿಯವಾಗಿರುವಂತಹ ಪ್ಯಾನ್ ಕಾರ್ಡ್ ಹೊಂದಿರುವವರು ಆರು ಸಾವಿರ ರೂಪಾಯಿಯನ್ನು ದಂಡ ಪಾವತಿಸಬೇಕಾಗುತ್ತದೆ. ಪ್ಯಾನ್ ಕಾರ್ಡ್ ಇಲ್ಲದೆ ಐಟಿಆರ್ ಸಲ್ಲಿಸಲು ಸಾಧ್ಯವಿಲ್ಲ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ ಅಂದರೆ ಒಂದು ತಿಂಗಳು ಪ್ಯಾನ್ ಕಾರ್ಡ್ ಇಲ್ಲದೆ ಐಟಿಆರ್ ಸಲ್ಲಿಸುವುದು ಕಷ್ಟ ನಂತರ ಐಟಿಆರ್ ನಲ್ಲಿ ಸಲ್ಲಿಸಿದ್ದರೆ ದಂಡ ತೆರಬೇಕಾಗುತ್ತದೆ.

ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಉದ್ಯೋಗ ಮಿತ್ರ WhatsApp ಗ್ರೂಪ್‌ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಸೇರಿ

ನಮ್ಮ ವಾಟ್ಸಾಪ್ ಗ್ರೂಪ್‌ಗೆ ಸೇರಿ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಚಾನಲ್‌ಗೆ ಸೇರಿ ಇಲ್ಲಿ ಕ್ಲಿಕ್ ಮಾಡಿ
ನಮ್ಮ Facebook ಪೇಜ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 

ನೀವು ದಂಡವನ್ನು ಪಾವತಿಸಿದ ನಂತರ ನೀವು ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ಬಯಸಿದರೆ ಪ್ಯಾನ್ ಕಾರ್ಡ್ ಅನ್ನೋ ಪುನಃ ಸಕ್ರಿಯಗೊಳಿಸಲು ಸುಮಾರು 30 ದಿನಗಳನ್ನು ತೆರೆಗೆದುಕೊಳ್ಳುತ್ತದೆ ಅಂದರೆ ನಿಮಗೆ ಈಗ ಅವಕಾಶವೂ ಇಲ್ಲ. ಪ್ಯಾನ್ ಕಾರ್ಡ್ ಲಿಂಕ್ ಮಾಡಲು ನೀವು 1000 ರೂಪಾಯಿ ದಂಡ ಪಾವತಿಸಿದ ನಂತರ ಅದನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಬಹುದು ಐದು ಲಕ್ಷದವರೆಗೆ ಆದಾಯಕ್ಕೆ ಇದು ಅನ್ವಯಿಸುತ್ತದೆ. ನೀವು ಈಗಾಗಲೇ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಸಿದೆ ಇದ್ದಲ್ಲಿ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗಿದ್ದರೆ.

ನೀವು ಒಟ್ಟು 6000 ರೂಪಾಯಿ ದಂಡ ತೆರಬೇಕಾಗುತ್ತದೆ ಐದು ಸಾವಿರ ರೂಪಾಯಿ ಐಟಿಆರ್ ದಂಡ ಹಾಗೂ ಸಾವಿರ ರೂಪಾಯಿ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ದಂಡ ಅದಕ್ಕಾಗಿ ಪ್ಯಾನ್ ಕಾರ್ಡ್ ಹೊಂದಿರುವವರು ಈ ಬಗ್ಗೆ ಹೆಚ್ಚಿನ ನಿಗ ವಹಿಸಬೇಕು ನಿಮ್ಮ ಒಟ್ಟು ಆದಾಯ 5 ಲಕ್ಷಕ್ಕಿಂತ ಕಡಿಮೆ ಇದ್ದರೆ ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಆದ್ದರಿಂದ ಆದಷ್ಟು ಬೇಗ ಪ್ಯಾನ್ ಕಾರ್ಡ್ ಅನ್ನು ಆಧಾರ್ ಜೊತೆ ಲಿಂಕ್ ಮಾಡುವುದು ಉತ್ತಮ ಇಲ್ಲದೆ ಇದ್ದರೆ ಇನ್ನೂ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಬ್ಯಾಂಕ್ ಖಾತೆಯಿಂದ ಕ್ರೆಡಿಟ್ ಕಾರ್ಡ್ ತನಕ ಅನೇಕ ಪ್ರಯೋಜನಗಳನ್ನು ನೀವು ಪಡೆಯಲು ಸಾಧ್ಯವಾಗುವುದಿಲ್ಲ. ಈ ಹಿಂದೆ ಪ್ಯಾನ್ ಕಾರ್ಡ್ ನ ಅಗತ್ಯತೆ ಅಥವಾ ದಾಖಲೆ ಅಷ್ಟೊಂದು ಪ್ರಯೋಜನಕ್ಕೆ ಬರುತ್ತಾ ಇರಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ದಾಖಲೆಯೂ ಅತ್ಯಂತ ಪ್ರಮುಖವಾಗಿದೆ ಕಾರಣ ಇದು ಒಬ್ಬ ವ್ಯಕ್ತಿಯ ಆದಾಯವನ್ನು ನಿರ್ಧರಿಸುವಂತಹ ಮುಖ್ಯ ದಾಖಲೆಯಾಗಿದೆ. ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಗೆ ಸಂಬಂಧಪಟ್ಟ ಹಾಗೆ ಸರ್ಕಾರವು ನಾನಾ ರೀತಿಯಾದಂತಹ ನಿಯಮಗಳನ್ನು ಜಾರಿಗೆ ತರುತ್ತದೆ.

ಈ ನಿಯಮಗಳ ಅನುಸಾರವಾಗಿ ಪ್ರತಿಯೊಬ್ಬ ಕರ್ನಾಟಕದ ಪ್ರಜೆಯೂ ಕೂಡ ನಿಯಮಗಳನ್ನು ಪಾಲಿಸಿದರೆ ಸರ್ಕಾರದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಸರ್ಕಾರದಿಂದ ಯಾವುದೇ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ಪ್ರಮುಖವಾಗಿ ಬೇಕಾಗಿರುವಂತಹ ದಾಖಲೆಗಳು ಎಂದರೆ ಆಧಾರ್ ಕಾರ್ಡ್ ಹಾಗೆಯೇ ಪಾನ್ ಕಾರ್ಡ್ ಈ ಎರಡು ದಾಖಲೆಗಳು ಸಹ ಪ್ರಮುಖವಾಗಿ ಇರಲೇಬೇಕು.

18 ವರ್ಷ ಮೇಲ್ಪಟ್ಟಂತಹ ಪ್ರತಿಯೊಬ್ಬರೂ ಸಹ ಪ್ಯಾನ್ ಕಾರ್ಡನ್ನು ಹೊಂದಿರಬೇಕು. ಬ್ಯಾಂಕ್ ಖಾತೆಯನ್ನು ತೆರೆಯಲು ಪಾನ್ ಕಾರ್ಡ್ ಎನ್ನುವಂತಹದ್ದು ಅತ್ಯಗತ್ಯ, ಖಾಸಗಿ ಬ್ಯಾಂಕ್ ಗಳು ಅಥವಾ ಸಾರ್ವಜನಿಕ ಬ್ಯಾಂಕ್ ಗಳು ಯಾವುದೇ ವಲಯದ ಬ್ಯಾಂಕ್ ಗಳಲ್ಲಿಯೂ ಸಹ ನೀವು ಖಾತೆಯನ್ನು ತೆರೆಯಬೇಕಾದರೆ ಪಾನ್ ಕಾರ್ಡ್ ಆಧಾರ್ ಕಾರ್ಡ್ ಎನ್ನುವಂತಹದ್ದು ಇದ್ದೇ ಇರಬೇಕು. ಗ್ರಾಮೀಣ ಪ್ರದೇಶದ ಬಹಳಷ್ಟು ಜನರಿಗೆ ಪಾನ್ ಕಾರ್ಡ್ ನ ಪ್ರಯೋಜನ ಇನ್ನೂ ತಿಳಿದಿಲ್ಲ ಈ ಬಗ್ಗೆ ಅರಿವನ್ನು ಮೂಡಿಸಲು ಗ್ರಾಮಸ್ಥರಲ್ಲಿ ಸರ್ಕಾರವು ಒಂದಷ್ಟು ನಿಯಮಗಳನ್ನು ಜಾರಿಗೆ ತಂದರೇ ಗ್ರಾಮೀಣ ಪ್ರದೇಶದ ಜನರಿಗೂ ಸಹ ಇದರ ಅರಿವು ಉಂಟಾಗುತ್ತದೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ಸ್ ಮೂಲಕ ತಿಳಿಸಿ.

ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಉದ್ಯೋಗ ಮಿತ್ರ WhatsApp ಗ್ರೂಪ್‌ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಸೇರಿ

ನಮ್ಮ ವಾಟ್ಸಾಪ್ ಗ್ರೂಪ್‌ಗೆ ಸೇರಿ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಚಾನಲ್‌ಗೆ ಸೇರಿ ಇಲ್ಲಿ ಕ್ಲಿಕ್ ಮಾಡಿ
ನಮ್ಮ Facebook ಪೇಜ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 

- Advertisment -