ಆದಿ ನಟಿಸಬೇಕಾಗಿದ್ದ ಸಿನಿಮಾದಲ್ಲಿ ಶ್ರೀಮುರಳಿ ನಟಿಸಿ ದೊಡ್ಡ ಹಿಟ್ ಪಡೆದ ಚಿತ್ರ ಯಾವುದು ಗೊತ್ತಾ.?
ಕನ್ನಡದ ಹೆಸರಾಂತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಗನಾದ ಆದಿತ್ಯ ಯಾರಿಗೆ ಗೊತ್ತಿಲ್ಲ ಹೇಳಿ. ಕರ್ನಾಟಕದ ಜನತೆಗೆ ಅವರು ಡೆಡ್ಲಿ ಸೋಮ ಆಗಿಯೇ ಹೆಚ್ಚು ಪರಿಚಯ. ನಟ ಆದಿತ್ಯ ಅವರು ಆದಿ, ಲವ್, ಸ್ನೇಹನಾ ಪ್ರೀತಿನಾ ಮುಂತಾದ ಲವ್ ಸ್ಟೋರಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರೂ ಕೂಡ ಜನ ಅವರನ್ನು ಭೂಗತ ಲೋಕದ ಪಾತ್ರಗಳಲ್ಲಿ ನೋಡಲು ಹೆಚ್ಚು ಇಷ್ಟಪಡುತ್ತಾರೆ ಅದೇನೋ ಅವರ ಲುಕ್ ಅಲ್ಲಿ ಪಾತಕ ಲೋಕದ ಶೇಡ್ ಎದ್ದು ಕಾಣುತ್ತದೆ. ಅದೇ ಕಾರಣಕ್ಕೆ ಡೆಡ್ಲಿಸೋಮ, ವಿಲನ್,…
Read More “ಆದಿ ನಟಿಸಬೇಕಾಗಿದ್ದ ಸಿನಿಮಾದಲ್ಲಿ ಶ್ರೀಮುರಳಿ ನಟಿಸಿ ದೊಡ್ಡ ಹಿಟ್ ಪಡೆದ ಚಿತ್ರ ಯಾವುದು ಗೊತ್ತಾ.?” »