ಮದುವೆಯಾಗಿ ಬಹಳ ವರ್ಷಗಳಾಗಿದ್ದರೂ ಸಹ ಕೆಲವು ದಂಪತಿಗಳಿಗೆ ಮಕ್ಕಳಾಗಿರುವುದಿಲ್ಲ ಅಂತಹವರು ಸಂತಾನವನ್ನು ಬೇಡಿ ಈ ದೇವಿಯ ಬಳಿ ಬಂದರೆ ಅವರಿಗೆ ಒಂದು ವರ್ಷದ ಒಳಗೆ ಮಗು ಆಗುತ್ತದೆ. 1200 ವರ್ಷಗಳ ಇತಿಹಾಸ ಇರುವಂತಹ ಶ್ರೀ ಕೊಲ್ಲೂರು ಮೂಕಾಂಬಿಕೆ ಕ್ಷೇತ್ರವು ದಕ್ಷಿಣ ಭಾರತದಲ್ಲಿ ಬಹಳ ಪ್ರಸಿದ್ಧಿಯನ್ನು ಹೊಂದಿರುವಂತಹ ದೇವಸ್ಥಾನ. ಕೊಲ್ಲೂರು ಮೂಕಾಂಬಿಕೆಯನ್ನು ಮಾತು ಮತ್ತು ಅಕ್ಷರಗಳ ದೇವತೆ ಎಂದು ಸಹ ಕರೆಯಲಾಗುತ್ತದೆ.
ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದುವರೆಯಲು ಹಾಗೆಯೇ ಅವರ ನೆನಪಿನ ಶಕ್ತಿ ಹೆಚ್ಚಾಗಲು ಬುದ್ದಿ ಚುರುಕುಗೊಳ್ಳಲು ಸರಿಯಾದ ದಾರಿಯಲ್ಲಿ ಹೋಗಬೇಕು ಎಂದರೆ ಈ ದೇವಿಯ ದರ್ಶನವನ್ನು ಮಾಡಿದರೆ ಒಳ್ಳೆಯದು ಆಗುತ್ತದೆ ಎನ್ನುವಂತಹ ಪ್ರತೀತಿ ಇದೆ. ಕೊಲ್ಲೂರಿಗೆ ಬರುವಂತಹ ಸಂದರ್ಭದಲ್ಲಿ ಒಂದು ಪ್ರಮುಖವಾದಂತಹ ದ್ವಾರ ಸಿಗುತ್ತದೆ ಅಲ್ಲಿ ಎಡ ಭಾಗದಲ್ಲಿ ಒಂದು ದೇವಿಯ ದೇಗುಲ ಇದೆ ಈ ದೇವಿಯು ಬಹಳ ವಿಶೇಷವಾದಂತಹ ಶಕ್ತಿಯನ್ನು ಹೊಂದಿದೆ ಈ ದೇವಿಯನ್ನು ವನದುರ್ಗೆ ಎಂದು ಕರೆಯಲಾಗುತ್ತದೆ ಈ ದೇವಿಯನ್ನು ನಂಬಿ ಬಂದಂತ ಭಕ್ತರ ಕೈಯನ್ನು ಎಂದಿಗೂ ಬಿಡುವುದಿಲ್ಲ ಈ ದೇವಸ್ಥಾನಕ್ಕೆ ಬಂದು ನೀವು ಹರಕೆಯನ್ನು ಮಾಡಿ ಮಕ್ಕಳಾಗಬೇಕು ಎಂದು ದೇವಿಯಲ್ಲಿ ಕೇಳಿಕೊಂಡು ಹೋದರೆ ಖಂಡಿತವಾಗಿಯೂ ನಿಮಗೆ ಒಂದು ವರ್ಷದ ಒಳಗಡೆ ಮಗುವಾಗುತ್ತದೆ.
ಅಷ್ಟು ಶಕ್ತಿಉದಯುತವಾದಂತ ದೇವಿ, ಇಲ್ಲಿಗೆ ಸಾಕಷ್ಟು ಜನರು ಬಂದು ಹರಕೆಯನ್ನು ತೀರಿಸಿ ಹೋಗಿದ್ದಾರೆ. ಸಾಕಷ್ಟು ಜನರು ವನ ದುರ್ಗೆಯ ಪವಾಡವನ್ನು ಸಹ ಕಂಡಿದ್ದಾರೆ ಎಷ್ಟೇ ವರ್ಷಗಳಿಂದ ಮಕ್ಕಳು ಇಲ್ಲದಿದ್ದರೂ ಸಹ ಅಂತಹವರು ಈ ದೇವಸ್ಥಾನಕ್ಕೆ ಬಂದು ಇಲ್ಲಿ ಪೂಜೆಯನ್ನು ಸಲ್ಲಿಸಿ ತೊಟ್ಟಿಲನ್ನು ಕಟ್ಟಿ ಹೋದರೆ ಖಂಡಿತವಾಗಿ ಅವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಮಗು ಜನಿಸಿದ ಬಳಿಕ ಇಲ್ಲಿಗೆ ಬಂದು ದೇವಿಗೆ ಪೂಜೆ ಮಾಡಿಸಿ ಮಂಗಳಾರತಿಯನ್ನು ಸಲ್ಲಿಸಿ ಹೋದರೆ ತುಂಬಾ ಒಳ್ಳೆಯದು ಎಂಬಂತಹ ನಂಬಿಕೆ ಜನರಲ್ಲಿ ಇದೆ.
ಈ ದೇವಸ್ಥಾನವು ಕೊಲ್ಲೂರು ಮೂಕಾಂಬಿಕೆ ದೇವಿಯ ದೇವಸ್ಥಾನಕ್ಕೂ ಒಂದು ಕಿಲೋಮೀಟರ್ ಅಂತರದಲ್ಲಿ ಇದೆ ಕೊಲ್ಲೂರು ಮೂಕಾಂಬಿಕೆಯನ್ನು ನೋಡುವಂತಹ ಭಕ್ತರು ಈ ದೇವಿಯ ದರ್ಶನವನ್ನು ಪಡೆದುಕೊಂಡು ಹೋಗುತ್ತಾರೆ. ವ್ಯವಹಾರವನ್ನು ಮಾಡುವವರು ಬಿಸಿನೆಸ್ ಅನ್ನು ನಡೆಸುವಂತಹ ಅವರು ಸಹ ಈ ದೇವಿಗೆ ಕೈ ಮುಗಿದು ಯಾವುದಾದರೂ ಒಂದು ಹರಕೆಯನ್ನು ಮಾಡಿಕೊಂಡು ಹೋದರೆ ಅವರ ವ್ಯವಹಾರವು ಸುಲಲಿತವಾಗಿ ಆಗುತ್ತದೆ ಹಾಗೆ ಅವರು ಅಂದುಕೊಂಡಂತಹ ಕೆಲಸವು ಸಹ ನೆರವೇರುತ್ತದೆ ಆದ್ದರಿಂದ ಈ ದೇವಿಯ ದರ್ಶನವನ್ನು ಪ್ರತಿಯೊಬ್ಬರೂ ಬಂದು ಮಾಡಬೇಕು. ಎಂಥಾ ಕಷ್ಟಗಳು ಇದ್ದರೂ ಸಹಿತ ಈ ದೇವಿಯ ದರ್ಶನವನ್ನು ಮಾಡಿದರೆ ಅವರ ಕಷ್ಟಗಳೆಲ್ಲ ನಿವಾರಣೆಯಾಗಿ ಅವರಿಗೆ ಸುಖ ಶಾಂತಿ ನೆಮ್ಮದಿ ಎನ್ನುವಂತಹದ್ದು ಸಿಗುತ್ತದೆ.
ಎಷ್ಟೇ ಆಸ್ಪತ್ರೆಗಳಿಗೆ ಹೋದರು ಸಹ ನಿಮಗೆ ಸಂತಾನ ಪ್ರಾಪ್ತಿಯಾಗುತ್ತಿಲ್ಲವೇ ಅಂತಹವರು ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ ಖಂಡಿತವಾಗಿಯೂ ಒಳ್ಳೆಯದಾಗುತ್ತದೆ ದೇವಿಗೆ ಹರಕೆಯನ್ನು ಮಾಡಿಕೊಂಡರೆ ಒಂದು ವರ್ಷದ ಒಳಗಡೆ ನಿಮಗೆ ಮಗು ಜನಿಸುತ್ತದೆ ನೀವು ಆ ಮಗುವಿನ ಜೊತೆಯಲ್ಲಿ ದೇವಸ್ಥಾನಕ್ಕೆ ಬಂದು ಹರಕೆಯನ್ನು ತೀರಿಸಬಹುದು ಹರಕೆ ಮಾಡಿಕೊಂಡ ನಂತರ ಮಗು ಜನಿಸಿದರೆ ನೀವು ತೊಟ್ಟಿಲನ್ನು ಕಟ್ಟಿ ದೇವಿಯ ದರ್ಶನವನ್ನು ಮಾಡಿಕೊಂಡು ಮಂಗಳಾರತಿ ಪೂಜೆಯನ್ನು ಸಲ್ಲಿಸಿ ಹೋದರೆ ನಿಮಗೆ ಖಂಡಿತವಾಗಿಯೂ ಒಳ್ಳೆಯದಾಗುತ್ತದೆ ಈ ದೇವಸ್ಥಾನದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.