ರೇಷನ್ ಕಾರ್ಡ್ ತಿದ್ದುಪಡಿಗೆ ನಾಳಯೇ ಕೊನೆಯ ದಿನ, ಬೇಕಾಗಿರುವಂತಹ ಮುಖ್ಯ ದಾಖಲಾತಿಗಳು ಇಲ್ಲಿದೆ ನೋಡಿ.
ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ಹಾಗೆ ಜನರಲ್ಲಿ ಅನೇಕ ರೀತಿಯಾದಂತಹ ಗೊಂದಲಗಳು ಏರ್ಪಟ್ಟಿದೆ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ ಮುಖ್ಯವಾದಂತಹ ದಾಖಲಾತಿಯಾಗಿದ್ದು ಈ ರೇಷನ್ ಕಾರ್ಡ್ ನಲ್ಲಿ ಕೆಲವೊಬ್ಬರಿಗೆ ತಿದ್ದುಪಡಿಗೆ ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ ರೇಷನ್ ಕಾರ್ಡಿನಲ್ಲಿ ಹೆಸರು ಸೇರ್ಪಡೆ ಮಾಡುವುದು ಹಾಗೆ ಹೆಸರನ್ನು ತೆಗೆದುಹಾಕುವುದು, ರೇಷನ್ ಕಾರ್ಡ್ ಅಂಗಡಿ ಬದಲಾವಣೆ, ಹೆಸರು ತಿದ್ದುಪಡಿ, ಫೋಟೋ ಬದಲಾವಣೆ ಮಾಡಲಾಗುತ್ತದೆ ಈ ರೀತಿಯಾದಂತಹ ಯಾವುದೇ ಬದಲಾವಣೆಗಳನ್ನು ನೀವು ಇದೀಗ ಮಾಡಿಸಿಕೊಳ್ಳಬಹುವುದು ಅರ್ಹ ನಾಗರೀಕರಿಗೆ ಸದುಪಯೋಗವಾಗುವಂತಹ ದೃಷ್ಟಿಯನ್ನು ಒಳಗೊಂಡು…
Read More “ರೇಷನ್ ಕಾರ್ಡ್ ತಿದ್ದುಪಡಿಗೆ ನಾಳಯೇ ಕೊನೆಯ ದಿನ, ಬೇಕಾಗಿರುವಂತಹ ಮುಖ್ಯ ದಾಖಲಾತಿಗಳು ಇಲ್ಲಿದೆ ನೋಡಿ.” »