ಬಾತ್ ರೂಮ್ ನಲ್ಲಿ ಎಷ್ಟೇ ಹಳೆಯ ಉಪ್ಪು ಕಲೆಗಳು ಇದ್ದರು ಚಿಂತಿಸಬೇಕಾಗಿಲ್ಲ, ಇದನ್ನು ಬಳಸಿದರೆ ಸಾಕು ಕ್ಷಣ ಮಾತ್ರದಲ್ಲಿ ಎಲ್ಲಾ ಕಲೆಗಳು ಮಾಯ.
ಮನೆಯೇ ಮಂತ್ರಾಲಯ ಎಂದು ಹೇಳುವ ಹಾಗೆ ನಾವು ನಮ್ಮ ಮನೆಯನ್ನು ಯಾವಾಗಲೂ ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ನಮ್ಮ ಮನೆ ಎಷ್ಟು ಸ್ವಚ್ಛವಾಗಿರು ಇರುತ್ತದೆಯೋ ನಮ್ಮ ಮನಸ್ಸು ಕೂಡ ಅಷ್ಟೇ ಸ್ವಚ್ಛವಾಗಿ ಇರುತ್ತದೆ ನಮ್ಮ ಮನಸ್ಸಿನಲ್ಲಿ ಪಾಸಿಟಿವ್ ಫೀಲಿಂಗ್ ಬರಬೇಕು ಎಂದರೆ ನಮ್ಮ ಮನೆ ಸ್ವಚ್ಛವಾಗಿ ಇಡಬೇಕು. ಅದರಲ್ಲಿಯೂ ನಾವು ಬಾತ್ರೂಮ್ ಅಥವಾ ಸ್ನಾನದ ಮನೆಯನ್ನು ತುಂಬಾ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ನಮ್ಮ ಆರೋಗ್ಯದ ದೃಷ್ಟಿಯಿಂದ ನಮ್ಮ ಮನೆಯನ್ನು ನಾವು ಸ್ವಚ್ಛತೆಯಿಂದ ಇಟ್ಟುಕೊಳ್ಳುವುದು ಬಹಳ ಉಪಯುಕ್ತ ಅದಕ್ಕಾಗಿ ನಾವು ಹೊರಗಿಂದ ದುಬಾರಿಯಾದಂತಹ…