ಬಿಗ್ ಬಾಸ್ ಆದ್ಮೇಲೆ ಆಫರ್ ಗಳೇ ಇರಲಿಲ್ಲ ಆಗ ಶಿವಣ್ಣ ನನ್ಗೆ ಹೇಳಿದ್ದು ಒಂದೇ…
ಅಪ್ಪು ಹಾಗೂ ಶಿವಣ್ಣ ವಿಜಯ ರಾಘವೇಂದ್ರ ಅವರ ಕಷ್ಟದ ದಿನಗಳಲ್ಲಿ ಹೇಗೆ ಜೊತೆಗಿರುತ್ತಿದ್ದರು ಗೊತ್ತಾ? ಬಿಗ್ ಬಾಸ್ ಇಂದ ಬಂದ ಮೇಲೆ ಆಫರ್ ಗಳೇ ಇಲ್ಲವಾದಾಗ ಕೈ ಹಿಡಿದೋರು ಯಾರು ಗೊತ್ತಾ? ಚಿನ್ನಾರಿ ಮುತ್ತನಾಗಿ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಪಾದಾರ್ಪಣೆ ಮಾಡಿದ ವಿಜಯ ರಾಘವೇಂದ್ರ ಅವರು ಆನಂತರ ಲವರ್ ಬಾಯ್ ಆಗಿ ತಮ್ಮ ಇಮೇಜನ್ನು ಬದಲಾಯಿಸಿಕೊಂಡರು. 20ರ ದಶಕದಲ್ಲಿ ನಿನಗಾಗಿ, ಪ್ರೇಮ ಖೈದಿ, ರೋಮಿಯೋ ಜೂಲಿಯೆಟ್, ಹಾರ್ಟ್ ಬೀಟ್, ಸೇವಂತಿ ಸೇವಂತಿ ಇನ್ನು ಮುಂತಾದ…
Read More “ಬಿಗ್ ಬಾಸ್ ಆದ್ಮೇಲೆ ಆಫರ್ ಗಳೇ ಇರಲಿಲ್ಲ ಆಗ ಶಿವಣ್ಣ ನನ್ಗೆ ಹೇಳಿದ್ದು ಒಂದೇ…” »