Tuesday, October 3, 2023
Home News ವಿ'ಚ್ಛೇ'ದ'ನ ಇಲ್ಲದೆ ಎರಡನೇ ಮದುವೆ ಆಗಬಹುದಾ.? ಇಲ್ಲಿದೆ ಸಂಪೂರ್ಣ ಮಾಹಿತಿ.

ವಿ’ಚ್ಛೇ’ದ’ನ ಇಲ್ಲದೆ ಎರಡನೇ ಮದುವೆ ಆಗಬಹುದಾ.? ಇಲ್ಲಿದೆ ಸಂಪೂರ್ಣ ಮಾಹಿತಿ.

ಗಂಡ ಅಥವಾ ಹೆಂಡತಿ ದೂರ ಇದ್ದಾಗ ವಿ.ಚ್ಛೇ.ದ.ನ ಇಲ್ಲದೆ ಯಾವ ಸಂದರ್ಭಗಳಲ್ಲಿ ಎರಡನೇ ಮದುವೆ ಆಗಬಹುದು ಎಂಬುವಂತಹ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತೇವೆ. ಸಾಮಾನ್ಯವಾಗಿ ಎರಡನೇ ಮದುವೆ ಆಗಬೇಕು ಎಂದರೆ ಕಡ್ಡಾಯವಾಗಿ ವಿ.ಚ್ಛೇ.ದನ ತೆಗೆದುಕೊಳ್ಳಲೇ ಬೇಕು.

ಪುರುಷ ಅಥವಾ ಮಹಿಳೆಯ ವಿ.ಚ್ಛೇ.ದನ ಪಡೆದುಕೊಳ್ಳದೆ ಎರಡನೇ ಮದುವೆ ಆದರೆ ಇದು ಕಾನೂನಿನ ಅಡಿಯಲ್ಲಿ ಅ.ಪ.ರಾ.ಧ ವಿವಾಹಿತ ದಂಪತಿಗಳು ವಿ.ಚ್ಛೇ.ದ.ನ ತೆಗೆದುಕೊಳ್ಳದೆ ಎರಡನೇ ಮದುವೆ ಮಾಡಿಕೊಂಡರೆ ಈ ರೀತಿ ಮಾಡಬಾರದು ಎಂದು ಕಾನೂನು ತಿಳಿಸುತ್ತದೆ.

ಕೆಲವೊಂದು ಸಂಸಾರಗಳಲ್ಲಿ ನಾವು ನೋಡಿರುತ್ತೇವೆ ವಿ.ಚ್ಛೇ.ದ.ನವನ್ನು ಸಹ ನೀಡುವುದಿಲ್ಲ ಜೊತೆಯಲ್ಲಿ ಸಂಸಾರವನ್ನು ಸಹ ನಡೆಸುವುದಿಲ್ಲ, ವಿ.ಚ್ಛೇ.ದನ ಇಲ್ಲದೆಯೂ ಕೂಡ ಕಾನೂನಿನಲ್ಲಿ ಎರಡನೇ ಮದುವೆ ಆಗುವಂತೆ ಅವಕಾಶವನ್ನು ಒದಗಿಸಿಕೊಡುತ್ತದೆ ಯಾವುದು ಆ ಸಂದರ್ಭ ಎಂದು ನೋಡುವುದಾದರೆ

ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ಏಳು ವರ್ಷಗಳ ಕಾಲ ಅವರ ಸುಳಿವು ಇಲ್ಲದೆ ಇದ್ದರೆ ಅಂತಹ ಸಂದರ್ಭದಲ್ಲಿ ವಿ.ಚ್ಛೇ.ದ.ನ ಇಲ್ಲದೆ ಎರಡನೇ ಮದುವೆ ಮಾಡಿಕೊಳ್ಳಬಹುದು. ಏಳು ವರ್ಷಗಳವರೆಗೆ ಒಬ್ಬ ವ್ಯಕ್ತಿ ಕಾಣೆಯಾಗಿದ್ದಾನೆ ಆತನು ಯಾವುದೇ ಸುಳಿವು ಇಲ್ಲ ಎಂದರೆ ಆತ ಕಾನೂನಿನ ದೃಷ್ಟಿಯಲ್ಲಿ ಮ.ರ.ಣ ಹೊಂದಿದ್ದಾನೆ ಎಂದು ಅರ್ಥ.

ಆ ವ್ಯಕ್ತಿ ಎಲ್ಲೋ ಒಂದು ಕಡೆ ಇದ್ದಾರೆ ಎನ್ನುವಂತಹ ಯಾವುದೇ ಸುಳಿವು ಸಹ ಇರಬಾರದು ಆತ ಜೀವಂತ ಇದ್ದಾನೆ ಎಂದು ತೋರಿಸಲು ಯಾವುದೇ ಒಂದು ಸಾಕ್ಷಿ ಇಲ್ಲದೆ ಇದ್ದಾಗ ಇಂತಹ ಸಂದರ್ಭದಲ್ಲಿ ವಿ.ಚ್ಛೇ.ದನ ಇಲ್ಲದೆಯೂ ಸಹ ಪತಿ ಅಥವಾ ಪತ್ನಿ ಎರಡನೇ ಮದುವೆಯನ್ನು ಮಾಡಿಕೊಳ್ಳಬಹುದು ಯಾಕೆಂದರೆ ಕಾನೂನಿನ ದೃಷ್ಟಿಯಲ್ಲಿ ಆ ವ್ಯಕ್ತಿಯ ಮ.ರ.ಣ ಆಗಿರುತ್ತದೆ.

ಈ ಒಂದು ಸನ್ನಿವೇಶದಲ್ಲಿ ಮಾತ್ರ ಕಾನೂನು ವ್ಯಕ್ತಿಗೆ ಎರಡನೇ ಮದುವೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ವಿ.ಚ್ಛೇ.ದ.ನ ಪಡೆದುಕೊಳ್ಳಬೇಕು ಎಂದರೆ ಎರಡು ಪಕ್ಷ ಕಾರರು ಸಹ ಇರಬೇಕು, ಒಬ್ಬ ಪಕ್ಷಕಾರರು ಇಲ್ಲ ಎಂದಾಗ ಅವರು ಕೋರ್ಟ್ ನ ಮುಂದೆ ಬರುತ್ತಿಲ್ಲ ಎಂದಾಗ ಏಳು ವರ್ಷದಿಂದ ಕಾಣೆಯಾಗಿದ್ದಾರೆ ಅವರ ಬಗ್ಗೆ ಯಾವುದೇ ಸುಳಿವು ಇಲ್ಲ ಎಂದಾಗ ಇನ್ನೊಬ್ಬರು ಪಕ್ಷ ಕಾರರು ತಮ್ಮ ಜೀವನ ಹಾಳು ಮಾಡಿಕೊಳ್ಳಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ಎರಡನೇ ಮದುವೆಗೆ ಅವಕಾಶವನ್ನು ಒದಗಿಸಿಕೊಡಲಾಗುತ್ತದೆ.

ಈ ರೀತಿಯಾಗಿ ಎಲ್ಲದಕ್ಕೂ ಸಹ ಕಾನೂನಿನ ಅಡಿಯಲ್ಲಿ ಒಂದಲ್ಲ ಒಂದು ರೀತಿಯ ನ್ಯಾಯ ಇರುತ್ತದೆ ಕಾನೂನು ಎಲ್ಲರಿಗೂ ಸಹ ಸಮಾನವಾಗಿ ಇರುತ್ತದೆ ಆದ್ದರಿಂದ ವಿ.ಚ್ಛೇ.ದ.ನ ಆಗದೆ ಇದ್ದರೂ ಸಹ ನೀವು ಎರಡನೇ ಮದುವೆ ಆಗಬೇಕು ಎಂದರೆ ನಿಮ್ಮ ಪತಿ ಅಥವಾ ಪತ್ನಿ ಏಳು ವರ್ಷದಿಂದ ಕಾಣೆಯಾಗಿದ್ದಾರೆ ಅವರ ಜೀವಂತವಾಗಿರುವುದಕ್ಕೆ ಯಾವುದೇ ಸುಳಿವು ಸಾಕ್ಷಿಗಳು ಇಲ್ಲದೆ ಹೋದಾಗ ನಿಮಗೆ ಎರಡನೇ ಮದುವೆಯ ಅವಕಾಶ ಇರುತ್ತದೆ.

ನಿಮ್ಮ ಜೀವನಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವಂತಹ ದೃಷ್ಟಿಯಿಂದ ಕಾನೂನು ಈ ನಿಯಮವನ್ನು ಜಾರಿಗೆ ತಂದಿದ್ದು ಈ ನಿಯಮದ ಅಡಿಯಲ್ಲಿ ನೀವು ಎರಡನೇ ವಿವಾಹವನ್ನು ಮಾಡಿಕೊಳ್ಳಬಹುದು ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.

- Advertisment -