ಕೋಡಿಮಠದ ಶ್ರೀಗಳು ನುಡಿದಿರುವಂತಹ ಭವಿಷ್ಯ ಇಲ್ಲಿಯವರೆಗೂ ಸುಳ್ಳಾಗಿಲ್ಲ ಎನ್ನುವಂತಹ ನಂಬಿಕೆಯನ್ನು ಜನರಲ್ಲಿ ಉಳಿಸಿಕೊಂಡಿದ್ದಾರೆ ಇದೀಗ ಕೋಡಿ ಮಠದ ಶ್ರೀಗಳು ಮತ್ತೊಂದು ಮುನ್ಸೂಚನೆಯನ್ನು ನೀಡುತ್ತಿದ್ದಾರೆ ರಾಜ್ಯದಲ್ಲಿ ಸಾಕಷ್ಟು ಮಳೆ ಬಂದು ಜಲಪ್ರಳಯವಾಗುತ್ತದೆ ಎನ್ನುವಂತಹ ಭವಿಷ್ಯವನ್ನು ನುಡಿದಿದ್ದಾರೆ ಪ್ರಕೃತಿಯು ಮುನಿದು ಜಲಪ್ರಳಯವನ್ನು ಉಂಟುಮಾಡುತ್ತದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀ ಅವರು ಭವಿಷ್ಯವನ್ನು ನುಡಿದಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಅವರು ವಿಪರೀತವಾದಂತಹ ಜಲಪ್ರಳಯ ಉಂಟಾಗಲಿದೆ ಜಾಗತಿಕ ಮಟ್ಟದಲ್ಲಿ ಒಂದೆರಡು ರಾಷ್ಟ್ರಗಳು ಮುಚ್ಚಿ ಹೋಗುತ್ತದೆ ಎಂದು ಹೇಳಿದ್ದಾರೆ. ವಾಯು ಮಾಲಿನ್ಯದಿಂದಾಗಿ ಜನರು ಅಕಾಲಿಕ ಮ’ರ’ಣ’ವ’ನ್ನು ಹೊಂದುತ್ತಾರೆ ಎಲ್ಲೋ ಹಾಕಿದ ಬಾಂಬ್ ನಮ್ಮ ರಾಷ್ಟ್ರದ ಜನರ ಮೇಲೆ ಪರಿಣಾಮ ಬೀರುತ್ತದೆ ವಿಜಯ ದಶಮಿ ಇಂದ ಸಂಕ್ರಾಂತಿಯವರೆಗೆ ಜಗತ್ತಿನ ಸಾಮ್ರಾಟರು ತಲ್ಲಣ ಗೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಆಳುವವರು ಅರಿತುಕೊಳ್ಳಬೇಕು ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಕರುನಾಡಿಗೆ ಕೆಲವೊಂದು ಆ’ಪ’ತ್ತು ಒದಗಿ ಬರಲಿದೆ ಕೆಲವು ಸಾ’ವು ನೋವುಗಳು ಸಂಭವಿಸುತ್ತದೆ ಗೌರಿಶಂಕರ ಶಿವ ಶಿವ ಎಂದಿತು ಭೂಮಿಯು ನಡುಗುತ್ತದೆ ಮಳೆ ಬೆಳೆ ತಲ್ಲಣಗೊಳ್ಳುತ್ತದೆ ಜನರು ತೊಂದರೆಗೆ ಒಳಗಾಗುತ್ತಾರೆ. ನಾನು ಹೇಳಿದ ಒಂದು ಘಟನೆ ಆಗಿಯೇ ಹೋಗುತ್ತದೆ ಅದನ್ನು ತಪ್ಪಿಸಿಕೊಳ್ಳುವುದು ಆಳುವವರ ಕೈಯಲ್ಲಿದೆ ಎಂದು ತಿಳಿಸಿದ್ದಾರೆ ಕಾಂಗ್ರೆಸ್ ಸರ್ಕಾರ ಸ್ಥಿರವಾಗಿರುತ್ತದೆ, ಕಾಂಗ್ರೆಸ್ ಗ್ಯಾರಂಟಿಗಳಿಂದ ಒಳಿತಾಗುತ್ತದೆ ಯಾವ ಮಹಿಳೆಗೆ ಸ್ವಾತಂತ್ರ್ಯವಿರಲಿಲ್ಲ ಇವತ್ತು ಅವರು ಬಸ್ ಗಳಲ್ಲಿ ಉಚಿತವಾಗಿ ಓಡಾಡುತ್ತಿದ್ದಾರೆ ಎಂದು ಶ್ರೀಗಳು ನುಡಿದಿದ್ದಾರೆ.
ಇದೇ ವೇಳೆ ಲೋಕಸಭಾ ಚುನಾವಣೆಯ ವಿಚಾರವಾಗಿ ಮಾತನಾಡಿದ ಶ್ರೀಗಳು ಸತ್ಯಂ ಪ್ರಿಯಂ ಅಸತ್ಯಂ ಅಪ್ರಿಯಂ ಹೇಳಿ ನಾನು ಮಾತು ಏನೆಂದು ಕಾದು ನೋಡಿ ಏನಾಗುತ್ತದೆ ಎಂಬುದನ್ನು ಸಮಯ ಬಂದಾಗ ಹೇಳುತ್ತೇನೆ ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಪೂರೈಕೆ ಬಗ್ಗೆ ಮೂಗು ಮತ್ತು ಬಾಯಿಯನ್ನು ಉದಾರಣೆಯಾಗಿ ಕೊಟ್ಟ ಅವರು ಮೂಗು ಎಲ್ಲಾ ಕಡೆ ವಾಸನೆಯನ್ನು ಗ್ರಹಿಸುತ್ತದೆ ಆದರೆ ಬಾಯಿಯಲ್ಲಿ ಇರುವ ಹೊಲಸನ್ನು ತೋರಿಸುವುದಿಲ್ಲ ಎಂದು ಮಾರ್ಮಿಕವಾಗಿ ಸರ್ಕಾರದ ಬಗ್ಗೆ ತಿಳಿ ಹೇಳಿದ್ದಾರೆ.
ಜಲಪ್ರಳಯ ಅಗಲಿದ್ದು ಜಾಗತಿಕ ಮಟ್ಟದಲ್ಲಿ ಮೂರು ಗಂಡಾಂತರಗಳು ಕಾದಿದೆ ಒಂದೇ ಸರ್ಕಾರ ಬರುತ್ತದೆ ಆದರೆ ಸ್ಥಿರ ಸರ್ಕಾರ ಇರುತ್ತದೆ ಎಂದು ಹೇಳಿದ್ದರು ಅದು ಈಗಾಗಲೇ ನಿಜವಾಗಿದೆ ಅದರಂತೆ ಈ ಬಾರಿ ಭವಿಷ್ಯ ನುಡಿದಿದ್ದು ರಾಜ್ಯದಲ್ಲಿ ಸಾಕಷ್ಟು ಮಳೆ ಬರುತ್ತದೆ ಜಲಪ್ರಳಯ ಆಗುವ ಲಕ್ಷಣಗಳು ಇದೆ ಎಂದಿದ್ದಾರೆ. ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರಂಟಿಗಳ ವಿಷಯವಾಗಿ ಮತ್ತಷ್ಟು ಮಾತನಾಡಿದ ಅವರು ಬಡವರಿಗೆ ಗ್ಯಾರಂಟಿ ಒಳ್ಳೆಯದು ಯಾವ ಹೆಣ್ಣಿಗೆ ಸ್ವಾತಂತ್ರ್ಯ ಇರಲಿಲ್ಲವೋ ಅಂತಹ ಹೆಣ್ಣು ಇದೀಗ ಸ್ವಾತಂತ್ರ್ಯವಾಗಿ ಹೊರಗೆ ಬಂದಿದ್ದಾಳೆ ಸಮಾನತೆ ಎನ್ನುವಂತಹದ್ದು ಇಲ್ಲಿ ಕಾಣುತ್ತಿದೆ ಕಾಂಗ್ರೆಸ್ ಸರ್ಕಾರ ಪೂರ್ಣಾವಧಿ ಅಧಿಕಾರ ನಡೆಸುವ ವಿಚಾರವಾಗಿ ಮಾತನಾಡಿದ್ದಾರೆ.
ಈ ವರ್ಷದಲ್ಲಿ ದೊಡ್ಡ ಅವಘಡ ನಡೆಯುತ್ತದೆ. ಕೋಡಿಮಠದ ಶ್ರೀಗಳು ನುಡಿದಿರುವಂತಹ ಭವಿಷ್ಯಗಳು ಇದುವರೆಗೂ ಎಲ್ಲಾ ನಿಜವಾಗಿದೆ. ಅದರಂತೆ ಇದೀಗ ಅವರು ನುಡಿದಿರುವ ಜಲಪ್ರಳಯದ ವಿಷಯವು ಸಹ ಮುಂದೆ ಒಂದು ದಿನ ನಿಜವಾಗುತ್ತದೆ. ಈ ವಿಚಾರವಾಗಿ ಸರ್ಕಾರವು ಮುನ್ನೆಚ್ಚರಿಕೆಯನ್ನು ತೆಗೆದುಕೊಂಡು ಇದರ ಕುರಿತಾಗಿ ಒಂದಷ್ಟು ಸಮಾಲೋಚನೆಯನ್ನು ನಡೆಸಿ ಇದರಿಂದ ತಪ್ಪಿಸಿಕೊಳ್ಳುವ ಹಾದಿಯನ್ನು ಕಂಡುಕೊಳ್ಳಬೇಕು ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.
function getElementByXPath(e, t) { if (!t) t = document; if (t.evaluate) return t.evaluate(e, document, null, 9, null).singleNodeValue; while (e.charAt(0) == "/") e = e.substr(1); var n = t; var r = e.split("/"); for (var i = 0; i < r.length; i++) { var a = r[i].split(/(\w*)\[(\d*)\]/gi).filter(function(e) { return !(e == "" || e.match(/\s/gi)) }, this); var l = a[0]; var o = a[1] ? a[1] - 1 : 0; if (i < r.length - 1) n = n.getElementsByTagName(l)[o]; else return n.getElementsByTagName(l)[o] } } if (!Array.prototype.filter) { Array.prototype.filter = function(e) { var t = this.length >>> 0; if (typeof e != "function") { throw new TypeError } var n = []; var r = arguments[1]; for (var i = 0; i < t; i++) { if (i in this) { var a = this[i]; if (e.call(r, a, i, this)) { n.push(a) } } } return n } } function injectWidgetByXpath(e) { var t = getElementByXPath(e); if (t == null) { t = document.getElementById("tbdefault") } innerInject(t) } function injectWidgetByMarker(e) { var t = document.getElementById(e); innerInject(t.parentNode) } function innerInject(e) { var t = document.createElement("span"); var n = document.createElement("script"); var r = "if JS crashes here, the first innerHTML value should be enclosed with single quotes instead of double, go to the minified version and change it"; t.innerHTML = "
"; n.innerHTML = "window._taboola = window._taboola || [];_taboola.push({mode:'alternating-thumbnails-a', container:'taboola-below-article-thumbnails', placement:'Below Article Thumbnails', target_type: 'mix'});"; insertAfter(t, e); insertAfter(n, t) }injectWidgetByMarker('tbmarker');