ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಮಹಿಳೆ ಈ ಕೆಲಸಗಳನ್ನು ಮಾಡುವಾಗ ಪುರುಷನು ನೋಡಬಾರದು ಎನ್ನುವ ರೂಢಿ ಇದೆ ಹೌದು ಹಿಂದೂ ಧರ್ಮದಲ್ಲಿ ಗರುಡ ಪುರಾಣಕ್ಕೆ ಮಹತ್ವದ ಸ್ಥಾನ ಕಲ್ಪಿಸಲಾಗಿದೆ ಗರುಡ ಪುರಾಣದ 19ನೆಯ ಪದ್ಯಗಳಲ್ಲಿ ಪಾ.ಪ ಕರ್ಮಗಳ ಬಗ್ಗೆ ಉಲ್ಲೇಖಿಸಲಾಗಿದೆ ಗರುಡ ಪುರಾಣದ ಪ್ರಕಾರ ಮಹಿಳೆಯರು ಈ ಕೆಲಸಗಳನ್ನು ಮಾಡುವಾಗ ಪುರುಷರು ನೋಡಲೇಬಾರದು.
ಒಂದು ವೇಳೆ ನೋಡಿದರೆ ಅವರಿಗೆ ನ.ರ.ಕ ಪ್ರಾಪ್ತಿಯಾಗುತ್ತದೆ ಹಾಗಾದರೆ ಆ ಕೆಲಸಗಳು ಯಾವುವು ಎಂದು ಈ ಕೆಳಗಿನಂತೆ ತಿಳಿಸಲಾಗಿದೆ. ನಾವು ಹಿಂದಿನ ಜನ್ಮದಲ್ಲಿ ಮಾಡಿರೋ ಕೆಲಸಗಳಿಂದ ಮುಂದಿನ ಜನ್ಮದಲ್ಲಿ ನಮಗೆ ಕೆ.ಟ್ಟ.ದ್ದು ಆಗಬಹುದು ಅಥವಾ ಒಳ್ಳೆಯದು ಆಗಬಹುದು ಒಳ್ಳೆಯ ಕೆಲಸ ಮಾಡಿದ್ದರೆ ಒಳ್ಳೆಯದನ್ನೇ ಅನುಭವಿಸುತ್ತೇವೆ ಇನ್ನು ಕೆ.ಟ್ಟ ಕೆಲಸ ಮಾಡಿದರೆ ಖಂಡಿತ ಕೆ.ಟ್ಟ ದ್ದೇ ಆಗುತ್ತದೆ.
ಹಾಗೂ ನ.ರ.ಕದಲ್ಲೂ ನಮಗೆ ಆತ್ಮತೃಪ್ತಿ ಅನ್ನೋದು ಇರುವುದಿಲ್ಲ ವಿಷ್ಣು ಗರುಡ ಪುರಾಣವನ್ನು ಗರುಡನಿಗೆ ಹೇಳಬೇಕಾದರೆ ಕೆಲಬಂದು ವಿಚಾರಗಳ ಬಗ್ಗೆ ಸ್ಪಷ್ಟವಾಗಿ ವಿವರಿಸಲಾಗಿದೆ ಅದರಲ್ಲಿಯೂ ಮಹಿಳೆಯರ ಬಗ್ಗೆ ಕೆಲವೊಂದು ಕೌತುಕದ ಸಂಗತಿಗಳ ಬಗ್ಗೆಯೂ ತಿಳಿಸಲಾಗಿದೆ ಮಹಿಳೆಯರು ಈ ಎರಡು ಕೆಲಸಗಳನ್ನು ಮಾಡುವಾಗ ಪುರುಷರು ಅಪ್ಪಿ ತಪ್ಪಿಯು ನೋಡಬಾರದಂತೆ ಒಂದು ಸಾರಿ ತಪ್ಪಿ ನೋಡಿದ್ರು ಕೂಡ ಆತನಿಗೆ ನ.ರ.ಕ ಪ್ರಾಪ್ತಿಯಾಗುವುದನ್ನು ಯಾರಿಂದಲೂ ತಪ್ಪಿಸುವುದಕ್ಕೆ ಆಗುವುದಿಲ್ಲ.
1. ಮಗುವಿಗೆ ಹಾಲುಣಿಸುವಾಗ
ಗರುಡ ಪ್ರಣದ ಪ್ರಕಾರ ಮಹಿಳೆಯರು ಮಗುವಿಗೆ ಹಾಲುಣಿಸುವಾಗ ಪುರುಷರು ನೋಡಬಾರದಂತೆ ಸಾಮಾನ್ಯವಾಗಿ ಮಗು ಹಾಲು ಕುಡಿಯುವಾಗ ಮುಗ್ಧತೆಯಿಂದ ಇರುತ್ತದೆ ಹಾಗೂ ಹಾಲು ಕುಡಿಯುವುದರಲ್ಲಿ ತಲ್ಲೀನವಾಗಿರುತ್ತದೆ ಇಂತಹ ಸಂದರ್ಭದಲ್ಲಿ ಯಾವುದಾದರೂ ಪುರುಷ ಆಕೆಯ ಕೆ.ಟ್ಟ ದೃಷ್ಟಿಯಿಂದ ನೋಡಿದರೆ ಆತನಿಗೆ ಖಂಡಿತ ಪಾ.ಪ ಪ್ರಾಪ್ತಿಯಾಗುತ್ತದೆ. ಇಂತಹ ನಾಚಿಕೆ ಇಲ್ಲದ ಮನುಷ್ಯ ನರಕದಲ್ಲಿ ಸಾಕಷ್ಟು ಕ ಷ್ಟಗಳನ್ನು ಅನುಭವಿಸುತ್ತಾನಂತೆ.
2. ಮಹಿಳೆ ಸ್ನಾನ ಮಾಡುವಾಗ
ಗರುಡ ಪುರಾಣದ ಪ್ರಕಾರ ಮಹಿಳೆ ಸ್ನಾನ ಮಾಡುವಾಗ ಪರಪುರುಷರು ಕೆ.ಟ್ಟ ದೃಷ್ಟಿಯಿಂದ ನೋಡುವುದು ಮಹಾ ಪಾ ಪ ಇಂತಹ ಕೆ.ಟ್ಟ ಮನಸ್ಥಿತಿ ಇರುವ ಪುರುಷ ಸ.ತ್ತ ನಂತರ ನೇರವಾಗಿ ನ.ರ.ಕ.ಕ್ಕೆ ಹೋಗುತ್ತಾನಂತೆ ಇಲ್ಲಿ ಆತನಿಗೆ ಚಿತ್ರ ಹಿಂ.ಸೆ.ಯ.ನ್ನು ನೀಡಲಾಗುತ್ತದೆ ಆದ್ದರಿಂದ ಪುರುಷರು ಮಹಿಳೆಯರು ಸ್ನಾನ ಮಾಡುತ್ತಿರುವುದನ್ನು ನೋಡಬಾರದು.
ಮಹಿಳೆಯರ ಮೇಲೆ ಪುರುಷರು ಗೌರವವನ್ನು ಕಾಪಾಡುವುದು ತುಂಬಾನೇ ಮುಖ್ಯ ಗರುಡ ಪುರಾಣದ ಪ್ರಕಾರ ಒಬ್ಬ ಪುರುಷನು ಈ ಮೇಲಿನ ಎರಡು ತಪ್ಪುಗಳನ್ನು ಮಾಡಿದರೆ ಅವನು ಮ.ರ.ಣ ನಂತರ ನ.ರ.ಕ ಸೇರುತ್ತಾನೆ. ಆದ್ದರಿಂದ ಯಾವುದೇ ಪುರುಷರು ಸಹ ಈ ಎರಡು ಕೆಲಸಗಳನ್ನು ಮಹಿಳೆಯರು ಮಾಡುವಂತಹ ಸಂದರ್ಭದಲ್ಲಿ ನೋಡಬಾರದು. ಇದು ಅವರ ಗೌರವಕ್ಕೂ ಸಹ ಧ.ಕ್ಕೆಯನ್ನು ತಂದ ಹಾಗೆ ಆಗುತ್ತದೆ ಆದ್ದರಿಂದ ಗೌರವಾನ್ವಿತವಾದ ಜೀವನವನ್ನು ನಡೆಸುವುದು ತುಂಬಾ ಮುಖ್ಯ.
ನಮ್ಮ ಹಿಂದೂ ಧರ್ಮದಲ್ಲಿ ಆಚಾರ ವಿಚಾರ ಇದಕೆಲ್ಲ ತನ್ನದೇ ಆದಂತಹ ಮಹತ್ವವು ಇರುತ್ತದೆ ಈ ಮಹತ್ವದ ವಿಷಯಗಳನ್ನು ತಿಳಿದುಕೊಂಡು ಅದರ ಅನುಸಾರವಾಗಿ ನಾವು ಜೀವನವನ್ನು ನಡೆಸಿದರೆ ನಮ್ಮ ಜೀವನ ಸುಖಮಯವಾಗಿ ಇರುತ್ತದೆ ಅಲ್ಲದೆ ಸಮಾಜದಲ್ಲಿ ನಮಗೆ ಸ್ಥಾನಮಾನ ಗೌರವ ಎನ್ನುವುದು ಸಿಗುತ್ತದೆ.