ದಂಪತಿಗಳು ವಿವಾಹ ವಿ.ಚ್ಛೇ.ದ.ನ ಮಾಡಿಕೊಂಡ ನಂತರ ಮಕ್ಕಳು ಯಾರ ಹೊಣೆ ಎಂಬುವಂತಹ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಗಂಡ ಹೆಂಡತಿಯರ ಮಧ್ಯೆ ಯಾವುದೋ ಒಂದು ಕಾರಣಕ್ಕೆ ಜ.ಗ.ಳ ಉಂಟಾಗಿ ಅದು ಕೋರ್ಟ್ ಮೆಟ್ಟಿಲು ಹತ್ತಿದ ನಂತರ ವಿವಾಹ ವಿ.ಚ್ಛೇ.ದ.ನ ತೆಗೆದುಕೊಳ್ಳುತ್ತಾರೆ
ಅಂತಹ ಸಂದರ್ಭದಲ್ಲಿ ಅವರಿಗೆ ಜನಿಸಿದಂತಹ ಮಗು ಯಾರ ರಕ್ಷಣೆಯಲ್ಲಿ ಇದ್ದರೆ ತನ್ನ ಮುಂದಿನ ಭವಿಷ್ಯ, ಜೀವನ ಉಜ್ವಲವಾಗುತ್ತದೆ ಎನ್ನುವಂತಹ ನಿಟ್ಟಿನಲ್ಲಿ ಕಾನೂನು ತೀರ್ಮಾನವನ್ನು ತೆಗೆದುಕೊಳ್ಳುತ್ತದೆ. ವಿ.ಚ್ಛೇ.ದ.ನದ ನಂತರ ಮಗುವನ್ನು ಯಾರ ರಕ್ಷಣೆಗೆ ಕೊಡಲಾಗುತ್ತದೆ ಎಂದು ಕಾನೂನು ಹಲವು ಪ್ರಕಾರಗಳನ್ನು ತಿಳಿಸಿದೆ.
° ಲೀಗಲ್ ಕಸ್ಟಡಿ
° ಫಿಸಿಕಲ್ ಕಸ್ಟಡಿ
° ಸೋಲ್ ಕಸ್ಟಡಿ
° ಜಾಯಿಂಟ್ ಕಸ್ಟಡಿ ಮತ್ತು
° ಥರ್ಡ್ ಪಾರ್ಟಿ ಕಸ್ಟಡ್
ಎಂದು ವಿವಿಧ ರೀತಿಯಲ್ಲಿ ವಿಭಾಗಗಳನ್ನಾಗಿ ಮಾಡಿದೆ
ಲೀಗಲ್ ಕಸ್ಟಡಿ:- ಮಗು 5 ವರ್ಷದ ಒಳಗೆ ಇದ್ದರೆ ಅಂತಹ ಮಗುವನ್ನು ತಾಯಿಯ ರಕ್ಷಣೆಗೆ ಕೊಡಲು ನ್ಯಾಯಾಲಯ ತಿಳಿಸುತ್ತದೆ, ಚಿಕ್ಕಮಗು ತಾಯಿಯ ಜೊತೆ ಅತಿಯಾದ ಸಂಬಂಧವನ್ನು ಹೊಂದಿರುವುದರಿಂದ ಅದರ ಲಾಲನೆ ಪಾಲನೆ ಮತ್ತು ಪೋಷಣೆಯನ್ನು ತಾಯಿಯಾದವಳು ಜವಾಬ್ದಾರಿಯಿಂದ ನಿರ್ವಹಿಸುತ್ತಾಳೆ ಎಂದು ಐದು ವರ್ಷದ ಒಳಗಿನ ಮಗುವನ್ನು ತಾಯಿಯ ರಕ್ಷಣೆಗೆ ನೀಡಲಾಗುತ್ತದೆ.
ಫಿಸಿಕಲ್ ಕಸ್ಟಡಿ:- ಮಗು ಯಾರ ಜೊತೆ ಇರಬೇಕೆಂದು ನಿರ್ಧರಿಸುವಂತಹ ಸ್ಥಿತಿಯನ್ನು ಫಿಸಿಕಲ್ ಕಸ್ಟಡಿ ಎಂದು ಕರೆಯಲಾಗುತ್ತದೆ. ಇದರಲ್ಲಿ ಮಗು ಒಂಬತ್ತು ವರ್ಷ ಮೇಲ್ಪಟ್ಟಿದ್ದರೆ ಅಂತಹ ಒಂದು ಸಂದರ್ಭದಲ್ಲಿ ನ್ಯಾಯಾಲಯ ಆ ಮಗುವನ್ನು ಕರೆಸಿ ನೀನು ತಂದೆ ಅಥವಾ ತಾಯಿ ಯಾರ ಬಳಿ ಇರಲು ಇಷ್ಟಪಡುತ್ತೀಯ ಎಂದು ಕೇಳುತ್ತದೆ ಆಗ ಮಗು ಯಾರ ಬಳಿ ಇರಲಿ ಇಚ್ಚಿಸುತ್ತದೆಯೋ, ಅವರ ಜೊತೆಯಲ್ಲಿ ಇರಲು ನ್ಯಾಯಾಲಯ ತೀರ್ಪು ನೀಡುತ್ತದೆ.
ಸೋಲೋ ಕಸ್ಟಡಿ:- ಇದರಲ್ಲಿ ಮಗು ತಂದೆ ತಾಯಿ ಒಬ್ಬರಲ್ಲಿ ಮಾತ್ರ ಜೀವನ ಮಾಡಲು ವಾಸ ಮಾಡಲು ತೀರ್ಮಾನವನ್ನು ಮಾಡುವಂತಹ ಕೆಲಸಕ್ಕೆ ಮುಂದಾಗುತ್ತದೆ ಹೀಗಾಗಿ ಮಗುವಿನ ಭವಿಷ್ಯದ ದೃಷ್ಟಿಯಿಂದ ಮಗುವಿನ ಶಿಕ್ಷಣ ಹಣಕಾಸಿನ ವ್ಯವಸ್ಥೆ ಇತರ ವಿಷಯಗಳಿಗಾಗಿ ಯಾರ ಜೊತೆ ಇದ್ದರೆ ಮಗು ಮುಂದಿನ ಭವಿಷ್ಯ ಚೆನ್ನಾಗಿ ನಡೆಯುತ್ತದೆ ಎನ್ನುವ ದೃಷ್ಟಿಯಿಂದ ನ್ಯಾಯಾಲಯ ತೀರ್ಪನ್ನು ಕೈಗೊಳ್ಳುತ್ತದೆ.
ಜಾಯಿಂಟ್ ಕಸ್ಟಡಿ:- ಮಗುವನ್ನು ತಂದೆ ತಾಯಿ ಪರಸ್ಪರ ಒಪ್ಪಿಕೊಂಡು ಆ ಮಗು ತಂದೆ ಜೊತೆ ಇರಬೇಕು ಅಥವಾ ತಾಯಿ ಜೊತೆ ಇರಬೇಕು ಎನ್ನುವಂತಹ ದಿನಚರಿಯ ಮುಖಾಂತರ ಆ ಮಗು ತನ್ನ ಇಷ್ಟ ಬಂದಂತಹ ರೀತಿಯಲ್ಲಿ ಸ್ವಲ್ಪ ದಿನ ತಂದೆಯ ಜೊತೆ ಸ್ವಲ್ಪ ದಿನ ತಾಯಿಯ ಜೊತೆ ತನ್ನ ಮನಸ್ಸಿಗೆ ಬಂದಂತಹ ರೀತಿಯಲ್ಲಿ ಜೀವನವನ್ನು ಮಾಡಲು ಅವಕಾಶ ಮಾಡಿಕೊಡುವಂತಹದ್ದನ್ನು ಜಾಯಿಂಟ್ ಕಸ್ಟರ್ಡ್ ಎಂದು ಕರೆಯಲಾಗುತ್ತದೆ.
ಥರ್ಡ್ ಪಾರ್ಟಿ ಕಸ್ಟರ್ಡಿ:- ಮಗು ತಂದೆ ತಾಯಿಯ ಜೊತೆಯಲ್ಲಿ ಜೀವನ ಮಾಡದೆ ಸಂಬಂಧಿಕರ ಜೊತೆಯಲ್ಲಿ ಇರಲು ಕಾನೂನು ಅವಕಾಶ ಮಾಡಿಕೊಡುತ್ತದೆ. ತಂದೆ ಮತ್ತು ತಾಯಿ ಮಗುವನ್ನು ಸರಿಯಾಗಿ ನೋಡಿಕೊಳ್ಳದೆ ಇದ್ದರೆ ಅಂತಹ ಪಕ್ಷದಲ್ಲಿ ನ್ಯಾಯಾಲಯ ರಕ್ತ ಸಂಬಂಧಿಕರ ಬಳಿ ಮಗುವನ್ನು ರಕ್ಷಣೆಗೆ ಬಿಡುವುದನ್ನು ಥರ್ಡ್ ಪಾರ್ಟಿ ಕಸ್ಟಡಿ ಎಂದು ಕರೆಯಲಾಗುತ್ತದೆ.
ಇದಿಷ್ಟು ಮದುವೆ ಆದಂತಹ ದಂಪತಿಗಳು ವಿ.ಚ್ಛೇ.ದ.ನ.ದ ನಂತರ ಮಕ್ಕಳನ್ನು ಯಾರ ಬಳಿ ಇರಬೇಕು ಹಾಗೆಯೇ ಎಷ್ಟೆಲ್ಲ ವಿಧವಾದಂತ ಕಾನೂನು ಮಕ್ಕಳಿಗೆ ಇರುತ್ತದೆ ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.