ಪ್ರಾಣಕ್ಕಿಂತಲೂ ಹೆಚ್ಚಾಗಿ ಸೌಂದರ್ಯ ಅವರನ್ನು ಪ್ರೀತಿಸುತ್ತಿದ್ದ ನಟ ಜಗಪತಿ ಸೌಂದರ್ಯ ಅವರನ್ನು ಬಿಟ್ಟು ಬೇರೆ ಅವರನ್ನು ಮದುವೆ ಆಗಲು ಕಾರಣವೇನು ಗೊತ್ತ.?
ಸೌಂದರ್ಯ ಅವರ ಪ್ರೀತಿಯಲ್ಲಿ ಬಿದ್ದಿದ್ದ ಜಗಪತಿ ಬಾಬು ಅವರು ನಂತರ ಮದುವೆ ಆಗಿದ್ದು ಎಂಥವರನ್ನು ಗೊತ್ತಾ. ನಟಿ ಸೌಂದರ್ಯ (Actress Soundarya) ನೋಡುಗರ ಕಣ್ಣನ್ನು ಸೂರೆಗೊಳಿಸುವ ಸುರಸುಂದರಿ, ದೇವಲೋಕದಿಂದ ಧರೆಗಿಳಿದ ಅಪ್ಸರೆಯಂತಹ ಸೌಂದರ್ಯದ ಗಣಿಯೇ ಆಗಿದ್ದ ಇವರ ಚೆಲುವನ್ನು ಹಾಗೂ ಗುಣನಡತೆಯನ್ನು ನೋಡಿ ಮೆಚ್ಚಿದವರಿಲ್ಲ. ಕನ್ನಡ, ತಮಿಳು, ತೆಲುಗು, ಹಿಂದಿ ಹೀಗೆ ಬಹುಭಾಷ ನಟಿ ಆಗಿದ್ದ ಕಾರಣ ಬದುಕಿದ್ದ ಕೆಲವೇ ವರ್ಷಗಳಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿ ಜನ ಮನಸ್ಸಿನಲ್ಲಿ ಶಾಶ್ವತವಾಗಿ ಹೆಸರುಳಿಸಿಕೊಂಡಿದ್ದಾರೆ. ಹಿಂದಿಯ ಬಿಗ್ ಬಿ…