ವೇದಿಕೆ ಮೇಲೆ ಅಪ್ಪು ಹಾಡನ್ನು ಹಾಡುತ್ತಿರುವಾಗಲೇ ಕೋಪಗೊಂಡು ಹಾಡನ್ನು ಅರ್ಧಕ್ಕೆ ನಿಲ್ಲಿಸಿದ ಸೋನು ನಿಗಮ್. ಕಾರಣವೇನು ಗೊತ್ತ.? ಅಪ್ಪು ಹಾಡಿಗೆ ಇದೆಂತ ಅವಮಾನ ಮಾಡಿದ್ರು
ಸೋನು ನಿಗಮ್(Sonu Nigam) ಒಬ್ಬ ಬಹುಭಾಷಾ ಗಾಯಕ. ಕನ್ನಡ, ತಮಿಳು, ತೆಲುಗು, ಹಿಂದಿ ಹೀಗೆ ನಾನಾ ಭಾಷೆಯಲ್ಲಿ ಹಾಡುಗಳನ್ನು ಹಾಡಿ ತಮ್ಮ ಸುಮಧುರ ಕಂಠದಿಂದಲೇ ಕೋಟ್ಯಾನು ಗಟ್ಟಲೇ ಅಭಿಮಾನಿಗಳನ್ನು ಗಳಿಸಿದ್ದಾರೆ. ಸೋನು ನಿಗಮ್ ಅವರ ವಿಶೇಷತೆ ಏನು ಎಂದರೆ ಅವರು ಯಾವುದೇ ಭಾಷೆಯಲ್ಲಿ ಹಾಡುಗಳನ್ನು ಹಾಡಿದರು ಕೂಡ ಅಲ್ಲಿನ ಮೂಲ ಗಾಯಕರು ಹಾಡಿರುವ ರೀತಿಯೇ ಇರುತ್ತದೆ. ಅಷ್ಟು ಸ್ಪಷ್ಟವಾಗಿ ಭಾಷೆಯನ್ನು ಕಲಿತು ಅದರ ಭಾವವನ್ನು ಅರಿತು ಹಾಡುತ್ತಾರೆ ಇವರು. ಕನ್ನಡದ ಹಾಡುಗಳನ್ನೇ ತೆಗೆದುಕೊಂಡರೂ ಈವರಿಗೆ ಸಾಕಷ್ಟು ಕನ್ನಡ…