ನಟಿ ಸಿತಾರಾ ಮದುವೆಯಾಗದೆ ಒಂಟಿಯಾಗಿ ಉಳಿದಿದ್ದಾರೆ. ಕೊನೆಗೂ ಬಯಲಾಯ್ತು ”ಹಾಲುಂಡ ತವರು” ಚಿತ್ರದ ನಟಿ, ”ನೋವುಂಡ-ಕಾರಣ” ಯಾವ ನಟಿಗೂ ಇಂಥ ಪರಿಸ್ಥಿತಿ ಬರದಿರಲಿ
ಹಾಲುಂಡ ತವರು ಖ್ಯಾತಿಯ ನಟಿ ಸೀತಾರಾ ತಮ್ಮ ಜೀವನದುದ್ದಕ್ಕೂ ಮದುವೆಯಾಗದೆ ಒಂಟಿಯಾಗಿ ಉಳಿದು ಬಿಟ್ಟಿದ್ದಾರೆ. ‘ಅಬ್ಬಾ! ಇಷ್ಟೊಂದು ಫೇಮಸ್ ನಟಿ.. ಸೌಂದರ್ಯದಲ್ಲೇನು ಕಡಿಮೆ ಇಲ್ಲ..ಆದರೂ ಮದುವೆಯಾಗದೆ ಯಾಕಿದ್ದಾರೆ?’ ಎಂಬ ಪ್ರಶ್ನೆ ಅನೇಕ ಅಭಿಮಾನಿಗಳಲ್ಲಿ ಮೂಡಿತ್ತು. ಸಂದರ್ಶನ ಒಂದರಲ್ಲಿ ನಟಿ, ಸಿತಾರ 49 ವರ್ಷಗಳಾಗಿದ್ದರು, ತಾವು ದಾಂಪತ್ಯ ಜೀವನಕ್ಕೆ ಕಾಲಿಡದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಸಿತಾರಾ ಅವರು 1973 ಜೂನ್ ಮೂವತ್ತರಂದು ಜನಿಸಿದರು. ಕೇರಳದ ತಿರುವನಂತಪುರಂನಲ್ಲಿ ಜನಿಸಿರುವ ಇವರಿಗೆ ಬಾಲ್ಯದಿಂದಲೂ ನಟನೆಯಲ್ಲಿ ತುಂಬಾ ಆಸಕ್ತಿ ಇತ್ತು. ಇವರ ತಂದೆ…