Saturday, September 30, 2023
Home News ಸ್ಪಂದನ ವಿಜಯ್ ರಾಘವೇಂದ್ರ ಅವರು ಬಾಲ್ಯದಲ್ಲಿ ಹೇಗಿದ್ದರೂ ನೋಡಿ.

ಸ್ಪಂದನ ವಿಜಯ್ ರಾಘವೇಂದ್ರ ಅವರು ಬಾಲ್ಯದಲ್ಲಿ ಹೇಗಿದ್ದರೂ ನೋಡಿ.

ಕನ್ನಡ ಚಲನಚಿತ್ರ ರಂಗದಲ್ಲಿ ತನ್ನದೇ ಆದಂತಹ ಚಾಪನ್ನು ಮೂಡಿಸಿದ ನಟ ವಿಜಯ್ ರಾಘವೇಂದ್ರ ಅವರು ಬಾಲ್ಯದಿಂದಲೇ ಸ್ಟಾರ್ ನಟ ಎನಿಸಿಕೊಂಡಿದ್ದಾರೆ ಚಿನ್ನಾರಿ ಮುತ್ತ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದಂತಹ ಅವರು ಚಿನ್ನಾರಿ ಮುತ್ತ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡರು.

ವಿಜಯ್ ರಾಘವೇಂದ್ರ ಅವರ ಮುದ್ದಿನ ಪತ್ನಿ ಸ್ಪಂದನ ಅವರು ಇದೀಗ ಹೃ-ದ-ಯಾ-ಘಾ-ತ-ದಿಂದ ಸಾ.ವ.ನ್ನ.ಪ್ಪಿ.ದ್ದಾರೆ ಸ್ಪಂದನ ಅವರು ಪ್ರವಾಸಕ್ಕೆಂದು ಥೈಲ್ಯಾಂಡ್ ಗೆ ತೆರಳಿದ್ದರು ಹೌದು ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆಯಲ್ಲಿ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದಂತಹ ಸಂದರ್ಭದಲ್ಲಿ ಈ ಒಂದು ಘಟನೆ ಸಂಭವಿಸಿದೆ.

ಸ್ಪಂದನ ಅವರು ಸೌಮ್ಯ ಸ್ವಭಾವದ ಹುಡುಗಿ ಆಗಿದ್ದರಿಂದ ವಿಜಯ್ ರಾಘವೇಂದ್ರ ಅವರಿಗೆ ಸ್ಪಂದನ ಅವರನ್ನು ಕಂಡರೆ ಬಹಳ ಪ್ರೀತಿ. ಈ ಜೋಡಿ ಪ್ರೀತಿಸಿ ಮದುವೆಯಾಗಿದ್ದು ವಿಜಯ್ ರಾಘವೇಂದ್ರ ಅವರು ಸ್ಪಂದನ ಅವರನ್ನು ನೋಡಿದಂತಹ ಮೊದಲ ಭೇಟಿಯಲ್ಲಿಯೇ ಇದೇ ಹುಡುಗಿಯನ್ನು ಮದುವೆ ಮಾಡಿಕೊಳ್ಳಬೇಕು ಎಂದು ತೀರ್ಮಾನವನ್ನು ಕೈಗೊಂಡರು. ನಂತರ ಸ್ಪಂದನ ಅವರಿಗೆ ಈ ವಿಷಯವನ್ನು ಹೇಳಿ ಮನೆಯವರ ಒಪ್ಪಿಗೆಯನ್ನು ಪಡೆದುಕೊಂಡು ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ 2007ರಲ್ಲಿ ಮದುವೆಯನ್ನು ನೆರವೇರಿಸಿಕೊಂಡರು.

ಇದೀಗ ಸ್ಪಂದನ ಅವರ ಹಳೆಯ ಫೋಟೋಗಳು ವೈರಲ್ ಆಗುತ್ತಿದೆ ಹೌದು ಸಾಮಾಜಿಕ ಜಾಲತಾಣದಲ್ಲಿ ಸ್ಪಂದನ ಅವರ ಕುರಿತಾದ ಸಾಕಷ್ಟು ವಿಚಾರಗಳು ಹಾಗೂ ಸಾಕಷ್ಟು ಫೋಟೋಗಳು ಹರಿದಾಡುತ್ತಿದೆ. ಅದರಲ್ಲಿಯೂ ನೀಲಿ ಹಾಗೂ ನೇರಳೆ ಮಿಶ್ರಿತ ಬಣ್ಣದ ಸೀರೆಯನ್ನು ಹುಟ್ಟು ತೆಗೆಸಿಕೊಂಡಿರುವಂತಹ ಫೋಟೋ ಹೆಚ್ಚಾಗಿ ನೋಡುಗರಿಗೆ ಇಷ್ಟವಾಗುತ್ತಿದೆ ಈ ಫೋಟೋದಲ್ಲಿ ಸ್ಪಂದನ ಅವರು ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ ಹಾಗೆಯೇ ತುಂಬಾ ಸರಳವಾಗಿ ಇದ್ದ ಸ್ಪಂದನ ಎಲ್ಲರ ಕಣ್ಣೆದುರಿಗೆ ಒಮ್ಮೆ ಬಂದು ಹೋಗುತ್ತಾರೆ.

ಆಕೆ ಮುದ್ದು ಮೊಗದ ಚಂದುಳ್ಳಿ ಚೆಲುವೆ, ಸ್ಪಂದನ ಅವರು ತಮ್ಮ ಚಿಕ್ಕ ವಯಸ್ಸಿನ ಅಂದರೆ ಮಗುವಿನ ಫೋಟೋ ಕೂಡ ವೈರಲಾಗುತ್ತಿದೆ ಕೆಂಪು ಬಣ್ಣದ ಹುಡುಗಿಯನ್ನು ತೊಟ್ಟು ಗುಂಡಗೆ ಇದ್ದಂತಹ ಸ್ಪಂದನ ಅವರ ಫೋಟೋ ಸಹ ಈಗ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಸ್ಪಂದನ ಅವರ ತಂದೆಗೆ ಇವರು ಮುದ್ದಿನ ಮಗಳಾಗಿದ್ದರು ಮನೆಯಲ್ಲಿ ಸ್ಪಂದನ ಅವರನ್ನು ಕಂಡರೆ ಎಲ್ಲರಿಗೂ ಪ್ರೀತಿ, ಅಣ್ಣನ ಜೊತೆ ಸಾಕಷ್ಟು ಜಗಳವಾಡುತ್ತಿದ್ದ ಸ್ಪಂದನ ಅವರು ಅಷ್ಟೇ ಪ್ರೀತಿಯನ್ನು ಸಹ ಒಳಗೊಂಡಿದ್ದರು ಎಷ್ಟು ಕಿತ್ತಾಡುತ್ತಿದ್ದರು ಪ್ರಬುದ್ದ ವಯಸ್ಕರಾದ ನಂತರ ಇಬ್ಬರ ಮಧ್ಯೆ ಅತೀವವಾದಂತಹ ಪ್ರೀತಿ ಏರ್ಪಟ್ಟಿತ್ತು.

ಸ್ಪಂದನ ಅವರ ಅಂ.ತಿಮ ದರ್ಶನಕ್ಕೆ ಚಿತ್ರರಂಗದ ಸಾಕಷ್ಟು ಜನರು ಪಾಲ್ಗೊಂಡಿದ್ದರು ನಟ ಯಶ್, ನಟಿ ಸುಧಾರಾಣಿ, ಶ್ರೀನಾಥ್, ಹಿರಿಯ ನಟಿ ಗಿರಿಜಾ ಲೋಕೇಶ್, ಅನುಶ್ರೀ, ನಿರ್ದೇಶಕ ಆಕಾಶ್ ಶ್ರೀ ವತ್ಸ, ಸೃಜನ್ ಲೋಕೇಶ್, ರಕ್ಷಿತಾ, ಶೃತಿ ಸೇರಿದಂತೆ ಚಿತ್ರರಂಗದ ಸಾಕಷ್ಟು ಜನರು ಪಾಲ್ಗೊಂಡಿದ್ದರು ಹಾಗೆಯೇ ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸಹ ಅಂ.ತಿಮ ದರ್ಶನವನ್ನು ಪಡೆದುಕೊಂಡರು.

ಸ್ಪಂದನ ಅವರನ್ನು ಕಳೆದುಕೊಂಡು ಇದೀಗ ಕುಟುಂಬಸ್ಥರಲ್ಲಿ ನೋ’ವು ಮನೆ ಮಾಡಿದೆ ಅವರ ನೋ’ವನ್ನು ಬರಿಸುವಂತಹ ಶಕ್ತಿ ದೇವರು ಕೊಡಲಿ ಹಾಗೆ ವಿಜಯ ರಾಘವೇಂದ್ರ ಹಾಗೂ ಅವರ ಪುತ್ರ ಶೌರ್ಯ ಅವರಿಗೆ ಇನ್ನಷ್ಟು ಶಕ್ತಿಯನ್ನು ನೀಡಬೇಕೆಂದು ಸಾಕಷ್ಟು ಜನ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಸ್ಪಂದನ ಅವರ ಬಾಲ್ಯದ ಫೋಟೋಗಳ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ. ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.

- Advertisment -