ಪೋಷಕರು ಮಕ್ಕಳ ವಿಚಾರದಲ್ಲಿ ಎಷ್ಟೇ ಗಮನ ವಹಿಸಿದರು ಸಹ ಕಡಿಮೆ ಒಂದಲ್ಲ ಒಂದು ರೀತಿ ಅ’ವ’ಘ’ಡಗಳು ನಡೆಯುತ್ತಲೇ ಇರುತ್ತದೆ ಅಂತಹದ್ದೇ ಒಂದು ಘಟನೆಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಮೊಬೈಲ್ ಚಾರ್ಜರ್ ಅನ್ನು ಬಯಕೆ ಹಾಕಿಕೊಂಡು ಎಂಟು ತಿಂಗಳ ಕಂದಮ್ಮ ಸಾ’ವಿಗೆ ಈಡಾಗಿರುವಂತಹ ಘಟನೆಯೇ ಸಿದ್ದರ ಗ್ರಾಮದಲ್ಲಿ ಕಂಡು ಬಂದಿದೆ.
ಮೊಬೈಲ್ ಚಾರ್ಜರ್ ನಿಂದ ಕರೆಂಟ್ ಶಾ’ಕ್ ತಗುಲಿ ಎಂಟು ತಿಂಗಳ ಮಗು ಸ್ಥಳದಲ್ಲೇ ಸಾ’ವ’ನ್ನ’ಪ್ಪಿರುವಂತಹ ಘಟನೆ ಇದೀಗ ಕಾರವಾರದ ಸಿದ್ದರ ಗ್ರಾಮದಲ್ಲಿ ನಡೆದಿದೆ, ಸಿದ್ದರ ಗ್ರಾಮದ ಸಂತೋಷ್ ಕಲ್ಗುಟ್ಕರ್ ಹಾಗೂ ಸಂಜನಾ ದಂಪತಿಯ ಎಂಟು ತಿಂಗಳ ಮಗು ಸಾನಿಧ್ಯ ಅವರು ಮೃ’ತಪಟ್ಟಿದ್ದಾರೆ ಇದು ಕುಟುಂಬಕ್ಕೆ ನುಂಗಲಾರದಂತಹ ತುತ್ತಾಗಿದೆ.
ಕುಟುಂಬಸ್ಥರು ಮೊಬೈಲನ್ನು ಚಾರ್ಜ್ ಹಾಕಿ ಮೊಬೈಲ್ ಚಾರ್ಜ್ ಆದ ನಂತರ ಬಟನ್ ಆಫ್ ಮಾಡದೆಯೇ ಹಾಗೆ ಬಿಟ್ಟಿರುವಂತಹ ಕಾರಣದಿಂದಾಗಿ ಆಟವಾಡುತ್ತಿದ್ದಂತಹ ಮಗು ಚಾರ್ಜರ್ ವೈರನ್ನು ಬಾಯಿಯಲ್ಲಿ ಇಟ್ಟುಕೊಂಡಿದೆ ಇದರಿಂದ ತಕ್ಷಣ ಕರೆಂಟ್ ಶಾ’ಕ್ ತಗಲಿದ್ದು ಮಗು ಸ್ಥಳದಲ್ಲಿಯೇ ಮೃ’ತ’ಪ’ಟ್ಟಿದೆ. ಮಗುವನ್ನು ಕಳೆದುಕೊಂಡಿರುವಂತಹ ಕುಟುಂಬಸ್ಥರ ಆ’ಕ್ರಂ’ದನ ಮುಗಿಲು ಮುಟ್ಟಿದೆ.
ಈ ಘಟನೆ ನಡೆದಂತಹ ಸಮಯದಲ್ಲಿ, ಇಂದು ಬೆಳಿಗ್ಗೆ ಸಿದ್ದರ ಗ್ರಾಮದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿತ್ತು. ವಿದ್ಯುತ್ ಕಡಿತಕ್ಕೂ ಮುನ್ನ ಮನೆಯಲ್ಲಿ ಮೊಬೈಲ್ ಗೆ ಚಾರ್ಜ್ ಹಾಕಿದ್ದ ಮಗುವಿನ ತಾಯಿ ಸಂಜನಾ ಕರೆಂಟ್ ಹೋದ ಮೇಲೆ ಸ್ವಿಚ್ ಆಫ್ ಮಾಡಿರಲಿಲ್ಲ ಮನೆಯಲ್ಲಿ ಆಟವಾಡುತ್ತಿದ್ದ ಮಗು ಚಾರ್ಜರ್ ಕೇಬಲ್ ಅನ್ನು ಬಾಯಲ್ಲಿ ಕಚ್ಚಿಕೊಂಡು ಆಟವಾಡುತ್ತಿದ್ದಾಗಲೇ ಕಡಿತಗೊಂಡಿದಂತಹ ವಿದ್ಯುತ್ ಬಂದಿದೆ ಮಗು ಸ್ಥಳದಲ್ಲೇ ಸಾ’ವ’ನ್ನ’ಪ್ಪಿದೆ.
ಈ ಘಟನೆಯಲ್ಲಿ ಮಗುವಿನ ಪಾಲಕರ ನಿರ್ಲಕ್ಷವೆ ಎಂದು ತೋರುತ್ತಿದೆ ಮಗು ಒಂದನ್ನೇ ಆಟವಾಡಲು ಬಿಟ್ಟು ಮನೆ ಕೆಲಸವನ್ನು ಮಾಡುತ್ತಿದ್ದಂತಹ ಪೋಷಕರು ಮಗು ಏನು ಮಾಡುತ್ತಿದೆ ಎಂದು ನೋಡದಿರುವುದು ಈ ಘಟನೆಗೆ ಕಾರಣವಾಗಿದೆ ಎನ್ನಲಾಗಿದೆ. ಚಿಕ್ಕ ಮಕ್ಕಳ ವಿಷಯದಲ್ಲಿ ವೈದ್ಯರು ಕೂಡ ಬಹಳಷ್ಟು ಎಚ್ಚರಿಕೆಯನ್ನು ವಹಿಸುವಂತೆ ಕಿವಿ ಮಾತನ್ನು ಹೇಳುತ್ತಾರೆ
ಏನೇ ಆದರೂ ನಮ್ಮ ಒಂದು ಚಿಕ್ಕ ನಿರ್ಲಕ್ಷದಿಂದಾಗಿ ಮುಗ್ಧ ಮುದ್ದಾದ ಮಗುವಿನ ಪ್ರಾಣವನ್ನೇ ಬ’ಲಿ ಕೊಟ್ಟಂತಾಗಿದೆ. ಚಿಕ್ಕ ಮಕ್ಕಳನ್ನು ತಮ್ಮ ಪಾಡಿಗೆ ಆಟವಾಡಲು ಬಿಟ್ಟು ತಮ್ಮ ಕೆಲಸಗಳಲ್ಲಿ ತಾವು ತೊಡಗಿಕೊಳ್ಳುವಂತಹ ಎಲ್ಲಾ ಪೋಷಕರಿಗೂ ಇದು ಪಾಠವನ್ನು ಕಲಿಸುತ್ತದೆ ಇಂತಹ ಘಟನೆಗಳು ನಮ್ಮ ಸುತ್ತಮುತ್ತ ಆಗಾಗ ನಡೆಯುತ್ತಲೇ ಇರುತ್ತದೆ.
ಇದನ್ನು ಓದಿ:- ಕೇಂದ್ರ ಸರ್ಕಾರದ ಹೊಸ ನಿಯಮ ರೈತರ ಪತ್ನಿಯ ಖಾತೆಗೆ ಬರಲಿದೆ 3000 ರೂಪಾಯಿಗಳು.
ಪೋಷಕರು ಮಕ್ಕಳ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಗಮನವನ್ನು ಇಟ್ಟು ನೋಡಿಕೊಳ್ಳಬೇಕು ಮಕ್ಕಳಿಗೆ ಯಾವುದರ ಬಗ್ಗೆ ಅರಿವಿಲ್ಲದ ಕಾರಣ ಮಕ್ಕಳನ್ನು ಒಂಟಿಯಾಗಿ ಆಡಲು ಬಿಡುವುದು ತಪ್ಪು. ಈ ಘಟನೆಯು ಸಾಕಷ್ಟು ಜನ ಪೋಷಕರಲ್ಲಿ ಎಚ್ಚರಿಕೆಯನ್ನು ಮೂಡಿಸುತ್ತದೆ.
ಮಕ್ಕಳಿಗೆ ತೊಂದರೆ ಉಂಟು ಮಾಡುವಂತಹ ಯಾವುದೇ ವಸ್ತುಗಳನ್ನು ಮಕ್ಕಳ ಅಕ್ಕಪಕ್ಕದಲ್ಲಿ ಅವರು ಓಡಾಡುವಂತಹ ಸ್ಥಳಗಳಲ್ಲಿ ಇಡುವುದು ತಪ್ಪು ಹಾಗೆಯೇ ಮಕ್ಕಳು ಬೆಳೆದು ಬುದ್ಧಿ ಬರುವ ತನಕ ಅವರನ್ನು ಜಾಗೃತೆಯಿಂದ ನೋಡಿಕೊಳ್ಳುವುದು ಪೋಷಕರ ಕರ್ತವ್ಯ. ನಿಮಗೆ ಎಷ್ಟೇ ಕೆಲಸದ ಒತ್ತಡ ಇದ್ದರೂ ಸಹ ಮಗುವಿನ ವಿಚಾರಕ್ಕೆ ಬಂದರೆ ನಿಮ್ಮ ಸಂಪೂರ್ಣ ಗಮನ ನಿಮ್ಮ ಮಕ್ಕಳ ಮೇಲೆ ಇರಬೇಕು ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.