ದರ್ಶನ್ ಫಾರ್ಮ್ ಹೌಸ್ ಮೇಲೆ ಅಧಿಕಾರಿಗಳ ದಾಳಿ, ಡಿ ಬಾಸ್ ಮೇಲೆ ದಾಖಲಾಯ್ತು ಮತ್ತೊಂದು ಕೇಸ್.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟ. ಆದರೆ ಅದ್ಯಾಕೋ ಏನೋ ಸದಾ ವಿವಾದಗಳಿಗೂ ಕೂಡ ಇವರೇ ಇಷ್ಟ ಅನಿಸುತ್ತದೆ. ಹಾಗಾಗಿ ಒಂದಲ್ಲ ಒಂದು ವಿವಾದ ಇವರಿಗೆ ತಗಲು ಹಾಕಿಕೊಳ್ಳುತ್ತಲೇ ಇರುತ್ತದೆ. ಈಗಾಗಲೇ ಹೆಂಡತಿಗೆ ಹೊಡೆದಿದ್ದ ವಿಷಯ, ಮೈಸೂರಿನಲ್ಲಿ ರೆಸ್ಟೋರೆಂಟ್ ಅಲ್ಲಿ ಆದ ಗಲಾಟೆ, ನಿರ್ಮಾಪಕ ಉಮಾಪತಿ ಜೊತೆ ಮಾಡಿಕೊಂಡ ಜಗಳ ಹಾಗೂ ಇತ್ತೀಚೆಗೆ ಹೊಸಪೇಟೆಯಲ್ಲಿ ಆದ ಚಪ್ಪಲಿ ಎಸೆತ ಸೇರಿದಂತೆ ಸದಾ ಕಾಲ ಒಂದಲ್ಲ ಒಂದು ಸುದ್ದಿಗಳು ದರ್ಶನ್ ಅವರ…
Read More “ದರ್ಶನ್ ಫಾರ್ಮ್ ಹೌಸ್ ಮೇಲೆ ಅಧಿಕಾರಿಗಳ ದಾಳಿ, ಡಿ ಬಾಸ್ ಮೇಲೆ ದಾಖಲಾಯ್ತು ಮತ್ತೊಂದು ಕೇಸ್.” »