ಛತ್ತೀಸ್ ಘಢ ರಾಜ್ಯದಲ್ಲಿ (Chhattisgarh election) ಈ ವರ್ಷದ ಅಂತ್ಯದಲ್ಲಿ ವಿಧಾನಸಭೆ ಚುನಾವಣೆ ಇದೆ ಜೊತಯಲ್ಲೇ ಲೋಕಸಭಾ ಚುನಾವಣೆ ಕೂಡ ಎದುರಾಗುತ್ತಿರುವುದರಿಂದ ಇದರ ಪ್ರಯುಕ್ತವಾಗಿ BJP ಪಕ್ಷವು ಪರಿವರ್ತನಾ ರ್ಯಾಲಿ (BJP Parivarthana rally) ನಡೆಸುತ್ತಿದೆ. ಇದರ ಸಮರೋಪ ಕಾರ್ಯಕ್ರಮವು ಎರಡು ದಿನಗಳ ಕಾಲ ನಡೆದಿದ್ದು, ಕಳೆದ ಶನಿವಾರ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi ) ಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಈ ವರ್ಷದಲ್ಲಿ ಮೂರನೇ ಬಾರಿ ರಾಜ್ಯಕ್ಕೆ ಭೇಟಿ ಕೊಟ್ಟಿರುವ ಮುಖ್ಯಮಂತ್ರಿಗಳು ಮುಂದೆ ಬರಲಿರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಭಾಷಣದಲ್ಲಿ ಕೆಲ ವಿಷಯಗಳನ್ನು ಪ್ರಸ್ತಾಪಿಸಿ ಅಲ್ಲಿನ ಜನತೆಗೆ ವಿಶೇಷವಾಗಿ ಮಹಿಳೆಯರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರವು ಜಾತಿ ಹಾಗೂ ಸುಳ್ಳುಗಳ ಹೆಸರು ಹೇಳಿಕೊಂಡು ಮಹಿಳೆಯ ಒಗ್ಗಟ್ಟನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಅಂದಿನ ವೇದಿಕೆಯಲ್ಲಿ ಪ್ರಧಾನಿಗಳಾಡಿದ ಈ ಮಾತುಗಳು ದೇಶದ ಎಲ್ಲರ ಗಮನ ಸೆಳೆದವು. ಕಳೆದ ತಿಂಗಳು ಲೋಕಸಭೆಯಲ್ಲಿ ಮಂಡನೆಯಾದ ನಾರಿ ಶಕ್ತಿ ವಂದನಾ (Nari Shathi Vadan bill) ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಕೂಡ ಪ್ರಸ್ತಾಪಿಸಿದ ಅವರು ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕು ಎನ್ನುವ ಮಸೂದೆಗೆ, ಕಾಂಗ್ರೆಸ್ ಪಕ್ಷವು (Congress) ಹಿಂದುಳಿದ ವರ್ಗದ ಮಹಿಳೆಯರಿಗೆ ಒಳ ಮೀಸಲಾತಿ ನೀಡಬೇಕು ಎಂದು ಆ’ಕ್ಷೇ’ಪ ಮಾಡಿದ್ದನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಪಕ್ಷದ ನಿಲುವನ್ನು ಖಂಡಿಸಿದರು.
ಮಹಿಳೆಯರು ಒಗ್ಗಟ್ಟಾಗಿ ಇರುವುದಕ್ಕೆ ಕಾಂಗ್ರೆಸ್ ಗೆ ಭಯವಾಗುತ್ತಿದೆ. ಹಾಗಾಗಿ ಕು’ತಂ’ತ್ರದಿಂದ ಇದನ್ನು ಒಡೆಯಲು ಪ್ರಯತ್ನ ಮಾಡುತ್ತಿದೆ ಈ ರೀತಿ ಒಳ ಮೀಸಲಾತಿ ಪ್ರಸ್ತಾಪಿಸಿರುವುದು ಕೂಡ ಕಾಂಗ್ರೆಸ್ ಪಕ್ಷದ ಹೊಸ ಆಟ, ಮಹಿಳಾ ಸಮಾಜವನ್ನು ವಿಭಜಿಸುವ ಪ್ರಯತ್ನ ನೀವೆಲ್ಲ ಒಗ್ಗಟ್ಟಿನಿಂದ ಇದ್ದರೆ ಇಂತಹ ಪ್ರಯತ್ನಗಳಿಗೆ ಫಲ ಸಿಗುವುದಿಲ್ಲ ಎಂದರು.
ದೇಶದ ಮಹಿಳೆಯರು ಎಷ್ಟು ಜಾಗೃತರಾಗಿದ್ದಾರೆ ಮತ್ತು ಅವರಲ್ಲಿ ಎಷ್ಟು ಒಗ್ಗಟ್ಟಿದೆ ಎನ್ನುವುದನ್ನು ಅರಿವಾಗಿರುವ ಕಾರಣ ಕಾಂಗ್ರೆಸ್ ಪಕ್ಷ ಈ ಮಸೂದೆಗೆ ಒಪ್ಪಿಗೆ ನೀಡಿರುವುದು. ಮಹಿಳೆಯರೂ ಇದೇ ರೀತಿ ಒಟ್ಟಾಗಿರಬೇಕು, ಒಟ್ಟಾಗಿ ನಮ್ಮನ್ನು ಆಶೀರ್ವದಿಸಬೇಕು, ಈ ರೀತಿ ಮಹಿಳೆಯರು ಯಾವಾಗಲೂ ನಮ್ಮನ್ನು ಸಪೋರ್ಟ್ ಮಾಡುತ್ತಿರುವುದಕ್ಕೆ ಕಾಂಗ್ರೆಸ್ ಗೆ ಭಯ ಶುರುವಾಗಿದೆ. ಅದಕ್ಕಾಗಿ ಷ’ಡ್ಯಂ’ತ್ರಗಳನ್ನು ರೂಪಿಸುತ್ತಿದೆ.
ನನ್ನನ್ನು ಕೂಡ ಕಾಂಗ್ರೆಸ್ ಪಕ್ಷ ಬಹಳವಾಗಿ ದ್ವೇಷಿಸುತ್ತದೆ ಈ ದ್ವೇಷಕ್ಕೆ ಮುಖ್ಯ ಕಾರಣ ನಾನು ಹಿಂದುಳಿದ ವರ್ಗಕ್ಕೆ ಸೇರಿದವನು ಎನ್ನುವುದು. ಹಿಂದುಳಿದ ವರ್ಗದ ಸದಸ್ಯನೊಬ್ಬ ದೇಶದ ಪ್ರಧಾನಿ ಆಗಿದ್ದನ್ನು ಕಾಂಗ್ರೆಸ್ ಗೆ ಸಹಿಸಲು ಆಗುತ್ತಿಲ್ಲ, ಪ್ರಧಾನಿ ಕುರ್ಚಿ ಕಾಂಗ್ರೆಸ್ ಪಕ್ಷಕ್ಕೆ ಮೀಸಲು ಎನ್ನುವ ರೀತಿ ನಡೆದುಕೊಳ್ಳುತ್ತಿದೆ. ಮೋದಿ ಹೆಸರಿನಲ್ಲಿ ಒಂದು ಸಮುದಾಯವನ್ನು ನಿಂದಿಸುವ ಕೀಳು ಮನಸ್ಥಿತಿ ಕಾಂಗ್ರೆಸ್ ಪಕ್ಷದ್ದು.
ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ನಿಲ್ಲಿಸಲು ನಿಮಿಷ ಸಾಕು ಎಚ್ಚರಿಕೆ ನೀಡಿದ NTK ಮುಖ್ಯಸ್ಥ ಸೀಮಾನ್.!
ಈಗಾಗಲೇ ಅವರ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಇಂತಹದೇ ತಪ್ಪಿನಿಂದ ಕೋರ್ಟ್ ಶಿ’ಕ್ಷೆಯಾಗಿದೆ ಆದರೂ ಕೂಡ ಪಕ್ಷ ಬುದ್ಧಿ ಕಲಿತಿಲ್ಲ. ಹಿಂದುಳಿದ ವರ್ಗಗಳನ್ನು, ಬುಡಕಟ್ಟು ಜನಾಂಗಗಳನ್ನು ನಿಂದಿಸುವುದನ್ನು ನಿಲ್ಲಿಸಿಲ್ಲ ಎಂದು ತಮ್ಮ ಆ’ಕ್ರೋ’ಶ ವ್ಯಕ್ತಪಡಿಸಿದರು.
ತಮ್ಮ ಪಕ್ಷದ ಬಗ್ಗೆ ಕೂಡ ಮಾತನಾಡಿದ ಪ್ರಧಾನಿಗಳು ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯನ್ನು BJP ಪಕ್ಷ ಎಂದು ಬಿಂಬಿಸುವುದಿಲ್ಲ. ನಮಗೆ ಒಬ್ಬನೇ ನಾಯಕ, ಒಬ್ಬನೇ ಅಭ್ಯರ್ಥಿ ಅದು ಕಮಲದ ಚಿಹ್ನೆ ಎಂದು ಹೇಳಿದರು. ಛತಿಸ್ ಘಡ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ ರಾಜ್ಯದಾದ್ಯಂತ ಭ್ರ’ಷ್ಟಾ’ಚಾ’ರ, ಹಗರಣಗಳು ತಾಂಡವವಾಡುತ್ತಿವೆ. ಈ ಬಾರಿ ಮತಗಟ್ಟೆಯಲ್ಲಿ ಪ್ರತಿ ಮತದಾನ ಹೃದಯವನ್ನು ನಾವು ಗೆಲ್ಲಬೇಕು ಎಂದು ಕಾರ್ಯಕರ್ತರಿಗೆ ಹುರಿದುಂಬಿಸಿದರು.
ಮಾಡ್ರನ್ ಡ್ರೆಸ್ ಧರಿಸಿದ್ದರು ಮಾಂಗಲ್ಯ ತೆಗೆಯದ ನಟಿ ಹರ್ಷಿಕಾ, ಶಭಾಷ್ ಎಂದ ನೆಟ್ಟಿಗರು.!