Saturday, September 30, 2023
Home News ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳು ಇದಿಯಾ.! ಹಾಗಿದ್ರೆ ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!

ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳು ಇದಿಯಾ.! ಹಾಗಿದ್ರೆ ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!

ಸ್ನೇಹಿತರೆ ಸಾಮಾನ್ಯವಾಗಿ ಜನರು ತಮ್ಮ ಹಣವನ್ನು ಉಳಿತಾಯ ಮಾಡಲು ಬ್ಯಾಂಕುಗಳ ಹೊರೆ ಹೋಗುತ್ತಾರೆ ಇನ್ನು ಬ್ಯಾಂಕುಗಳಲ್ಲಿ ಖಾತೆಗಳನ್ನು ಕೂಡ ತೆರೆಯುತ್ತಾರೆ. ಸತ್ಯ ಇಂದಿನ ವಿಶೇಷವಾದ ಮಾಹಿತಿ ಏನೆಂದರೆ, ಒಬ್ಬ ವ್ಯಕ್ತಿಗೆ ಗರಿಷ್ಠವಾಗಿ ಎಷ್ಟು ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆಯುವ ಅವಕಾಶವಿದೆ ? ಇನ್ನು ತೆರೆದ ನಂತರ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇಂತಹ ಕೆಲವು ಪ್ರಶ್ನೆಗಳು ನಮ್ಮಲ್ಲಿ ಮೂಡುವುದು ಸಾಮಾನ್ಯ. ಅದಕ್ಕಾಗಿ ನಾವು ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ನೀವು ಯಾವುದೇ ಒಂದು ಬ್ಯಾಂಕ್ ಖಾತೆ ತೆರೆಯಲು ಮುಂದದಾಗ ನಮ್ಮ ಬಳಿ ಎಷ್ಟು ಬ್ಯಾಂಕ್ಗಳಲ್ಲಿ ಖಾತೆ ಇರುವುದು ಎಂದು. ಇನ್ನು ಹೆಚ್ಚಿನ ಬ್ಯಾಂಕ್ ಗಳಲ್ಲಿ ಖಾತೆ ತೆರೆಯಬಹುದು ಅದಕ್ಕಾಗಿ ಇಷ್ಟು ಮಿತಿ ಇರುವುದಿಲ್ಲ. ಆದರೆ ತುಂಬಾ ದಿನಗಳ ವರೆಗೆ ಖಾತೆಯಿಂದ ಯಾವುದೇ ಟ್ರನ್ಸ್ಯಾಕ್ಷನ್ ಇಲ್ಲದೆ ಹೋದಲ್ಲಿ ಬ್ಯಾಂಕ್ ನವರಿಗೆ ಖಾತೆಯನ್ನು ಮುಚ್ಚಲು ಅವಕಾಶ ಇದೆ.

ಸಾಮಾನ್ಯವಾಗಿ ನಮ್ಮ ಭಾರತ ದೇಶದಲ್ಲಿ ಒಬ್ಬ ವ್ಯಕ್ತಿ 2 ರಿಂದ ಬ್ಯಾಂಕ್ನಲ್ಲಿ ಖಾತೆಯನ್ನು ಹೊಂದಿದ್ದಾನೆ. ಒಬ್ಬ ವ್ಯಕ್ತಿ ಎಷ್ಟು ಬೇಕಾದರು ಖಾತೆಗಳನ್ನು ಹೊಂದಬಹುದು. ಬ್ಯಾಂಕ್ ಖಾತೆಗಳ ಸಂಖ್ಯೆ ಯ ಮೇಲೆ ಯಾವುದೇ ತರಹದ ನಿರ್ಬಂಧ ಅಥವಾ ನಿಯಮಗಳು ಆರ್ ಬಿ ಐ ಕಡೆಯಿಂದ ಇಲ್ಲ. ನೀವು ದೀರ್ಘಕಾಲದವರೆಗೆ ಸಕ್ರಿಯವಾಗಿಲ್ಲದಿದ್ದರೆ, ಬ್ಯಾಂಕ್ ನಿಮ್ಮ ಖಾತೆಯನ್ನು ಮುಚ್ಚಬಹುದು. ಅದಕ್ಕಾಗಿಯೇ ನೀವು ನಿಮ್ಮ ಎಲ್ಲಾ ಖಾತೆಗಳನ್ನು ಬಳಸುತ್ತಿರಬೇಕು. ಆದರೆ ಬಹು ಬ್ಯಾಂಕ್ ಖಾತೆಗಳನ್ನು ತೆರೆಯುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಹಲವಾರು ವಿಷಯಗಳಿವೆ.

ಇನ್ನು ಕೆಲವರು ಕೆಲವು ಕಾರಣದಿಂದ ಬಹು ಬ್ಯಾಂಕ್ಗಳಲ್ಲಿ ಖಾತೆ ತೆರೆಯುತ್ತಾರೆ, ಮೊದಲನೆಯದಾಗಿ ಒಂದು ಊರಿನಿಂದ ಇನ್ನೊಂದು ಊರಿಗೆ ಹೋದಾಗ ಅವಶ್ಯಕವಾಗಿ ಆ ವ್ಯಕ್ತಿಯು ಹೊಸದಾಗಿ ಇನ್ನೊಂದು ಬ್ಯಾಂಕಿನಲ್ಲಿ ಖಾತೆ ತೆರೆಯುತ್ತಾನೆ. ಎರಡನೆಯದಾಗಿ ಒಬ್ಬ ಹೆಚ್ಚಿನ ಟಾಕ್ಸ್ ಕಟ್ಟುವುದನ್ನು ತಪ್ಪಿಸುವ ಸಲುವಾಗಿ ಕೂಡ ಒಂದಕ್ಕಿಂತ ಹೆಚ್ಚು ಬ್ಯಾಂಕ್ ನಲ್ಲಿ ಖಾತೆಗಳನ್ನು ತೆರೆಯುತ್ತಾರೆ.

ಪ್ರಸ್ತುತ ಬಹುತೇಕ ಎಲ್ಲಾ ಬ್ಯಾಂಕ್‌ಗಳು ಸಂಬಳ ಖಾತೆಯನ್ನು ಹೊರತುಪಡಿಸಿ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಿವೆ. ಅಂದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ನೀವು ಯಾವಾಗಲೂ ಕನಿಷ್ಟ ಬ್ಯಾಲೆನ್ಸ್ ಅನ್ನು ಕಾಪಾಡಿಕೊಳ್ಳಬೇಕು. ನೀವು ಇದನ್ನು ಮಾಡದಿದ್ದರೆ ನಿಮ್ಮ ಬ್ಯಾಂಕ್ ಖಾತೆಯಿಂದ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ.

ಫೈನ್ ರೀತಿಯಲ್ಲಿ ಹಣವನ್ನು ಖಾತೆಯಿಂದ ಜಮ ಮಾಡುತ್ತಾರೆ. ಅದರಲ್ಲೂ ಈ ತರಹದ ವೃತ್ತಕ್ಕೆ ಮಧ್ಯಮ ವರ್ಗದವರು ಬಲೆಯಾಗುತ್ತಾರೆ.ಶುಲ್ಕವನ್ನು ಕಡಿತಗೊಳಿಸಿದ ನಂತರವೂ ನೀವು ಕನಿಷ್ಟ ಖಾತೆಯನ್ನು ನಿರ್ವಹಿಸದಿದ್ದರೆ, ಕಷ್ಟವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ಕನಿಷ್ಟ ಬ್ಯಾಲೆನ್ಸ್ ಬಗ್ಗೆ ಜಾಗರೂಕರಾಗಿರಬೇಕು. ನೀವು ಬ್ಯಾಂಕ್ ಖಾತೆಯನ್ನು ಕಡ್ಡಾಯವಾಗಿ ನಿರ್ವಹಿಸಬೇಕು.

ಈಗಾಗಲೇ ಹೆಚ್ಚು ಬ್ಯಾಂಕುಗಳಲ್ಲಿ ಸಂದೇಶವನ್ನು ರವಾನಿಸಲು ಸ್ವಲ್ಪ ಹಣವನ್ನು ಖಾತೆಯಿಂದಲೇ ಜಮಗೊಳಿಸಿಕೊಂಡು ಇಂತಿಷ್ಟು ಹಣವನ್ನು ವರ್ಷಕ್ಕೊಮ್ಮೆ ಹಿಡಿದುಕೊಳ್ಳುತ್ತಾರೆ. ಹೆಚ್ಚಿನ ಖಾತೆಗಳಿಂದ ಬ್ಯಾಂಕುಗಳು ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತವೆ. ಪ್ರತಿ ಬ್ಯಾಂಕ್ ಸಂದೇಶಗಳನ್ನು ಕಳುಹಿಸಲು ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ವಿಧಿಸುತ್ತದೆ. ಬ್ಯಾಂಕ್ ಖಾತೆ ನಿರ್ವಹಣೆಯ ವೆಚ್ಚವನ್ನು ಸಹ ನೀವು ಪಾವತಿಸಬೇಕಾಗುತ್ತದೆ.

ಅದೇ ಸಮಯದಲ್ಲಿ ಬ್ಯಾಂಕ್ ಡೆಬಿಟ್ ಕಾರ್ಡ್‌ಗಾಗಿ ವಾರ್ಷಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿಮಗೆ ಅಗತ್ಯವಿರುವಷ್ಟು ಬ್ಯಾಂಕ್ ಖಾತೆಗಳನ್ನು ತೆರೆಯಬೇಕಾಗುತ್ತದೆ. ಸದ್ಯ ಜನರು ಎಷ್ಟು ಬೇಕಾದರೂ ಬ್ಯಾಂಕ್ ಖಾತೆಗಳನ್ನು ತೆರೆಯಬಹುದು.

Previous articleಸಂತಾನ ಇಲ್ಲದವರು ಈ ದೇವಸ್ಥಾನಕ್ಕೆ ಬಂದರೆ ಒಂದು ವರುಷದ ಒಳಗೆ ಮಕ್ಕಳು ಆಗುತ್ತದೆ, ದೇವಿಯ ಪವಾಡ ಮಹಿಮೆ ಅಂತದ್ದು.
Next articleಎಲ್ಲಾ ರೈತರ ಖಾತೆಗೆ ಬರಲಿದೆ 5 ಲಕ್ಷ ರೂಪಾಯಿ ರಾಜ್ಯ ಸರ್ಕಾರದ ಹೊಸ ಯೋಜನೆ. ಪ್ರತಿಯೊಬ್ಬ ರೈತರಿಗು ಕೂಡ ಲಾಭ ಪಡೆದುಕೊಳ್ಳಿ. ನಮ್ಮ ರಾಜ್ಯದಲ್ಲಿ ಇರುವಂತಹ ಸಾಕಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಭೂಮಿಯಲ್ಲಿ ಹುತ್ತು ಬಿತ್ತು, ಬೆಳೆಯನ್ನು ತೆಗೆದು ಅದರಿಂದ ತಮ್ಮನ ಜೀವನಾಂಶವನ್ನು ಸಾಗಿಸುತ್ತಾ ಇದ್ದಾರೆ. ಹೀಗಿರುವಾಗ ಅನೇಕ ರೈತರು ಕೃಷಿ ಬೆಳೆಗಳಿಗೆ ಬಡ್ಡಿ ಇಲ್ಲದೆ ಸಾಲದ ಮೇಲೆ ಅವಲಂಬಿತರಾಗಿರುತ್ತಾರೆ. ಇದೀಗ ರಾಜ್ಯ ಸರ್ಕಾರದಿಂದ ಒಂದು ಹೊಸ ಸುದ್ದಿ ಹೊರ ಬಂದಿದ್ದು ರೈತರಿಗೆ ನೀಡುವಂತಹ ಶೂನ್ಯ ಬಡ್ಡಿ ದರದ ಸಾಲಗಳ ಮೊತ್ತವನ್ನು ಇದೀಗ ಐದು ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಹೌದು ಕರ್ನಾಟಕ ಸರ್ಕಾರವು ಈ ಹಿಂದೆ ರೈತರಿಗೆ 3 ಲಕ್ಷದ ವರೆಗೆ ಬಡ್ಡಿ ಇಲ್ಲದ ಸಾಲಗಳನ್ನು ನೀಡಲಾಗಿತ್ತು ಅವರು ಮಾಡುವಂತಹ ಕೃಷಿ ಆಧಾರದ ಮೇಲೆ ಅವರಿಗೆ ಹಣವನ್ನು ಯಾವುದೇ ಬಡ್ಡಿಯನ್ನು ನಿರೀಕ್ಷೆ ಮಾಡದೆ ಸಾಲವನ್ನು ಒದಗಿಸುತ್ತಿತ್ತು. ಇದೀಗ ಅದರ ಮೊತ್ತವನ್ನು 5 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿದ್ದು ಇದರ ಅಡಿಯಲ್ಲಿ ರೈತರು ಕೃಷಿಗೆ ಬೇಕಾದಂತಹ ಸಾಲವನ್ನು 5 ಲಕ್ಷದವರೆಗೆ ಪಡೆದುಕೊಳ್ಳಬಹುದು. ಈ ಕುರಿತಾಗಿ ಸಹಕಾರ ಸಚಿವ ಕೆ ಎಸ್ ರಾಜಣ್ಣ ಅವರು ತಿಳಿಸಿದ್ದಾರೆ. ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡುವುದು ಅಷ್ಟೇ ಅಲ್ಲದೆ 3% ಬಡ್ಡಿ ದರದಲ್ಲಿ ನೀಡಲಾಗುತ್ತಿದ್ದಂತಹ ಮಧ್ಯಮಾವದಿ ಸಾಲವಾದ ಮೊತ್ತವನ್ನು ಸಹ 10 ಲಕ್ಷ ರೂಪಾಯಿ ಗಳಿಂದ 20 ಲಕ್ಷ ರೂಪಾಯಿಗಳಿಗೆ ಹೆಚ್ಚಳ ಮಾಡಲು ಭರವಸೆಯನ್ನು ನೀಡಿದೆ ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶವನ್ನು ಹೊಂದಿದ್ದು ಪ್ರಸಕ್ತ ಮುಂಗಾರು ಹಂಗಾಮಿನಲ್ಲಿಯೇ ಈ ಯೋಜನೆಗಳನ್ನು ಜಾರಿಗೊಳಿಸುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರವು ಕಳೆದ ವರ್ಷ ರೈತರಿಗೆ ಸುಮಾರು 12000 ಕೋಟಿ ರೂಪಾಯಿಗಳನ್ನು ಸಾಲ ನೀಡಲಾಗುವುದು ಎನ್ನುವಂತಹ ಗುರಿ ಹೊಂದಿತ್ತು ಆದರೆ ಅವರು ಅಂದಾಜು ಮಾಡಿಕೊಂಡಂತಹ ಹಣಕ್ಕಿಂತ ಹೆಚ್ಚಾಗಿ ಸಾಲವನ್ನು ಈಗಾಗಲೇ 20 ಕೋಟಿ ಹಣವನ್ನು ರೈತರಿಗೆ ವಿತರಣೆ ಮಾಡಲಾಗಿದೆ ಅಂದರೆ ರಾಜ್ಯ ಸರ್ಕಾರವು ತಾನು ಇಟ್ಟುಕೊಂಡಂತಹ ಗುರಿಯನ್ನು ಮೀರಿ ಸಾಲವನ್ನು ನೀಡಲು ಮುಂದಾಗಿದೆ. ಅದೇ ರೀತಿಯಲ್ಲಿ ಈ ವರ್ಷವೂ ಸಹ ರೈತರಿಗೆ ಯಾವುದೇ ತೊಂದರೆ ಉಂಟಾಗಬಾರದು ಅವರ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುವಂತಹ ದೃಷ್ಟಿಕೋನದಿಂದ ಸಾಲವನ್ನು ವಿತರಣೆ ಮಾಡಲಾಗುತ್ತದೆ ಎಂದು ಸಚಿವ ಕೆ ಎನ್ ರಾಜಣ್ಣ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಶೂನ್ಯ ಬಡ್ಡಿ ದರದ ಸಾಲವನ್ನು 3 ಲಕ್ಷಗಳಿಂದ 5 ಲಕ್ಷಗಳ ಒಳಗೆ ಹೆಚ್ಚು ಮಾಡುವುದಾಗಿ ಬರವಸೆಯನ್ನು ನೀಡಲಾಗಿದೆ. ಈ ಹಿಂದೆ ರೈತರಿಗೆ 3 ಲಕ್ಷದ ವರೆಗೆ ಕೃಷಿ ಸಾಲವನ್ನು ಯಾವುದೇ ಬಡ್ಡಿ ನಿರೀಕ್ಷೆ ಇಲ್ಲದೆ ಒದಗಿಸಲಾಗುತ್ತಿತ್ತು ಆದರೂ ಸಹ ರೈತರಿಗೆ ತೊಂದರೆಗಳು ಉಂಟಾಗುತ್ತಿತ್ತು ಕಾರಣದಿಂದಾಗಿ ಈ ಸಾಲವನ್ನು 3 ಲಕ್ಷದಿಂದ 5 ಲಕ್ಷದವರೆಗೆ ಹೆಚ್ಚಳ ಮಾಡಲಾಗಿದೆ ಇದರ ಉಪಯೋಗವನ್ನು ಪ್ರತಿಯೊಬ್ಬ ರೈತರು ಸಹ ಸದುಪಯೋಗ ಪಡಿಸಿಕೊಂಡು ನಮ್ಮ ದೇಶ ಮುನ್ನುಗ್ಗಲು ಕೃಷಿಯಲ್ಲಿ ಏಳಿಗೆ ಉಂಟಾಗಲು ಇದು ಸಹಕಾರಿಯಾಗುತ್ತದೆ. ರೈತ ದೇಶದ ಬೆನ್ನೆಲುಬು, ಸರ್ಕಾರವು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿರುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.
- Advertisment -