Thursday, September 28, 2023
Home News ಗಂಡಸರು ಮತ್ತು ಹೆಂಗಸರು ಯಾರಿಗಾದರೂ ಕುಡಿತ ಹಾಗು ದುಶ್ಚಟಗಳಿಂದ ದೂರ ಇರಿಸುವಂತಹ ಮನೆ ಮದ್ದು, ಒಮ್ಮೆ...

ಗಂಡಸರು ಮತ್ತು ಹೆಂಗಸರು ಯಾರಿಗಾದರೂ ಕುಡಿತ ಹಾಗು ದುಶ್ಚಟಗಳಿಂದ ದೂರ ಇರಿಸುವಂತಹ ಮನೆ ಮದ್ದು, ಒಮ್ಮೆ ಉಪಯೋಗಿಸಿದರೆ ಸಾಕು.

ಗುಟ್ಕ ಮದ್ಯಪಾನ ಸಿಗರೇಟ್ ಬೀಡಿ ತಂಬಾಕು ತಿನ್ನುವುದು ಈ ರೀತಿಯಾದಂತಹ ದುಶ್ಚಟಗಳಿಂದ ಸಂಪೂರ್ಣ ಮುಕ್ತಿ ಗೊಳಿಸುವಂತಹ ಅದ್ಭುತವಾದ ಮನೆಮದ್ದನ್ನು ನಾವಿಂದು ತಿಳಿಸುತ್ತಿದ್ದೇವೆ. ಈ ಮನೆ ಮದ್ದನ್ನು ನೀವು ಉಪಯೋಗಿಸಿದರೆ ಸಾಕು ಎಂತಹ ದುಶ್ಚಟಗಳು ಇದ್ದರೂ ಸಹಿತ ಅದನ್ನು ಕಡಿಮೆ ಮಾಡಬಹುದು. ನಾವು ತಿಳಿಸುವಂತಹ ಸಾಮಗ್ರಿಗಳನ್ನು ನೀವು ಕಷಾಯ ಮಾಡಿ ಸೇವನೆ ಮಾಡುವುದರಿಂದ ಒಂದೇ ತಿಂಗಳಲ್ಲಿ ದುಶ್ಚಟಗಳಿಂದ ಹೊರಬರಬಹುದು ಎಷ್ಟೇ ವರ್ಷಗಳಿಂದ ನೀವು ಅಥವಾ ನಿಮ್ಮ ಮನೆಯಲ್ಲಿ ಇರುವಂತಹ ಯಾರಾದರೂ ಮಧ್ಯಪಾನವನ್ನು ಸೇವನೆ ಮಾಡುತ್ತಿದ್ದರೆ ಒಂದೇ ವಾರದಲ್ಲಿ ಮನಸ್ಸು ಪರಿವರ್ತನೆ ಆಗುತ್ತದೆ ನಿಮ್ಮ ಮನಸ್ಸು ಚಟದ ಮನೋಭಾವನೆಯಿಂದ ಸಾತ್ವಿಕ ಹಾಗೂ ಬಲಿಷ್ಠ ಮನಸ್ಥಿತಿಯ ಕೆಡೆಗಡ ಪರಿವರ್ತನೆ ಆಗುತ್ತದೆ.

ಕಷಾಯವನ್ನು ತಯಾರಿಸಲು ಬೇಕಾಗಿರುವಂತಹ ಐದು ಮುಖ್ಯ ಪದಾರ್ಥಗಳು ಈ ಕೆಳಗಂಡಂತಿವೆ

*ಏಲಕ್ಕಿ,
*ಬಜೆ ಬೇರು
*ಒಣಶುಂಠಿ
*ಜೀರಿಗೆ
*ಓಂ ಕಾಳು

ಈ ಎಲ್ಲ ಪದಾರ್ಥಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ನೈಸ್ ಪೌಡರ್ ಮಾಡಿಕೊಳ್ಳಿ ನಂತರ ಒಂದು ಶುದ್ದ ಕಾಟನ್ ಬಟ್ಟೆಯಿಂದ ಇದನ್ನು ಜರಡಿ ಮಾಡಿಕೊಳ್ಳಿ ಒಂದು ಲೀಟರ್ ನೀರಿಗೆ ಇದನ್ನು ಸೇರಿಸಿ 200 ಮಿಲಿ ಲೀಟರ್‌ ಬರುವ ತನಕ ಚೆನ್ನಾಗಿ ಕುದಿಸಿ ನಂತರ ಅದಕ್ಕೆ ಸ್ವಲ್ಪ ಬೆಲ್ಲ ಸೇರಿಸಿ 100 ಮಿಲಿ ಲೀಟರ್ ಇಳಿಯುವ ತನಕ ಚೆನ್ನಾಗಿ ಕುದಿಸಿಕೊಳ್ಳಿ. ಇದನ್ನು ನೀವು ಒಂದು ತಿಂಗಳು ಸೇವನೆ ಮಾಡಿದರೆ 100 ಕ್ಕೆ 90ರಷ್ಟು ಜನರು ದುಶ್ಚಟಗಳನ್ನು ಬಿಡುತ್ತಾರೆ.

ಮನೆಯಲ್ಲಿ ಇದನ್ನು ಯಾರಾದರೂ ಸಹ ಸೇವನೆ ಮಾಡಬಹುದು ಇದರಲ್ಲಿ ಯಾವುದೇ ರೀತಿಯಾದಂತಹ ಅಡ್ಡ ಪರಿಣಾಮಗಳು ಇರುವುದಿಲ್ಲ ಬದಲಿಗೆ ಇದರಲ್ಲಿ ರಕ್ತ ಶುದ್ಧೀಕರಣವನ್ನು ಮಾಡುತ್ತದೆ ಮನಸ್ಸನ್ನು ತಿಳಿಗೊಳಿಸುತ್ತದೆ ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗೆಯೇ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಶರೀರದಲ್ಲಿ ಇರುವಂತಹ ಬ್ಲಾಕೇಜ್ ಗಳನ್ನು ಕಡಿಮೆ ಮಾಡುತ್ತದೆ ಸಪ್ತ ದಾತುಗಳನ್ನು ತಿಳಿಗೊಳಿಸುತ್ತದೆ ಇದನ್ನು ನೀವು ಎರಡರಿಂದ ಮೂರು ತಿಂಗಳುಗಳ ಕಾಲ ಸೇವನೆ ಮಾಡುವುದರಿಂದ ಸಂಪೂರ್ಣವಾಗಿ ಕುಡಿತದ ಚಟವನ್ನು ಅಥವಾ ಯಾವುದೇ ದುಶ್ಚಟದಿಂದ ನೀವು ದೂರ ಉಳಿದುಕೊಳ್ಳಬಹುದು.

,ಇತ್ತೀಚಿನ ದಿನಗಳಲ್ಲಿ ಗಂಡಸರು ಮಾತ್ರವಲ್ಲದೆ ಹೆಂಗಸರು ಸಹ ಸಾಕಷ್ಟು ದುಶ್ಚಗಳಿಗೆ ಒಳಗಾಗಿದ್ದಾರೆ ಎಲ್ಲ ದುಷ್ಟಗಳನ್ನು ದೂರ ಮಾಡಿಸುವಂತಹ ಮನೆಮದ್ದು ಇದಾಗಿದ್ದು ಇದನ್ನು ನೀವು ಸೇವನೆ ಮಾಡುವುದರಿಂದ ದುಶ್ಚಟಗಳಿಂದ ದೂರ ಇರಬಹುದು ನಿಮ್ಮ ಮನೆಯಲ್ಲಿ ಯಾರಿಗಾದರೂ ಇದನ್ನು ನೀವು ಕಷಾಯ ಮಾಡಿ ನೀಡಬಹುದು ಸ್ವತಹ ನೀವು ಸಹ ತೆಗೆದುಕೊಳ್ಳಬಹುದು ಇದರಿಂದ ಯಾವುದೇ ರೀತಿಯಾದಂತಹ ಅಡ್ಡ ಪರಿಣಾಮಗಳು ಕಂಡುಬರುವುದಿಲ್ಲ ಬದಲಿಗೆ ನಮ್ಮ ದೇಹಕ್ಕೆ ಸಾಕಷ್ಟು ಲಾಭವನ್ನು ಇದು ಒಳಗೊಂಡಿದೆ. ನೀವು ಇದನ್ನು ಮನೆಯಲ್ಲಿಯೇ ಸರಳವಾಗಿ ತಯಾರು ಮಾಡಿಕೊಳ್ಳಬಹುದಾದ್ದರಿಂದ ನಿಮಗೆ ಯಾವಾಗ ಬೇಕು ಆವಾಗ ತಯಾರಿಸಿಕೊಂಡು ಸೇವನೆ ಮಾಡಬಹುದು.

ಕುಡಿಯುವಂತಹ ಚಟ ಇರುವವರು ಅಥವಾ ಬೇರೆ ಯಾವುದೇ ದುಶ್ಚಟ ಇರುವವರು ಇದನ್ನು ಕುಡಿಯಲು ಒಪ್ಪಿಕೊಳ್ಳದೆ ಇದ್ದಲ್ಲಿ ಮನೆಯವರು ಎಲ್ಲಾ ಸೇರಿ ಕುಡಿಯುವುದರಿಂದ ಅವರು ಸಹ ಕಷಾಯ ಎಂದು ತಿಳಿದು ಇದನ್ನು ಸೇವನೆ ಮಾಡುತ್ತಾರೆ ಇದರಿಂದ ಅವರ ಮನಸ್ಸು ಶಾಂತಗೊಂಡು ದುಶ್ಚಟಗಳಿಂದ ಮನಸ್ಸು ಶಾಂತತೆಯ ಕಡೆ ವಾಲುತ್ತದೆ. ನಿಮ್ಮ ಸುತ್ತಮುತ್ತಲು ಸಹ ಈ ರೀತಿಯಾದಂತಹ ದುಷ್ಟಗಳನ್ನು ಹೊಂದಿರುವ ಜನರಿದ್ದರೆ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಈ ಮಾಹಿತಿ ಇಷ್ಟ ಆದರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.

Previous articleಎಲ್ಲಾ ರೈತರ ಖಾತೆಗೆ ಬರಲಿದೆ 5 ಲಕ್ಷ ರೂಪಾಯಿ ರಾಜ್ಯ ಸರ್ಕಾರದ ಹೊಸ ಯೋಜನೆ. ಪ್ರತಿಯೊಬ್ಬ ರೈತರಿಗು ಕೂಡ ಲಾಭ ಪಡೆದುಕೊಳ್ಳಿ. ನಮ್ಮ ರಾಜ್ಯದಲ್ಲಿ ಇರುವಂತಹ ಸಾಕಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಭೂಮಿಯಲ್ಲಿ ಹುತ್ತು ಬಿತ್ತು, ಬೆಳೆಯನ್ನು ತೆಗೆದು ಅದರಿಂದ ತಮ್ಮನ ಜೀವನಾಂಶವನ್ನು ಸಾಗಿಸುತ್ತಾ ಇದ್ದಾರೆ. ಹೀಗಿರುವಾಗ ಅನೇಕ ರೈತರು ಕೃಷಿ ಬೆಳೆಗಳಿಗೆ ಬಡ್ಡಿ ಇಲ್ಲದೆ ಸಾಲದ ಮೇಲೆ ಅವಲಂಬಿತರಾಗಿರುತ್ತಾರೆ. ಇದೀಗ ರಾಜ್ಯ ಸರ್ಕಾರದಿಂದ ಒಂದು ಹೊಸ ಸುದ್ದಿ ಹೊರ ಬಂದಿದ್ದು ರೈತರಿಗೆ ನೀಡುವಂತಹ ಶೂನ್ಯ ಬಡ್ಡಿ ದರದ ಸಾಲಗಳ ಮೊತ್ತವನ್ನು ಇದೀಗ ಐದು ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಹೌದು ಕರ್ನಾಟಕ ಸರ್ಕಾರವು ಈ ಹಿಂದೆ ರೈತರಿಗೆ 3 ಲಕ್ಷದ ವರೆಗೆ ಬಡ್ಡಿ ಇಲ್ಲದ ಸಾಲಗಳನ್ನು ನೀಡಲಾಗಿತ್ತು ಅವರು ಮಾಡುವಂತಹ ಕೃಷಿ ಆಧಾರದ ಮೇಲೆ ಅವರಿಗೆ ಹಣವನ್ನು ಯಾವುದೇ ಬಡ್ಡಿಯನ್ನು ನಿರೀಕ್ಷೆ ಮಾಡದೆ ಸಾಲವನ್ನು ಒದಗಿಸುತ್ತಿತ್ತು. ಇದೀಗ ಅದರ ಮೊತ್ತವನ್ನು 5 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿದ್ದು ಇದರ ಅಡಿಯಲ್ಲಿ ರೈತರು ಕೃಷಿಗೆ ಬೇಕಾದಂತಹ ಸಾಲವನ್ನು 5 ಲಕ್ಷದವರೆಗೆ ಪಡೆದುಕೊಳ್ಳಬಹುದು. ಈ ಕುರಿತಾಗಿ ಸಹಕಾರ ಸಚಿವ ಕೆ ಎಸ್ ರಾಜಣ್ಣ ಅವರು ತಿಳಿಸಿದ್ದಾರೆ. ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡುವುದು ಅಷ್ಟೇ ಅಲ್ಲದೆ 3% ಬಡ್ಡಿ ದರದಲ್ಲಿ ನೀಡಲಾಗುತ್ತಿದ್ದಂತಹ ಮಧ್ಯಮಾವದಿ ಸಾಲವಾದ ಮೊತ್ತವನ್ನು ಸಹ 10 ಲಕ್ಷ ರೂಪಾಯಿ ಗಳಿಂದ 20 ಲಕ್ಷ ರೂಪಾಯಿಗಳಿಗೆ ಹೆಚ್ಚಳ ಮಾಡಲು ಭರವಸೆಯನ್ನು ನೀಡಿದೆ ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶವನ್ನು ಹೊಂದಿದ್ದು ಪ್ರಸಕ್ತ ಮುಂಗಾರು ಹಂಗಾಮಿನಲ್ಲಿಯೇ ಈ ಯೋಜನೆಗಳನ್ನು ಜಾರಿಗೊಳಿಸುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರವು ಕಳೆದ ವರ್ಷ ರೈತರಿಗೆ ಸುಮಾರು 12000 ಕೋಟಿ ರೂಪಾಯಿಗಳನ್ನು ಸಾಲ ನೀಡಲಾಗುವುದು ಎನ್ನುವಂತಹ ಗುರಿ ಹೊಂದಿತ್ತು ಆದರೆ ಅವರು ಅಂದಾಜು ಮಾಡಿಕೊಂಡಂತಹ ಹಣಕ್ಕಿಂತ ಹೆಚ್ಚಾಗಿ ಸಾಲವನ್ನು ಈಗಾಗಲೇ 20 ಕೋಟಿ ಹಣವನ್ನು ರೈತರಿಗೆ ವಿತರಣೆ ಮಾಡಲಾಗಿದೆ ಅಂದರೆ ರಾಜ್ಯ ಸರ್ಕಾರವು ತಾನು ಇಟ್ಟುಕೊಂಡಂತಹ ಗುರಿಯನ್ನು ಮೀರಿ ಸಾಲವನ್ನು ನೀಡಲು ಮುಂದಾಗಿದೆ. ಅದೇ ರೀತಿಯಲ್ಲಿ ಈ ವರ್ಷವೂ ಸಹ ರೈತರಿಗೆ ಯಾವುದೇ ತೊಂದರೆ ಉಂಟಾಗಬಾರದು ಅವರ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುವಂತಹ ದೃಷ್ಟಿಕೋನದಿಂದ ಸಾಲವನ್ನು ವಿತರಣೆ ಮಾಡಲಾಗುತ್ತದೆ ಎಂದು ಸಚಿವ ಕೆ ಎನ್ ರಾಜಣ್ಣ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಶೂನ್ಯ ಬಡ್ಡಿ ದರದ ಸಾಲವನ್ನು 3 ಲಕ್ಷಗಳಿಂದ 5 ಲಕ್ಷಗಳ ಒಳಗೆ ಹೆಚ್ಚು ಮಾಡುವುದಾಗಿ ಬರವಸೆಯನ್ನು ನೀಡಲಾಗಿದೆ. ಈ ಹಿಂದೆ ರೈತರಿಗೆ 3 ಲಕ್ಷದ ವರೆಗೆ ಕೃಷಿ ಸಾಲವನ್ನು ಯಾವುದೇ ಬಡ್ಡಿ ನಿರೀಕ್ಷೆ ಇಲ್ಲದೆ ಒದಗಿಸಲಾಗುತ್ತಿತ್ತು ಆದರೂ ಸಹ ರೈತರಿಗೆ ತೊಂದರೆಗಳು ಉಂಟಾಗುತ್ತಿತ್ತು ಕಾರಣದಿಂದಾಗಿ ಈ ಸಾಲವನ್ನು 3 ಲಕ್ಷದಿಂದ 5 ಲಕ್ಷದವರೆಗೆ ಹೆಚ್ಚಳ ಮಾಡಲಾಗಿದೆ ಇದರ ಉಪಯೋಗವನ್ನು ಪ್ರತಿಯೊಬ್ಬ ರೈತರು ಸಹ ಸದುಪಯೋಗ ಪಡಿಸಿಕೊಂಡು ನಮ್ಮ ದೇಶ ಮುನ್ನುಗ್ಗಲು ಕೃಷಿಯಲ್ಲಿ ಏಳಿಗೆ ಉಂಟಾಗಲು ಇದು ಸಹಕಾರಿಯಾಗುತ್ತದೆ. ರೈತ ದೇಶದ ಬೆನ್ನೆಲುಬು, ಸರ್ಕಾರವು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿರುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.
Next articleಮಾತು ಬಾರದ ವ್ಯಕ್ತಿಗೆ ಒಂದೇ ವಾರದಲ್ಲಿ ಮಾತು ಬರಿಸಿದ ತಾಯಿ ಚಾಮುಂಡೇಶ್ವರಿ ದೇವಿ. ಹರಕೆ ಮಾಡಿಕೊಂಡರೆ ನಿಮ್ಮ ಇಷ್ಟಾರ್ಥಗಳೆಲ್ಲ ಸಿದ್ಧಿಯಾಗುತ್ತದೆ.
- Advertisment -