ಮನುಷ್ಯನಿಗೆ ಸಾ’ವು ಎನ್ನುವುದು ಬೆನ್ನ ಹಿಂದೆ ಇರುವ ನೆರಳಿನಂತೆ ಯಾವ ಸಮಯದಲ್ಲಿ ಯಾವ ಕಾರಣದಿಂದ ನಮಗೆ ಸಾ’ವು ಬರುತ್ತದೆ ಎಂದು ಊಹಿಸಲು ಅಸಾಧ್ಯ. ಕೆಲ ನಿಮಿಷಗಳ ಹಿಂದೆ ಕಣ್ಣೆದುರಿಗೆ ಇದ್ದ ವ್ಯಕ್ತಿ ಎದೆ ಹಿಡಿದು ಕುಸಿದುಬಿಡುತ್ತಾನೆ, ತಿಂಗಳ ಹಿಂದಿನ ವರೆಗೆ ಲವಲವಿಕೆಯಿಂದ ಇದ್ದವರಿಗೆ ಕ್ಯಾನ್ಸರ್ ಒಕ್ಕರಿಸಿ ನೋಡ ನೋಡುತ್ತಿದ್ದಂತೆ ನಮ್ಮ ಕಣ್ಣಿಂದ ಮರೆಯಾಗಿ ಬಿಡುತ್ತಾರೆ.
ಇನ್ನು ಆ’ತ್ಮ’ಹ’ತ್ಯೆ, ಅ’ಪ’ಘಾ’ತಗಳ ಕಾರಣದಿಂದ ಉಂಟಾಗುವ ಸಾ’ವುಗಳಿಗಂತೂ ಕಣ್ಣ ಮುಂದೆ ಸಾಕ್ಷಿ ಇದ್ದರೂ ಕೂಡ ಅವರ ಸಾ’ವನ್ನು ಒಪ್ಪದಂತೆ ಮಾಡಿಬಿಡುತ್ತದೆ. ಅದರಲ್ಲೂ ತೀರ ನೋ’ವಿನ ಸಂಗತಿಯೆಂದರೆ ಬಹುತೇಕ ಅ’ಪ’ಘಾ’ತ’ದ ಪ್ರಕರಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಾಲಕರೇ ಮಾಡಿಕೊಳ್ಳುವ ಸಣ್ಣ ಎಡವಟ್ಟಿನಿಂದ ದಂಡವಾಗಿ ಅವರ ಪ್ರಾಣವನ್ನೇ ತೆತ್ತಿರುವ ಉದಾಹರಣೆಗಳು.
ಅಂತಹದೇ ಮತ್ತೊಂದು ಸಾ’ವು ನೆನ್ನೆ ತಡರಾತ್ರಿ ಬೆಂಗಳೂರಿನ ಹೊರವಲಯದ ಹೊಸೂರು ಮಾರ್ಗದಲ್ಲಿ ಸಂಭವಿಸಿದ್ದು ಇಂದು ನಾಡಿನ ಎಲ್ಲರ ಗಮನವನ್ನು ಸೆಳೆಯುವಂತೆ ಮಾಡಿದೆ. ಬ್ರೇಕ್ ಹಾಕದೆ ಲಾರಿ ನಿಲ್ಲಿಸಿದ ಚಾಲಕ ನಿಮಿಷಗಳ ನಂತರದಲ್ಲಿ ತನ್ನ ಲಾರಿಗೆ ತಾನೇ ಬ’ಲಿಯಾಗಿದ್ದಾನೆ.
ಅಂಬಾರಿಯಲ್ಲಿ ಹೊತ್ತು ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದ ಆನೆಯನ್ನು ಮರಳಿಸುವ ವೇಳೆ ಡ್ರೈವರ್ ನ ಅತಾಚುರ್ಯದಿಂದ ಲಾರಿ ಅ’ಪ’ಘಾ’ತಕ್ಕೆ ಒಳಗಾಗಿದ್ದು ಸ್ಥಳದಲ್ಲಿಯೇ ಚಾಲಕ ಮೃ’ತಪಟ್ಟಿರುವ ಕಾರಣ ಘಟನೆ ನೆನ್ನೆ ತಡರಾತ್ರಿ ತಮಿಳುನಾಡು ಗಡಿ ಭಾಗ ಕೃಷ್ಣಗಿರಿ ಜಿಲ್ಲೆಯ ಶನ ಮಾವು ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆನೆಯನ್ನು ರಕ್ಷಣೆ ಮಾಡಿದ್ದಾರೆ ಆದರೆ ನಡೆದ ದುರ್ಘಟನೆಯಲ್ಲಿ ಚಾಲಕ ಆರೋಗ್ಯ ಸ್ವಾಮಿ ಮೃ’ತಪಟ್ಟಿದ್ದಾನೆ.
ಬೆಂಗಳೂರಿನ ಬನ್ನೆರುಘಟ್ಟ ಚಂಪಕಧಾಮ ಸ್ವಾಮಿ ದೇವಸ್ಥಾನದ ಉತ್ಸವಕ್ಕೆಅಂಬಾರಿ ಹೊರಲು ತಿರುಚಿಯಿಂದ ಆನೆಯನ್ನು ಬರಮಾಡಿಕೊಳ್ಳಲಾಗಿತ್ತು, ಆದರೆ ಮರಳಿ ಹೋಗುವಾಗ ಈ ಘಟನೆ ನಡೆದಿದ್ದು ಚಾಲಕ ಮಾಡಿದ ಸಣ್ಣ ತಪ್ಪಿನಿಂದ ಪ್ರಾಣವೇ ಹೋಗಿದೆ. ದೇವಸ್ಥಾನದ ಕಾರ್ಯಗಳೆಲ್ಲ ಮುಗಿದ ಮೇಲೆ ಸಾಂಪ್ರದಾಯಕವಾಗಿ ಆನೆಯನ್ನು ಬೀಳ್ಕೊಡಲಾಗಿತ್ತು, ಅದೇ ಪ್ರಕಾರವಾಗಿ ಚಾಲಕ ಆರೋಗ್ಯ ಸ್ವಾಮಿ ಸೇರಿತಂತೆ ಆರು ಜನರು ಆನೆಯನ್ನು ತಿರುಚಿಗೆ ಸಾಗಿಸಲು ಲಾರಿಯಲ್ಲಿ ಕರೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಲಾರಿಯನ್ನು ಮಾರ್ಗ ಮಧ್ಯೆ ಬ್ರೇಕ್ ಹಾಕದೆ ನಿಲ್ಲಿಸಿ, ಮೂತ್ರ ವಿಸರ್ಜನೆಗೆಂದು ಇಳಿದಿದ್ದ ಆತ ಲಾರಿ ಮುಂದೆಯೇ ನಿಂತಿದ್ದ ಎಂದು ತಿಳಿದುಬಂದಿದೆ ಹಾಗಾಗಿ ಆಯ ತಪ್ಪಿ ಕ್ಷಣಮಾತ್ರದಲ್ಲಿಯೇ ಲಾರಿಯು ಚಾಲಕನ ಮೇಲೆ ಹರಿದು ಉರುಳಿದೆ. ಮಿಂಚಿನ ವೇಗದಲ್ಲಿ ಆದ ಅ’ಪ’ಘಾ’ತದಲ್ಲಿ ಚಾಲಕ ಆರೋಗ್ಯ ಸ್ವಾಮಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ ವಿಷಯ ತಿಳಿದ ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.
ಎರಡು ಕ್ರೇನ್ಗಳ ಸಹಾಯದಿಂದ ಲಾರಿ ತೆರುವು ಮಾಡಿ ಆನೆಯನ್ನು ರಕ್ಷಿಸಲಾಗಿದೆ, ಉಳಿದ ಐವರು ಸಹ ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ. ಮೃ’ತ ಚಾಲಕ ತಮಿಳುನಾಡಿನ ಪುದುಕೋಟೆ ನಿವಾಸಿಯಾಗಿದ್ದುಚಾಲಕನ ಮೃ’ತ ದೇಹವನ್ನು ಹೊಸೂರು ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಮತ್ತು ಪ್ರಕರಣದ ಸಂಬಂಧ ಹೊಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಾಥಮಿಕ ವರದಿಯಲ್ಲಿ ಆತ ಹ್ಯಾಂಡ್ ಬ್ರೇಕ್ ಹಾಕದೆ ಲಾರಿಯನ್ನು ನಿಲ್ಲಿಸಿ ಕೆಳಗಿಳಿದು ಹೋಗಿದ್ದೆ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ, ಸ್ಥಳದಲ್ಲಿಯೇ ಅರಣ್ಯ ಸಿಬ್ಬಂದಿ ಹಾಕುವ ಪೊಲೀಸರು ಬೀಡು ಬಿಟ್ಟು ಕಾರ್ಯಾಚರಣೆ ನಡೆಸಿದ್ದಾರೆ. ಅಪಘಾತದ ಹಿನ್ನೆಲೆ ನೆನ್ನೆ ರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಸ್ಥಗಿತ ಅಡಚಣೆ ಉಂಟಾಗಿತ್ತು.