ಸಾವಿರಾರು ಕೋಟಿ ಆಸ್ತಿ ದಾನ ಮಾಡಿ 6,000ಕಿ.ಮೀ ಕಾಲ್ನಡಿಗೆಯಲ್ಲಿ ಭಾರತಕ್ಕೆ ಬಂದು ಕ್ರಿಶ್ಚಿಯನ್ ಧರ್ಮ ತ್ಯಜಿಸಿ ಹಿಂದೂ ಧರ್ಮ ಸ್ವೀಕರಿಸಿದ ಸ್ವಿಜರ್ಲ್ಯಾಂಡ್ ಯುವಕ.!
ನಮ್ಮ ಭಾರತದ ನೆಲೆಯಲ್ಲಿ ಹುಟ್ಟುವುದಕ್ಕೆ ಸಾವಿರಾರು ವರ್ಷಗಳ ಪುಣ್ಯ ಬೇಕು ಎನ್ನುವುದು ಅಕ್ಷರಶಃ ಸತ್ಯ. ಪ್ರಪಂಚದ ಇತ್ಯಾದಿ ದೇಶಗಳು ಐಷಾರಾಮಿ ಜೀವನದ ಕಲ್ಪನೆಯನ್ನು ಹೊಂದಿರಬಹುದು ಆದರೆ ಭಾರತ ದೇಶದಲ್ಲಿ ಏನೂ ಇಲ್ಲದಿದ್ದರೂ ಸಂತೋಷವಾಗಿರುವ ನೆಮ್ಮದಿಯ ಬದುಕು ಕಳೆಯುವ ಮನಸ್ಥಿತಿಯನ್ನು ಬರುತ್ತದೆ ಈ ಮಣ್ಣಿಗೆ ಇಂತಹ ಶಕ್ತಿ ಇರುವುದರಿದಲೇ ಇದನ್ನು ಆಧ್ಯಾತ್ಮಿಕ ನೆಲೆ ಎನ್ನುತ್ತಾರೆ. ಭಾರತದ ಸಂಸ್ಕೃತಿಯು ಎಷ್ಟು ಸಂಪತ್ಭರಿತವಾಗಿದ್ದು ಎಂದರೆ ಇಲ್ಲಿನ ಪ್ರತಿಯೊಬ್ಬರೂ ಇದು ಕೂಡ ತನ್ನ ಸನಾತನ ಆಚರಣೆಗಳ ಮೂಲಕ ಮನಸ್ಸಿನಲ್ಲಿಯೇ ಶ್ರೀಮಂತನಾಗಿದ್ದಾನೆ. ಈ…