ಕರೆಂಟ್ ಬಿಲ್ ಜಾಸ್ತಿ ಬರುತ್ತ.? ಚಿಂತೆ ಬಿಡಿ ಹೀಗೆ ಮಾಡಿ ಅರ್ಧದಷ್ಟು ಕರೆಂಟ್ ಬಿಲ್ ಕಡಿಮೆ ಆಗುತ್ತೆ. ಒಂದು ಸಲ ಟ್ರೈ ಮಾಡಿ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತಿರಾ..!
ಸ್ನೇಹಿತರೆ ಇಂದಿನ ವಿಶೇಷವಾದ ಮಾಹಿತಿಯೊಂದಿಗೆ ನಿಮ್ಮಲ್ಲಿಗೆ ಬಂದಿದ್ದೇನೆ ಮೊದಲಿಗೆ ವಿದ್ಯುತ್ ಅನ್ನುವುದು ಎಲ್ಲರ ಮನೆಗೂ ಅತಿ ಅವಶ್ಯಕ ಹೌದು ಸ್ನೇಹಿತರೆ, ಈಗಿನ ಕಾಲದಲ್ಲಿ ಎಲ್ಲರ ಮನೆಯಲ್ಲೂ ವಿದ್ಯುತ್ ಉತ್ಪನ್ನಗಳು ಇದ್ದೇ ಇರುತ್ತದೆ ಇದು ಬೇಸಿಗೆಕಾಲ ಆಗಿರುವುದರಿಂದ ಮನೆಯ ವಿದ್ಯುತ್ ಉತ್ಪನ್ನಗಳ ಉಪಯೋಗವು ಕೂಡ ಹೆಚ್ಚಾಗಿ ಇರುತ್ತದೆ ಅದು ಟಿವಿ, ಫ್ರಿಡ್ಜ್, ವಾಷಿಂಗ್ ಮಷೀನ್, ಎಸಿ ಕೂಲರ್ ಗಳಂತಹ ವಿದ್ಯುತ್ ಉತ್ಪನ್ನಗಳು ದಿನನಿತ್ಯದಲ್ಲಿ ಹೆಚ್ಚಾಗಿ ಉಪಯೋಗಿಸುತ್ತಿದ್ದೇವೆ. ಬಳಕೆದಾರರು ಹೆಚ್ಚಾಗಿರುವುದರಿಂದ ಸರ್ಕಾರವು ಕೂಡ ವಿದ್ಯುತ್ ನ ಮೇಲಿರುವ ತೆರಿಗೆಯನ್ನು…