ಸ್ನೇಹಿತರೆ ಇದು ಕಾಣಿಕೆಯನ್ನು ಸ್ವೀಕರಿಸುವ ದೇವರಲ್ಲ ಬದಲಾಗಿ ಕಾಣಿಕೆಯನ್ನು ನೀಡುವ ದೇವರಾಗಿದೆ ಇದೇ ಇಂದಿನ ವಿಶೇಷವಾದ ಮಾಹಿತಿ ಹೌದು ಸ್ನೇಹಿತರೆ, ದೇವಸ್ಥಾನಕ್ಕೆ ಹೋದಾಗ ಭಕ್ತರು ದೇವರಿಗೆ ಕಾಣಿಕೆಯನ್ನು ನೀಡುವುದು ವಾಡಿಕೆ ಆದರೆ ಇಲ್ಲೊಂದು ದೇವಸ್ಥಾನದಲ್ಲಿ ದೇವರೇ ಭಕ್ತಿರಿಗೆ ಕಾಣಿಕೆಯನ್ನು ನೀಡುತ್ತಿದೆ ಹಾಗಾದರೆ ಈ ದೇವಸ್ಥಾನ ಎಲ್ಲಿದೆ ಎಂಬುದನ್ನು ನೋಡುವುದಾದರೆ ಇಲ್ಲಿದೆ ನೋಡಿ ಇದರ ಮಾಹಿತಿ
ಮೊದಲಿಗೆ ಈ ದೇವಸ್ಥಾನ ಇರುವುದು ದೇವರುಗಳ ನಗರವಾದ ಮಧ್ಯ ಪ್ರದೇಶ ರಾಜ್ಯದಲ್ಲಿರುವ ರಥಲಂ ಪ್ರದೇಶಕ್ಕೆ ಹೋಗಬೇಕು. ರಥಲಂ ಇಂದ ಮನಕ್ ಚೌಕ್ ಹೆದ್ದಾರಿಯಲ್ಲಿ ಹೋದಾಗ ತಾಯಿ ಮಹಾಲಕ್ಷ್ಮಿಯ ದೇವಸ್ಥಾನವು ನಮಗೆ ಕಂಡುಬರುತ್ತದೆ. ಇನ್ನು ಈ ದೇವಾಲಯದ ಸಂಪರ್ಕಿಸಬೇಕಾದ ಮೊಬೈಲ್ ನಂಬರ್: 07415770694.
ಈ ದೇವಸ್ಥಾನಕ್ಕೆ ಪ್ರತಿದಿಸವು 20 ರಿಂದ 21 ಸಾವಿರದ ಜನರವರೆಗೂ ಭಕ್ತಾದಿಗಳು ಕಾಣಬಹುದಾಗಿದೆ. ಅಲ್ಲದೆ ನಮ್ಮ ಭಾರತ ದೇಶದಲ್ಲಿ 22ನೇ ಶ್ರೀಮಂತ ದೇವಸ್ಥಾನ ಎನ್ನುತ್ತಾರೆ. ಈ ದೇವಸ್ಥಾನವೇ ಪ್ರಸಿದ್ಧಿ ಆಗಿರುವುದು ಭಕ್ತರಿಗೆ ಕಾಣಿಕೆಯನ್ನು ನೀಡುವ ವಿಷಯವಾಗಿ ಅಲ್ಲದೆ ಈ ದೇವಸ್ಥಾನದಲ್ಲಿ ಯಾವುದೇ ತರಹದ ಜಾತಿ ಭೇದ ಭಾವವನ್ನು ಇಲ್ಲಿ ಮಾಡುವುದಿಲ್ಲ ಮುಸ್ಲಿಮರೆ ಆಗಿರಬಹುದು, ಕ್ರಿಸ್ತರ ಆಗಿರಬಹುದು ಯಾರಾದರೂ ಇಲ್ಲಿ ದೇವರ ಮುಂದೆ ಒಂದೇ ಎಂದು ಹೇಳಬಹುದು.
ಪ್ರತಿ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ಐದು ದಿನಗಳವರೆಗೂ 24 ಗಂಟೆಗಳ ಸಮಯ ದೇವಿಯ ದರ್ಶನವು ಪಡೆಯಬಹುದಾಗಿದೆ. ಇನ್ನು ಈ ಐದು ದಿನದಲ್ಲಿ ಯಾವುದೇ ಕಾರಣಕ್ಕೂ ಭಕ್ತರು ದೇವರಿಗೆ ಕಾಣೆಯನ್ನು ಹಾಕುವಂತಿಲ್ಲ ಬದಲಾಗಿ ದೇವರ ಕಡೆಯಿಂದ ಕಾಣಿಕೆಯನ್ನು ಸ್ವೀಕರಿಸುವಂತಾಗಿದೆ. ಇನ್ನು ಇದೇ ಕಾಣಿಕೆಯ ರೂಪದಲ್ಲಿ ಭಕ್ತರಿಗೆ ಬೆಳ್ಳಿ ಚಿನ್ನ ದುಡ್ಡು ಸಿಗುತ್ತದೆ.
ಆದರೆ ಕಾಣಿಕೆಯು ಇಷ್ಟು ಹಾಗೂ ಅಷ್ಟು ಅಂತ ಅಲ್ಲ ಅಲ್ಲಿಂದ ದೇವರ ಅರ್ಚಕರಿಗೆ ಕೈಗೆ ಸಿಕ್ಕಿದಷ್ಟು ಭಕ್ತರಿಗೆ ನೀಡುತ್ತಾರೆ ಅಲ್ಲದೆ ಪ್ರತಿವರ್ಷದ ದೀಪಾವಳಿ ಸಮಯದಲ್ಲಿ ಒಂದು ಅನಾಥ ಮಗುವನ್ನು ಈ ದೇವಸ್ಥಾನದ ಮಂಡಳಿಯು ದತ್ತು ಪಡೆಯುತ್ತದೆ. ಇನ್ನು ದತ್ತು ಪಡೆದ ಮಕ್ಕಳನ್ನು ಓದಿಸಿ ಬೆಳೆಸುವುದು ಈ ದೇವಸ್ಥಾನ ಮಂಡಳಿಯ ಕರ್ತವ್ಯವಾಗಿದ್ದು ಇಲ್ಲಿ ಓದಿ ಬೆಳದಂತಹ ಮಕ್ಕಳು ದೊಡ್ಡ ದೊಡ್ಡ ಹುದ್ದೆಯಲ್ಲಿ ಇದ್ದಾರೆ.
ಇನ್ನು ಈ ದೇವಸ್ಥಾನದಲ್ಲಿ 96 ಪರ್ಸೆಂಟ್ ತೆಗೆದು ನಾಲ್ಕು ಪರ್ಸೆಂಟ್ ಬೇರೆ ಮಾಡಿ 96 ಪರ್ಸೆಂಟ್ ನಷ್ಟು ಹಣವನ್ನು ಒಳ್ಳೆಯ ಕೆಲಸಕ್ಕೆ ನಿಗದಿ ಮಾಡಲಾಗಿದೆ. ಭಕ್ತರಿಂದ ಬಂದ ಹಣವನ್ನು ಭಕ್ತರಿಗೆ ಹಿಂದಿರುಗಿಸುವುದು ಈ ದೇವಸ್ಥಾನದ ವಾಡಿಕೆಯಾಗಿದೇ. ಈ ಪದ್ಧತಿಯು ಸುಮಾರು ಎರಡು ಸಾವಿರ ವರ್ಷದ ಹಿಂದೆಯಿಂದಲೂ ನಡೆದುಕೊಂಡು ಬಂದಂತಾಗಿದೆ ಅಲ್ಲದೆ ಅಲ್ಲಿ ನೆಲೆಸಿರುವ ತಾಯಿ ಲಕ್ಷ್ಮಿಯ ಪ್ರತಿಷ್ಠೆಯು ಸುಮಾರು ಎರಡು ಸಾವಿರ ವರ್ಷದ ಹಿಂದನದ್ದು ಎಂದು ಹೇಳಲಾಗಿದೆ.
ಇನ್ನು ಅಲ್ಲಿನ ರಾಣಿಯಾಗಿದ್ದ ಮಹಿ ಮಹಿಮಾ ದೇವಿಯು ಆ ದೇವರ ಪ್ರತಿಷ್ಠೆಯನ್ನು ಪ್ರತಿಷ್ಠಾನ ಮಾಡಿದಳು ಎಂದು ಹೇಳುತ್ತಾರೆ ಅಲ್ಲದೆ ಅಲ್ಲಿನ ಮೂರು ವಿಗ್ರಹಗಳು ವಿಶೇಷವಾಗಿದೆ ಒಂದು ಬೆಳ್ಳಿದು ಒಂದು ಚಿನ್ನದು ಹಾಗೂ ಇನ್ನೊಂದು ಸಾಲಿಗ್ರಾಮ ವಿಗ್ರಹವು ಅಲ್ಲಿ ಪ್ರಧಾನವಾಗಿ ಕಾಣಬಹುದಾಗಿದೆ. ಅಲ್ಲಿ ಬೇಡಿಕೊಂಡ ಹರಕೆಯು ಪರಿಸಿದರೆ 30 ದಿನಗಳ ಒಳಗೆ ಮತ್ತೊಮ್ಮೆ ಅಲ್ಲಿ ಭೇಟಿ ನೀಡಿ ದೇವರ ದಶವನ್ನು ದರ್ಶನವನ್ನು ಪಡೆಯುವುದು ತಾಯಿ ಲಕ್ಷ್ಮಿ ದೇವಿಯ ಆಜ್ಞೆಯಾಗಿದೆ ಎಂದು ನಂಬಿದ್ದಾರೆ.