Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಭವಿಷ್ಯದಲ್ಲಿ 3 ಕಂಟಕಗಳು ಎದುರಾಗುತ್ತದೆ ಎಂದು ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು.

Posted on July 11, 2023 By Admin No Comments on ಭವಿಷ್ಯದಲ್ಲಿ 3 ಕಂಟಕಗಳು ಎದುರಾಗುತ್ತದೆ ಎಂದು ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು.

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಬಹುಶಹ ಎಲ್ಲರಿಗೂ ಸಹ ಕೋಡಿಮಠದ ಶ್ರೀಗಳ ಬಗ್ಗೆ ತಿಳಿದೇ ಇರುತ್ತದೆ ಅವರ ಮಾತುಗಳ ಮೇಲೆ ನಂಬಿಕೆಯನ್ನು ಇಟ್ಟುಕೊಂಡು ಅವರು ನುಡಿದಂತಹ ಎಲ್ಲಾ ಮಾತುಗಳು ಸತ್ಯವಾಗುತ್ತದೆ ಎಂದು ನಂಬಿರುವವರು ಸಾಕಷ್ಟು ಜನರು ಇದ್ದಾರೆ ಕೋಡಿಮಠದ ಶ್ರೀಗಳು ಜ್ಞಾನಿಗಳು ಲೋಕದಲ್ಲಿ ನಡೆಯುವಂತಹ ಸಾಕಷ್ಟು ಘಟನೆಗಳನ್ನು ಸಹ ವಿವರವಾಗಿ ಮುಟ್ಟು ಮನಮುಟ್ಟುವಂತೆ ತಿಳಿಸುತ್ತಾರೆ.

ಕೋಡಿಮಠದ ಶ್ರೀಗಳು ನುಡಿದಿರುವಂತಹ ಭವಿಷ್ಯ ಇಲ್ಲಿಯವರೆಗೂ ಸುಳ್ಳಾಗಿಲ್ಲ ಎನ್ನುವಂತಹ ನಂಬಿಕೆಯನ್ನು ಜನರಲ್ಲಿ ಉಳಿಸಿಕೊಂಡಿದ್ದಾರೆ ಇದೀಗ ಕೋಡಿ ಮಠದ ಶ್ರೀಗಳು ಮತ್ತೊಂದು ಮುನ್ಸೂಚನೆಯನ್ನು ನೀಡುತ್ತಿದ್ದಾರೆ ರಾಜ್ಯದಲ್ಲಿ ಸಾಕಷ್ಟು ಮಳೆ ಬಂದು ಜಲಪ್ರಳಯವಾಗುತ್ತದೆ ಎನ್ನುವಂತಹ ಭವಿಷ್ಯವನ್ನು ನುಡಿದಿದ್ದಾರೆ ಪ್ರಕೃತಿಯು ಮುನಿದು ಜಲಪ್ರಳಯವನ್ನು ಉಂಟುಮಾಡುತ್ತದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀ ಅವರು ಭವಿಷ್ಯವನ್ನು ನುಡಿದಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಅವರು ವಿಪರೀತವಾದಂತಹ ಜಲಪ್ರಳಯ ಉಂಟಾಗಲಿದೆ ಜಾಗತಿಕ ಮಟ್ಟದಲ್ಲಿ ಒಂದೆರಡು ರಾಷ್ಟ್ರಗಳು ಮುಚ್ಚಿ ಹೋಗುತ್ತದೆ ಎಂದು ಹೇಳಿದ್ದಾರೆ. ವಾಯು ಮಾಲಿನ್ಯದಿಂದಾಗಿ ಜನರು ಅಕಾಲಿಕ ಮ’ರ’ಣ’ವ’ನ್ನು ಹೊಂದುತ್ತಾರೆ ಎಲ್ಲೋ ಹಾಕಿದ ಬಾಂಬ್ ನಮ್ಮ ರಾಷ್ಟ್ರದ ಜನರ ಮೇಲೆ ಪರಿಣಾಮ ಬೀರುತ್ತದೆ ವಿಜಯ ದಶಮಿ ಇಂದ ಸಂಕ್ರಾಂತಿಯವರೆಗೆ ಜಗತ್ತಿನ ಸಾಮ್ರಾಟರು ತಲ್ಲಣ ಗೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಆಳುವವರು ಅರಿತುಕೊಳ್ಳಬೇಕು ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಕರುನಾಡಿಗೆ ಕೆಲವೊಂದು ಆ’ಪ’ತ್ತು ಒದಗಿ ಬರಲಿದೆ ಕೆಲವು ಸಾ’ವು ನೋವುಗಳು ಸಂಭವಿಸುತ್ತದೆ ಗೌರಿಶಂಕರ ಶಿವ ಶಿವ ಎಂದಿತು ಭೂಮಿಯು ನಡುಗುತ್ತದೆ ಮಳೆ ಬೆಳೆ ತಲ್ಲಣಗೊಳ್ಳುತ್ತದೆ ಜನರು ತೊಂದರೆಗೆ ಒಳಗಾಗುತ್ತಾರೆ. ನಾನು ಹೇಳಿದ ಒಂದು ಘಟನೆ ಆಗಿಯೇ ಹೋಗುತ್ತದೆ ಅದನ್ನು ತಪ್ಪಿಸಿಕೊಳ್ಳುವುದು ಆಳುವವರ ಕೈಯಲ್ಲಿದೆ ಎಂದು ತಿಳಿಸಿದ್ದಾರೆ ಕಾಂಗ್ರೆಸ್ ಸರ್ಕಾರ ಸ್ಥಿರವಾಗಿರುತ್ತದೆ, ಕಾಂಗ್ರೆಸ್‌ ಗ್ಯಾರಂಟಿಗಳಿಂದ ಒಳಿತಾಗುತ್ತದೆ ಯಾವ ಮಹಿಳೆಗೆ ಸ್ವಾತಂತ್ರ್ಯವಿರಲಿಲ್ಲ ಇವತ್ತು ಅವರು ಬಸ್ ಗಳಲ್ಲಿ ಉಚಿತವಾಗಿ ಓಡಾಡುತ್ತಿದ್ದಾರೆ ಎಂದು ಶ್ರೀಗಳು ನುಡಿದಿದ್ದಾರೆ.

ಇದೇ ವೇಳೆ ಲೋಕಸಭಾ ಚುನಾವಣೆಯ ವಿಚಾರವಾಗಿ ಮಾತನಾಡಿದ ಶ್ರೀಗಳು ಸತ್ಯಂ ಪ್ರಿಯಂ ಅಸತ್ಯಂ ಅಪ್ರಿಯಂ ಹೇಳಿ ನಾನು ಮಾತು ಏನೆಂದು ಕಾದು ನೋಡಿ ಏನಾಗುತ್ತದೆ ಎಂಬುದನ್ನು ಸಮಯ ಬಂದಾಗ ಹೇಳುತ್ತೇನೆ ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಪೂರೈಕೆ ಬಗ್ಗೆ ಮೂಗು ಮತ್ತು ಬಾಯಿಯನ್ನು ಉದಾರಣೆಯಾಗಿ ಕೊಟ್ಟ ಅವರು ಮೂಗು ಎಲ್ಲಾ ಕಡೆ ವಾಸನೆಯನ್ನು ಗ್ರಹಿಸುತ್ತದೆ ಆದರೆ ಬಾಯಿಯಲ್ಲಿ ಇರುವ ಹೊಲಸನ್ನು ತೋರಿಸುವುದಿಲ್ಲ ಎಂದು ಮಾರ್ಮಿಕವಾಗಿ ಸರ್ಕಾರದ ಬಗ್ಗೆ ತಿಳಿ ಹೇಳಿದ್ದಾರೆ.

ಜಲಪ್ರಳಯ ಅಗಲಿದ್ದು ಜಾಗತಿಕ ಮಟ್ಟದಲ್ಲಿ ಮೂರು ಗಂಡಾಂತರಗಳು ಕಾದಿದೆ ಒಂದೇ ಸರ್ಕಾರ ಬರುತ್ತದೆ ಆದರೆ ಸ್ಥಿರ ಸರ್ಕಾರ ಇರುತ್ತದೆ ಎಂದು ಹೇಳಿದ್ದರು ಅದು ಈಗಾಗಲೇ ನಿಜವಾಗಿದೆ ಅದರಂತೆ ಈ ಬಾರಿ ಭವಿಷ್ಯ ನುಡಿದಿದ್ದು ರಾಜ್ಯದಲ್ಲಿ ಸಾಕಷ್ಟು ಮಳೆ ಬರುತ್ತದೆ ಜಲಪ್ರಳಯ ಆಗುವ ಲಕ್ಷಣಗಳು ಇದೆ ಎಂದಿದ್ದಾರೆ. ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರಂಟಿಗಳ ವಿಷಯವಾಗಿ ಮತ್ತಷ್ಟು ಮಾತನಾಡಿದ ಅವರು ಬಡವರಿಗೆ ಗ್ಯಾರಂಟಿ ಒಳ್ಳೆಯದು ಯಾವ ಹೆಣ್ಣಿಗೆ ಸ್ವಾತಂತ್ರ್ಯ ಇರಲಿಲ್ಲವೋ ಅಂತಹ ಹೆಣ್ಣು ಇದೀಗ ಸ್ವಾತಂತ್ರ್ಯವಾಗಿ ಹೊರಗೆ ಬಂದಿದ್ದಾಳೆ ಸಮಾನತೆ ಎನ್ನುವಂತಹದ್ದು ಇಲ್ಲಿ ಕಾಣುತ್ತಿದೆ ಕಾಂಗ್ರೆಸ್ ಸರ್ಕಾರ ಪೂರ್ಣಾವಧಿ ಅಧಿಕಾರ ನಡೆಸುವ ವಿಚಾರವಾಗಿ ಮಾತನಾಡಿದ್ದಾರೆ.

ಈ ವರ್ಷದಲ್ಲಿ ದೊಡ್ಡ ಅವಘಡ ನಡೆಯುತ್ತದೆ. ಕೋಡಿಮಠದ ಶ್ರೀಗಳು ನುಡಿದಿರುವಂತಹ ಭವಿಷ್ಯಗಳು ಇದುವರೆಗೂ ಎಲ್ಲಾ ನಿಜವಾಗಿದೆ. ಅದರಂತೆ ಇದೀಗ ಅವರು ನುಡಿದಿರುವ ಜಲಪ್ರಳಯದ ವಿಷಯವು ಸಹ ಮುಂದೆ ಒಂದು ದಿನ ನಿಜವಾಗುತ್ತದೆ. ಈ ವಿಚಾರವಾಗಿ ಸರ್ಕಾರವು ಮುನ್ನೆಚ್ಚರಿಕೆಯನ್ನು ತೆಗೆದುಕೊಂಡು ಇದರ ಕುರಿತಾಗಿ ಒಂದಷ್ಟು ಸಮಾಲೋಚನೆಯನ್ನು ನಡೆಸಿ ಇದರಿಂದ ತಪ್ಪಿಸಿಕೊಳ್ಳುವ ಹಾದಿಯನ್ನು ಕಂಡುಕೊಳ್ಳಬೇಕು

ರಾಜಕೀಯದ ಬಗ್ಗೆ ಹವಮಾನ ವಾಯುಗುಣದ ಬಗ್ಗೆ ಹಾಗೆಯೇ ಮುಂದೆ ಪ್ರಪಂಚದಲ್ಲಿ ಜರುಗುವಂತಹ ನಾಣ್ಯ ವಿಧವಾದ ಘಟನೆಗಳ ಬಗ್ಗೆ ಕೋಡಿಮಠದ ಶ್ರೀಗಳು ಭವಿಷ್ಯವನ್ನು ನುಡಿಯುತ್ತಾರೆ. ಇವರು ನುಡಿದಂತಹ ಭವಿಷ್ಯ ಇಂದಿಗೂ ಸಹ ಸುಳ್ಳಾಗಿಲ್ಲ ಇವರು ನುಡಿದಿರುವಂತಹ ಭವಿಷ್ಯವು ಇಲ್ಲಿಯವರೆಗೂ ಸಹ ಸುಳ್ಳಾಗಿಲ್ಲ ಮುಂದೆಯೂ ಸಹ ಸುಳ್ಳಾಗುವುದಿಲ್ಲ, ತಮ್ಮ ದೈವಿಕ ಶಕ್ತಿಯಿಂದ ತಮ್ಮ ಜ್ಞಾನದಿಂದ ಮುಂದೆ ಆಗಬಹುದಾದಂತಹ ಎಲ್ಲಾ ಸೇಂಗತಿಗಳನ್ನು ಅವರು ತಿಳಿಸುತ್ತಾರೆ. ನೀವು ಸಹ ಕೊಡಿ ಮಠದ ಶ್ರೀಗಳ ಭವಿಷ್ಯ ನಂಬುವುದಾದರೆ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.

News Tags:Kodi matada shreegalu

Post navigation

Previous Post: ನಿಮ್ಮ ಬಳಿ 30 ಗ್ರಾಂ ಗಿಂತ ಹೆಚ್ಚು ಚಿನ್ನ ಇದ್ದರೆ ತಪ್ಪದೇ ಈ ವಿಷಯ ತಿಳಿದುಕೊಳ್ಳಿ, ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ.
Next Post: ಈ 5 ತಪ್ಪುಗಳನ್ನು ಮಾಡಿದರೆ ಕಲಿಯುಗ ಅಂತ್ಯಗೊಳ್ಳುವುದು ಖಂಡಿತ. ಆ ಐದು ತಪ್ಪುಗಳು ಇದೇ ನೋಡಿ.

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme