ಹಬ್ಬ ಎನ್ನುವುದು ಸಂಭ್ರಮದ ಆಚರಣೆ ಜೊತೆಗೆ ಕೆಲವು ಸಿಹಿ ವಿಚಾರಗಳನ್ನು ಕೂಡ ಹೊತ್ತು ತರುತ್ತದೆ. ಬಂಧುಗಳು ಸ್ನೇಹಿತರು ಮನೆಗೆ ಬರುತ್ತಾರೆ. ಹಾಗೆ ಹೊಸದೇನಾದರೂ ಖರೀದಿ ಮಾಡಲು ಕೂಡ ಶುಭ ಸಮಯ ಎಂದು ಹಬ್ಬಗಳನ್ನೇ ಕಾಯುತ್ತೇವೆ. ಅದಕ್ಕೆ ತಕ್ಕಂತೆ ಹಲವಾರು ಸೇಲ್ ಗಳಲ್ಲಿ ಆಫರ್ (Sales offere) ಕೂಡ ಇರುತ್ತದೆ ಎನ್ನುವುದು ಕೂಡ ಒಂದು ಖುಷಿ ವಿಚಾರ.
ಮನೆಗೆ ತರುವ ಟಿವಿಯಿಂದ ಇದು ಸ್ವೀಟ್ ವರೆಗೆ, ಸೀರೆಯಿಂದ ಹಿಡಿದು ಮೊಬೈಲ್ ಬೈಕ್ ವರೆಗೆ ಎಲ್ಲದರಲ್ಲೂ ಕೂಡ ಈ ಸಮಯಗಳಲ್ಲಿ ಭರ್ಜರಿ ಆಫರ್ ನೀಡಲಾಗಿರುತ್ತದೆ. ಈಗಾಗಲೇ ಸ್ವತಂತ್ರ ದಿನಾಚರಣೆ ಮುಕ್ತಾಯವಾಗಿದ್ದು, ಗಣೇಶೋತ್ಸವದ ಆಫರ್ ಕೂಡ ಮುಗಿದಿದೆ. ಇನ್ನು ಕೆಲವೇ ದಿನಗಳಲ್ಲಿ ಕೆಲವೇ ದಿನಗಳಲ್ಲಿ ದಸರಾ ಸ್ಪೆಷಲ್ ಆಫರ್ ಗಳು (Dasara special offers) ಶುರುವಾಗಲಿದೆ.
ಮೊಬೈಲ್ ಕವರ್ ನಲ್ಲಿ ನೋಟನ್ನು ಇಡುವವರು ಹುಷಾರ್ ಆಗಿರಿ.! ಈ ಕಾರಣದಿಂದ ಮೊಬೈಲ್ ಸ್ಪೋ’ಟ ಆಗೋದು ಗ್ಯಾರಂಟಿ…
ದೇಶದಾದ್ಯಂತ ದಸರಾ ಹಬ್ಬವನ್ನು ಆಚರಿಸುವುದರಿಂದ ದೇಶದಾದ್ಯಂತ ಎಲ್ಲರ ಸೆಳೆಯಲು ಮಾರ್ಕೆಟಿಂಗ್ ಟೀಮ್ ಗಳು ಭರ್ಜರಿ ಆಫರ್ ಪ್ಲಾನ್ ಮಾಡುತ್ತಿವೆ. ದಸರಾ ಎಂದ ತಕ್ಷಣ ವಾಹನಗಳು ಬಹಳ ವಿಶೇಷ ಈ ಬಾರಿ ವಾಹನಗಳ ಕುರಿತು ಕೂಡ ಭರ್ಜರಿ ಆಫರ್ ಸಿಗುತ್ತಿದೆ. ಈಗಾಗಲೇ ದೇಶದಲ್ಲಿ ವಾಹನಗಳನ್ನು ಖರೀದಿಸುವವರಿಗೆ ಬೇಕಾದಷ್ಟು ರಿಯಾಯಿತಿ ಇದೆ ಹಬ್ಬಗಳ ವಿಶೇಷದಲ್ಲಿ ಡಿಸ್ಕೌಂಟ್ ನೀಡಲಾಗುತ್ತದೆ.
ವಾಹನಗಳನ್ನು ತೆಗೆದುಕೊಳ್ಳಲು ಶಕ್ತಿ ಇಲ್ಲದವರಿಗೆ ಬ್ಯಾಂಕ್ ಲೋನ್ ಗಳು ಸಿಗುತ್ತವೆ, EMI ಅನುಕೂಲತೆ ಇದೆ. ಹಾಗೆ ಈಗಲೂ ದಸರಾ ವಿಶೇಷವಾಗಿ ದೇಶದಲ್ಲಿ ದ್ವಿ ಚಕ್ರ ವಾಹನ ವಲಯದಲ್ಲಿ ಅತಿ ದೊಡ್ಡ ಬ್ರಾಂಡ್ ಎನಿಸಿಕೊಂಡಿರುವ ಹೀರೋ ಸ್ಪ್ಲೆಂಡರ್ ಪ್ಲಸ್ (Hero Slender plus) ಹೊಸ ಆಫರ್ ನೀಡುತ್ತಿದೆ.
ದರ್ಶನ್ & ನನ್ನ ನಡುವೆ ಮನಸ್ತಾಪ ಇರೋದು ನಿಜ.! ನಾಟಕ ಆಡೋ ವ್ಯಕ್ತಿ ನಾನಲ್ಲ, ದರ್ಶನ್ ಗೆ 3 ಪ್ರಶ್ನೆ ಕೇಳ್ಬೇಕು.!
ಉತ್ತಮ ತಂತ್ರಜ್ಞಾನ ಆಧಾರಿತ ಇಂಜಿನ್ ಹೊಂದಿರುವ ಈ ಬೈಕ್ ಮೈಲೇಜ್ ವಿಷಯವಾಗಿ ಹೆಚ್ಚು ಸ್ಕೋಪ್ ಪಡೆದಿದೆ. ಕಂಪನಿಯು ಈ ಬೈಕ್ ನ್ನು ಬೆಲೆ ನೋಡುವುದಾದರೆ ದೇಶದ ಮಾರುಕಟ್ಟೆಯಲ್ಲಿ ಎಕ್ಸ್ ಶೋ ರೂಂ ಬೆಲೆಯಲ್ಲಿ ಸುಮಾರು 80,000 ರೂ. ಗೆ ಮಾರಾಟವಾಗುತ್ತಿದೆ. ನೀವೇನಾದರು ಇದನ್ನು ಕಡಿಮೆ ಬೆಲೆಗೆ ಖರೀದಿಸಲು ಬಯಸಿದರೆ ಅದಕ್ಕೂ ಆಪ್ಷನ್ ಇದೆ.
ಹೇಗೆಂದರೆ, ಈ ಬೈಕಿನ ಹಳೆಯ ಮಾದರಿಯನ್ನು ಅಂದರೆ ಈ ಕಂಪನಿಯ ಹಳೆಯ ದ್ವಿಚಕ್ರ ವಾಹನಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಹಲವಾರು ಆನ್‌ಲೈನ್ ವೆಬ್‌ಸೈಟ್‌ಗಳನ್ನು ತೆರೆಯಲಾಗಿದೆ, ಅಲ್ಲಿ ಅತಿ ಕಡಿಮೆ ಬೆಲೆಗೆ ಈ ಕಂಪನಿ ಬೈಕ್ ಗಳು ಸಿಗುತ್ತವೆ.
ಮೋದಿ ಸ್ಟೇಡಿಯಂ ಖಾಲಿ-ಖಾಲಿ.! ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ 22 ಆಟಗಾರರು, 2 ಅಂಪೈರ್, 17 ಪ್ರೇಕ್ಷಕರಷ್ಟೇ ಬಾಗಿ.!
● ಸದ್ಯಕ್ಕೆ ಈ ದಸರಾ ಸಮಯಕ್ಕೆ ನೋಡುವುದಾದರೆ ಡ್ರೂಮ್ ವೆಬ್‌ಸೈಟ್ ನಲ್ಲಿ 2014 ರ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಮಾರಾಟಕ್ಕಿಡಲಾಗಿದೆ. ಈ ಬೈಕ್‌ನ ಸ್ಥಿತಿಯು ಸಾಕಷ್ಟು ಉತ್ತಮವಾಗಿದೆ ಮತ್ತು ಇದುವರೆಗೆ 52,461 ಕಿ.ಮೀ ಗಳಷ್ಟು ಇದು ಸವಾರಿ ಮಾಡಿದೆ. ಗುರುಗ್ರಾಮದ ವ್ಯಕ್ತಿಯೊಬ್ಬರು 30,000 ರೂ.ಗೆ ಈ ಬೈಕ್ ಅನ್ನು ಸೇಲ್ ಗೆ ಇಟ್ಟಿದ್ದಾರೆ.
● 2012ರ ಮಾಡೆಲ್ ನ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಖೂಡ ಮಾರಾಟಕ್ಕಿದೆ. ಈ ಬೈಕ್‌ನ ಸ್ಥಿತಿಯು ಸಾಕಷ್ಟು ಉತ್ತಮವಾಗಿದಾದು ಇದುವರೆಗೆ 35,377 ಕಿ.ಮೀ ಗಳಷ್ಟು ರನ್ ಮಾಡಲಾಗಿದೆ. 32,000 ರೂ.ಗೆ ನೀವು ಈ ವಾಹನವನ್ನು ಗಾಜಿಯಾಬಾದ್ ನಲ್ಲಿ ಖರೀದಿಸಬಹುದು.
ಸಾಲ ಮಾಡಿ ನರ್ಸಿಂಗ್ ಓದಿಸಿದ ಪತಿ, ರಾತ್ರೋರಾತ್ರಿ ಪ್ರಿಯಕರನ ಜೊತೆ ಓಡಿ ಹೋಗಿ ಮದುವೆಯಾದ ಹೆಂಡ್ತಿ.!
● OLX ವೆಬ್‌ಸೈಟ್ ನಲ್ಲಿ ಕೂಡ 2015 ರ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಅನ್ನು ಮಾರಾಟ ಮಾಡಲಾಗುತ್ತಿದೆ. ಈ ಬೈಕ್ ನ ಕೂಡ ಉತ್ತಮ ಸ್ಥಿತಿಯಲ್ಲಿದ್ದು ಇದುವರೆಗೆ 80,000 ಕಿ.ಮೀ ಗಳಷ್ಟು ಸವಾರಿ ಮಾಡಿದೆ. ಇದೂ ಕೂಡ ಗುರುಗ್ರಾಮದಲ್ಲಿ 32,000 ರೂ. ಗೆ ಮಾರಾಟಕ್ಕಿಡಲಾಗಿದೆ.