ಈ ವಸ್ತುವನ್ನು ಆಂಜನೇಯ ಸ್ವಾಮಿಗೆ ಈ ವಾರದಲ್ಲಿ ಅರ್ಪಿಸಿದರೆ ಎಷ್ಟೇ ಸಾಲದ ಸಮಸ್ಯೆ ಇದ್ದರೂ ನಿವಾರಿಸಿಕೊಳ್ಳಬಹುದು.
ಹನುಮಂತನನ್ನು ಅಂಜನಿಪುತ್ರ, ಅಂಜನೇಯ, ವಾನರ ಪುತ್ರ ಹೀಗೆ ನಾನ ಹೆಸರುಗಳಿಂದ ಕರೆಯಲಾಗುತ್ತದೆ ಹನುಮಂತನು ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಜನಿಸಿದನೆಂದು ಹೇಳಲಾಗುತ್ತದೆ ಅಷ್ಟು ಮಾತ್ರ ಅಲ್ಲದೆ ಹನುಮಂತನ ಬಗ್ಗೆ ಇನ್ನೂ ಸಾಕಷ್ಟು ವಿಚಾರಗಳಿವೆ ಭಗವಾನ್ ಹನುಮಂತನು ಭೂಮಿಯ ಮೇಲೆ ಇಂದಿಗೂ ನೆಲೆಸಿದ್ದು ಹಿಮಾಲಯದಲ್ಲಿರುವ ಗಂಧಮಾದನ ಪರ್ವತದಲ್ಲಿ ನೆಲೆಸಿದ್ದಾನೆ ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಚಾರ ಹನುಮಂತನನ್ನು ಆಂಜನೇಯ ಸ್ವಾಮಿ ಎಂದು ಸಹ ಕರೆಯಲಾಗುತ್ತದೆ. ನಮ್ಮ ಸುತ್ತಮುತ್ತ ಇರುವಂತಹ ಜನರು ಅಷ್ಟೇ ಅಲ್ಲದೆ ನಾವು ಕೂಡ ಹನುಮಂತನ ಭಕ್ತರು ಎಂದು…