ಸುದೀಪ್ ಧರಿಸಿರುವ ವಾಚ್ ಬೆಲೆ ಎಷ್ಟು ಗೊತ್ತಾ.? ಇದರ ನಿಖರ ಬೆಲೆ ತಿಳಿದ್ರೆ ನಿಜಕ್ಕೂ ಬಾಯಿ ಮೇಲೆ ಬೆರಳಿಡ್ತೀರಾ.
ಚಂದನವನದ ಸ್ಟೈಲಿಶ್ ತಾರೆ ಕಿಚ್ಚ ಸುದೀಪ್ ಅವರು ಬಹಳ ಫ್ಯಾಶನ್ ಇಷ್ಟಪಡುವ ವ್ಯಕ್ತಿ. ವೈಯಕ್ತಿಕವಾಗಿ ಮತ್ತು ಸಿನಿಮಾದಲ್ಲಿ ಕೂಡ ಇವರು ಮಾಡುವ ಫ್ಯಾಷನ್ ಟ್ರೆಂಡ್ ಆಗಿಬಿಡುತ್ತದೆ. ಸುದೀಪ್ ಅವರನ್ನು ನೋಡಿದರೆ ಗೊತ್ತಾಗುತ್ತದೆ ಅವರು ಒಬ್ಬ ಮಾಡೆಲ್ ಗಿಂತ ಯಾವುದರಲ್ಲೂ ಕೂಡ ಕಡಿಮೆ ಇಲ್ಲ ಎನ್ನುವ ಚಾರ್ಮ್ ಹೊಂದಿದ್ದಾರೆ ಎಂದು. ಸುದೀಪ್ ಅವರ ಹೇರ್ ಸ್ಟೈಲ್, ವಾಕಿಂಗ್ ಸ್ಟೈಲ್ ಅವರ ಮಾತನಾಡುವ ಸ್ಟೈಲ್ ಹೀಗೆ ಎಲ್ಲವೂ ಕೂಡ ಫ್ಯಾಷನ್ ಆಗಿಯೇ ಇರುತ್ತದೆ ಫ್ಯಾಷನ್ ಪ್ರಿಯ ಸುದೀಪ್ ಅವರಿಗೆ ಯಾವ…