ಯಶ್ ಇಬ್ಬರು ಮಕ್ಕಳಲ್ಲಿ ಯಾರು ಹೆಚ್ಚು ಇಷ್ಟ ಎನ್ನುವ ಪ್ರಶ್ನೆಗೆ ಯಾರು ಊಹಿಸಲಾಗದ ಉತ್ತರ ಕೊಟ್ಟ ಯಶ್ ತಾಯಿ ಪುಷ್ಪ.
ರಾಕಿಂಗ್ ಸ್ಟಾರ್ ಯಶ್ ಇಂದು ಸ್ಯಾಂಡಲ್ವುಡ್(Sandalwood) ಮಾತ್ರ ಅಲ್ಲದೆ ಹಾಲಿವುಡ್(Hollywood) ರೇಂಜ್ ಗೆ ಬೆಳೆದಿರುವ ನಟ ಎನ್ನಬಹುದು. ಈ ವರ್ಷ ಕೆಜಿಎಫ್(KGF) ಸರಣಿಗಳ ಮೂಲಕ ಬಾಲಿವುಡ್ ಹೋಗಿ ಬಾಕ್ಸಾಫೀಸ್ ಉ-ಡೀ-ಸ್ ಮಾಡಿ ಬಂದಿರುವ ರಾಕಿಂಗ್ ಸ್ಟಾರ್ ಯಶ್ ಅವರು ಶೀಘ್ರದಲ್ಲೇ ಹಾಲಿವುಡ್ ಅಲ್ಲೂ ಮಿಂಚುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಮತ್ತು ಅದಕ್ಕೆ ಸಂಬಂಧಪಟ್ಟ ಹಾಗೆ ಸೋಶಿಯಲ್ ಮೀಡಿಯಾದಿಂದ ಒಂದೊಂದೇ ವಿಚಾರ ಹೊರ ಬರುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅವರು ವೃತ್ತಿಜೀವನದಲ್ಲಿ ಉತ್ತುಂಗಕ್ಕೆ ಏರುತ್ತಿದ್ದಾರೆ, ವರ್ಷದಿಂದ ವರ್ಷಕ್ಕೆ ಯಶ್…