2023ರಲ್ಲಿ ಮದುವೆ ಆಗುವ ಎಲ್ಲಾ ನವ ಜೋಡಿಗಲಿಗೆ ಸಿಗಲಿದೆ ಸರ್ಕಾರದಿಂದ 250000 ಲಕ್ಷ ಸಹಾಯಧನ. ಕೂಡಲೆ ಅರ್ಜಿ ಸಲ್ಲಿಸಿ.
ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಇಂದು ನಾವು ಸರ್ಕಾರದ ಒಂದು ವಿಶೇಷ ಯೋಜನೆಯ ಬಗ್ಗೆ ತಿಳಿಸಲು ಹೊರಟಿದ್ದೇವೆ . ಈ ಯೋಜನೆ ವಿಶೇಷವಾಗಿ 2022 23ನೇ ಸಾಲಿನಲ್ಲಿ ಯಾರು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೋ ಅಂತಹ ಜೋಡಿಗಳಿಗೆ ಕೇಂದ್ರ ಸರ್ಕಾರದಿಂದ 250000 ಲಕ್ಷ ಉಚಿತ ಸಹಾಯಧನವನ್ನು ನೀಡಲು ಸರ್ಕಾರ ಮುಂದಾಗಿದೆ. ಸರ್ಕಾರವು ಎರಡುವರೆ ಲಕ್ಷ ಹಣವನ್ನು ಯಾವ ಕಾರಣಕ್ಕಾಗಿ ನವಜೋಡಿಗಳಿಗೆ ನೀಡಲಾಗುತ್ತಿದೆ. ಹಾಗೆಯೇ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಯಾವೆಲ್ಲ ದಾಖಲಾತಿಗಳು ಬೇಕು ಇನ್ನಿತರ ಸಂಪೂರ್ಣ ಮಾಹಿತಿಯನ್ನು ನಾವು…