ಯಾವುದಾದ್ರೂ ಸಿನಿಮಾ ಸೋತರೆ ವಿಷ್ಣು ಏನ್ ಮಾಡತ್ತಿದ್ರು ಗೊತ್ತಾ.? ಈ ವಿಚಾರ ಗೊತ್ತದ್ರೆ ನಿಜಕ್ಕೂ ಅಚ್ಚರಿ ಪಡ್ತಿರಾ.
ಡಾಕ್ಟರ್ ವಿಷ್ಣುವರ್ಧನ್ ಈ ನಾಡು ಕಂಡ ಶ್ರೇಷ್ಠ ನಾಯಕನಟ. ಸಿನಿಮಾದ ಪರದೆ ಮೇಲೆ ನಟನೆ ಮಾಡಿ ಅಭಿನಯ ಚಾತುರ್ಯದಿಂದ ಅಪಾರ ಮಟ್ಟದ ಅಭಿಮಾನಿಗಳನ್ನು ಗಳಿಸಿದ್ದರೆ, ತನ್ನ ಉದಾತ್ತ ಗುಣಗಳಿಂದ ಹಾಗೂ ಪ್ರಾಮಾಣಿಕತೆಯಿಂದ ತೆರೆ ಹಿಂದೆಯೂ ಕೂಡ ಅದೇ ಹೆಸರನ್ನು ಉಳಿಸಿಕೊಂಡಿದ್ದವರು. ಬಲಗೈಯಲ್ಲಿ ಕೊಟ್ಟ ದಾನ ಎಡಗೈಗೂ ತಿಳಿಯಬಾರದು ಎನ್ನುವ ರೀತಿ ಬದುಕನ್ನು ಕಳೆದು ಹೋದ ಈ ನಾಯಕ ಇನ್ನು ಎಷ್ಟೇ ಶತಮಾನ ಕಳೆದರೂ ಕೂಡ ಕರ್ನಾಟಕದ ಇತಿಹಾಸ ಪುಟದಲ್ಲಿ ಅಚ್ಚಳಿಯದೆ ಉಳಿಯದಿರುತ್ತದೆ. ವಿಷ್ಣುವರ್ಧನ್ ಅವರು ಬಹಳ…