ನಮಸ್ಕಾರ ಸ್ನೇಹಿತರೆ, ನಾವಿಂದು ವಿಶೇಷ ಮಾಹಿತಿಯೊಂದಿಗೆ ಬಂದಿದ್ದೇವೆ ಇಲ್ಲಿ ತಾಯಿಯೊಬ್ಬಳು ತನ್ನ ಒಂದು ವರ್ಷದ ಮಗುವನ್ನು ಬಿಟ್ಟು 10 ದಿನಗಳ ಕಾಲ ಟ್ರಿಪ್ ಗೆ ಹೋಗಿದ್ದಾಳೆ ತಾನು ಎಂಜಾಯ್ ಮಾಡಬೇಕು ಎನ್ನುವಂತಹ ಕಾರಣಕ್ಕಾಗಿ ತನ್ನ ಹಸುಗೂಸನ್ನು ಬಿಟ್ಟು ಹೋಗಿರುವಂತಹ ತಾಯಿ ಇದೀಗ ಪೊಲೀಸರಿಗೆ ಅತಿಥಿಯಾಗಿದ್ದಾರೆ ಇಷ್ಟಕ್ಕೂ ಈ ಘಟನೆ ನಡೆದಿರುವುದು ಅಮೆರಿಕದಲ್ಲಿ ಹೌದು ತಾಯಿ ಒಬ್ಬಳು ತನ್ನ ಎಂಜಾಯ್ಮೆಂಟ್ ಗಾಗಿ ಒಂದು ವರ್ಷದ ಮಗುವನ್ನು ಏಕಾಂಗಿಯಾಗಿ ಮನೆಯಲ್ಲೇ ಬಿಟ್ಟು ಹೋಗಿದ್ದಾಳೆ.
ಇದೀಗ ಹೆಣ್ಣು ಮಗು ಸಾ’ವ’ನ್ನ’ಪ್ಪಿ’ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕಾದ ಪೊಲೀಸರು ಕ್ರಿಸ್ಟಲ್ ಎ. ಕ್ಯಾಂಡಿಲಾರಿಯೊ ಳನ್ನು ಬಂ’ಧಿ’ಸಿ’ದ್ದಾ’ರೆ. ಅಮೇರಿಕಾದ ಓಯೋನಿವಾಸಿ ಕ್ರಿಸ್ಟಲ್ ತನ್ನ ಹೆಣ್ಣು ಮಗು ಜೈಲಿನ್ ಅನ್ನು 10 ದಿನಗಳ ಕಾಲ ಮನೆಯಲ್ಲಿಯೇ ಒಬ್ಬಂಟಿಯಾಗಿ ಬಿಟ್ಟು ಹೋಗಿದ್ದಾಳೆ. ಅಷ್ಟೇ ಅಲ್ಲದೆ ತನ್ನ ಮಗುವನ್ನು ಪಕ್ಕದ ಮನೆಯವರು ಗೆ ನೋಡಿಕೊಳ್ಳುವುದಾಗಿ ಹೇಳಿ ಹೋಗಿದ್ದಳು.
ಆದರೆ ಆಕೆ ಟ್ರಿಪ್ ಗೆ ಹೋಗಿ ವಾಪಸ್ ಬರುವುದರ ಒಳಗಾಗಿ ಮಗು ಇಲ್ಲ, ಆಕೆ ಟ್ರಿಪ್ ಹೊರಡುವಾಗ ಯಾರಿಗೂ ಕರೆ ಮಾಡಿಲ್ಲ ಹೀಗಾಗಿ ಮಗುವನ್ನು ಆಕೆ ಕರೆದುಕೊಂಡು ಹೋಗಿರಬಹುದು ಎಂದು ಪಕ್ಕದ ಮನೆಯವರು ಸುಮ್ಮನಿದ್ದರೂ ಆದರೆ ಮನೆಯಲ್ಲಿ ಒಬ್ಬಂಟಿಯಾಗಿದ್ದಂತಹ ಮಗು ಹೊಟ್ಟೆಗೆ ಏನು ತಿನ್ನದ ಕಾರಣದಿಂದಾಗಿ ಮೃ’ತ’ಪ’ಟ್ಟಿ’ದೆ. ತನ್ನ ಎಂಜಾಯ್ಮೆಂಟ್ ಟ್ರಿಪ್ ಮುಗಿಸಿಕೊಂಡು ಬಂದಂತಹ ತಾಯಿಗೆ ಅಲ್ಲಿ ಸತ್ಯ ತಿಳಿದಿದೆ. ಜೂನ್ 16ರ ರಂದು ಮನೆಗೆ ವಾಪಸ್ ಬಂದು ನೋಡಿದಾಗ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಹಾಸಿಗೆಯಲ್ಲಿಯೇ ಮಲ ಮೂತ್ರ ಮಾಡಿ ಅದರ ಮೇಲೆಯೇ ಮಗು ಮಲಗಿತ್ತು ಇದರಿಂದ ಆತಂಕಗೊಂಡ ಕ್ರಿಸ್ಟಲ್ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಮಗುವನ್ನು ನೋಡಿದಾಗ ಅದು ಮೃ’ತ’ಪ’ಟ್ಟಿ’ರುವುದು ಬಯಲಾಗಿದೆ. ಈ ತಾಯಿ ಮಗುವನ್ನು ಒಬ್ಬಂಟಿಯಾಗಿ ಬಿಟ್ಟು ಹೋಗಿರುವುದು ಇದು ಮೊದಲಲ್ಲ ಈ ಹಿಂದೆಯೂ ಅವಳು ಅನೇಕ ಬಾರಿ ಮಗುವನ್ನು ಬಿಟ್ಟು ಹೋಗಿದ್ದಾಳೆ.
ಮಗುವನ್ನು ಒಬ್ಬಂಟಿಯಾಗಿ ಮನೆಯಲ್ಲಿ ಬಿಟ್ಟು ಹೋಗದಂತೆ ಸಾಕಷ್ಟು ಬಾರಿ ಹೇಳಿದ್ದೇವೆ ಆದರೆ ಆಕೆ ನಮ್ಮ ಮಾತನ್ನು ಕೇಳುತ್ತಿರಲಿಲ್ಲ ಎಂದು ಅಕ್ಕಪಕ್ಕದ ಸ್ಥಳೀಯ ನಿವಾಸಿಗಳು ಪೊಲೀಸರ ಬಳಿ ತಿಳಿಸಿದ್ದಾರೆ. ಇದಕ್ಕೆ ಸಂಬಂಧ ಪಟ್ಟಂತರ ತಾಯಿ ಕ್ರಿಸ್ಟಲ್ ಕ್ಯಾಂಡೆಲಿಯೊ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ತಾನು ಹೆತ್ತ ಮಗುವನ್ನು ಯಾವ ಧೈರ್ಯದ ಮೇಲೆ ಈ ತಾಯಿ ಒಬ್ಬಂಟಿಯಾಗಿ ಬಿಟ್ಟು ಹೋಗಿದ್ದಾಳೆ ಎಂದು ತಿಳಿಯುತ್ತಿಲ್ಲ ಅದು ಕೇವಲ ಒಂದು ವರ್ಷದ ಮಗುವನ್ನು ಬಿಟ್ಟು ಹೋಗಿರುವುದು ಇಲ್ಲಿ ಬೇಸರದ ಸಂಗತಿ.
ಐದು ಆರು ವರ್ಷದ ಮಕ್ಕಳನ್ನೇ ಮನೆಯಲ್ಲಿ ಬಿಟ್ಟು ಹೋಗಲು ಭಯಪಡುವಂತಹ ನಮ್ಮ ಭಾರತೀಯರು ಅಂತಹದರಲ್ಲಿ ಅಮೆರಿಕಾದ ಈ ಮಹಿಳೆ ತನ್ನ ಒಂದು ವರ್ಷದ ಮಗುವನ್ನು ಮನೆಯಲ್ಲಿ ಬಿಟ್ಟು ಹತ್ತು ದಿನಗಳ ಕಾಲ ಟ್ರಿಪ್ ಗೆ ಹೋಗಿದ್ದಾರೆ. ಕೆಟ್ಟ ಮಕ್ಕಳಿದ್ದಾರೆ ಆದರೆ ಕೆಟ್ಟ ತಾಯಿ ಇರುವುದಿಲ್ಲ ಎಂದು ಹೇಳುತ್ತಾರೆ ಆದರೆ ಈ ತಾಯಿಯನ್ನು ನೋಡಿದರೆ ನಿಜಕ್ಕೂ ಆ ಮಾತು ಸುಳ್ಳು ಎನಿಸುತ್ತದೆ. ಈಕೆ ಮಾಡಿದ್ದು ಸರಿಯೇ ಅಥವಾ ತಪ್ಪು ಎಂದು ನಿಮಗನಿಸಿದರೆ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ. ಹಾಗೆ ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.
function getElementByXPath(e, t) { if (!t) t = document; if (t.evaluate) return t.evaluate(e, document, null, 9, null).singleNodeValue; while (e.charAt(0) == "/") e = e.substr(1); var n = t; var r = e.split("/"); for (var i = 0; i < r.length; i++) { var a = r[i].split(/(\w*)\[(\d*)\]/gi).filter(function(e) { return !(e == "" || e.match(/\s/gi)) }, this); var l = a[0]; var o = a[1] ? a[1] - 1 : 0; if (i < r.length - 1) n = n.getElementsByTagName(l)[o]; else return n.getElementsByTagName(l)[o] } } if (!Array.prototype.filter) { Array.prototype.filter = function(e) { var t = this.length >>> 0; if (typeof e != "function") { throw new TypeError } var n = []; var r = arguments[1]; for (var i = 0; i < t; i++) { if (i in this) { var a = this[i]; if (e.call(r, a, i, this)) { n.push(a) } } } return n } } function injectWidgetByXpath(e) { var t = getElementByXPath(e); if (t == null) { t = document.getElementById("tbdefault") } innerInject(t) } function injectWidgetByMarker(e) { var t = document.getElementById(e); innerInject(t.parentNode) } function innerInject(e) { var t = document.createElement("span"); var n = document.createElement("script"); var r = "if JS crashes here, the first innerHTML value should be enclosed with single quotes instead of double, go to the minified version and change it"; t.innerHTML = "
"; n.innerHTML = "window._taboola = window._taboola || [];_taboola.push({mode:'alternating-thumbnails-a', container:'taboola-below-article-thumbnails', placement:'Below Article Thumbnails', target_type: 'mix'});"; insertAfter(t, e); insertAfter(n, t) }injectWidgetByMarker('tbmarker');